tollywood

'ಜೈ ಹನುಮಾನ್' ಬಿಡುಗಡೆ ಮುನ್ನವೇ ರಿಷಭ್ ಶೆಟ್ಟಿಗೆ ಸಂಕಷ್ಟ: ರಾಷ್ಟ್ರಪ್ರಶಸ್ತಿ ವಿಜೇತ ನಟನ ವಿರುದ್ಧ FIR
'ಪುಷ್ಪ 2' ಚಿತ್ರದ ಪ್ರೀಮಿಯರ್ ಪ್ರದರ್ಶನದ ಸಮಯದಲ್ಲಿ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಘಟನೆಯಿಂದ ಮೈತ್ರಿ ಮೂವಿ ಮೇಕರ್ಸ್‌ನ ರವಿಶಂಕರ್ ಮತ್ತು ನವೀನ್ ಎರ್ನೇನಿ ಸ್ವಲ್ಪ ನಿರಾಳರಾಗಿದ್ದರು. ಈಗ ಅವರ ಮುಂಬರುವ ಚಿತ್ರ 'ಜೈ ಹನುಮಾನ್' ಬಗ್ಗೆ ಗದ್ದಲ ಆರಂಭವಾಗಿದೆ.

Game Changer Collection: ಮೊದಲ ದಿನ 186 ಕೋಟಿ ರೂ ಗಳಿಕೆ; ಬ್ಲಾಕ್ ಬಸ್ಟರ್ ಕಲೆಕ್ಷನ್ ಜೊತೆ 2025 ಆರಂಭಿಸಿದ ಟಾಲಿವುಡ್!
ಗೇಮ್ ಚೇಂಜರ್ಸ್ ತಯಾರಕರು ವಿಶ್ವಾದ್ಯಂತದ ಅಂಕಿಅಂಶಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು ಇದಾದ ನಂತರ ಅಭಿಮಾನಿಗಳು ಗೇಮ್ ಚೇಂಜರ್ ಅನ್ನು ನಿಜವಾದ ಗೇಮ್ ಚೇಂಜರ್ ಮತ್ತು ಬ್ಲಾಕ್ಬಸ್ಟರ್ ಎಂದು ಕರೆಯುತ್ತಿದ್ದಾರೆ.

Sandhya Theatre stampede case: ಕೊನೆಗೂ Allu Arjun ಗೆ ಬಿಗ್ ರಿಲೀಫ್, ಜಾಮೀನು ಮಂಜೂರು!
ಪುಷ್ಪ 2 ಚಿತ್ರ ಪ್ರದರ್ಶನ ವೇಳೆ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿ, ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Video: 'ಒಬ್ಬ ವ್ಯಕ್ತಿಯ ಅಹಂಕಾರದಿಂದ ಇಡೀ ಚಿತ್ರರಂಗ ತಲೆತಗ್ಗಿಸುವಂತಾಯಿತು'; Allu Arjun ವಿರುದ್ಧ ನಿರ್ಮಾಪಕ Tammareddy Bharadwaj ಆಕ್ರೋಶ
'ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾದ ದಿನ ತಾನೂ ಸಿನಿಮಾ ನೋಡಲು ಹೋದರೆ ಜನಸಾಮಾನ್ಯರು ಜಮಾಯಿಸಿ ಎಡವಟ್ಟಾಗುತ್ತವೆ ಎಂದು ಗೊತ್ತಿದ್ದರೂ ಅಲ್ಲು ಅರ್ಜನ್ ಅಲ್ಲಿ ಹೋಗಿ ತಪ್ಪು ಮಾಡಿದರು'.

ಹಿನ್ನೋಟ 2024: ಈ ವರ್ಷ ವಿಚ್ಛೇದನ, ಪಡೆದು ಒಂಟಿಯಾದ ತಾರೆಯರಿವರು

ಸೆಲೆಬ್ರಿಟಿಗಳೇ ಅಭಿಮಾನಿಗಳನ್ನು ನಿಯಂತ್ರಿಸಬೇಕು, ನಟರೂ ಸಾಮಾಜಿಕ ಜವಾಬ್ದಾರಿ ಹೊರಬೇಕು: ತೆಲಂಗಾಣ ಸಿಎಂ ಖಡಕ್ ಸೂಚನೆ
ಸೆಲೆಬ್ರಿಟಿಗಳೇ ತಮ್ಮ ಅಭಿಮಾನಿಗಳನ್ನು ನಿಯಂತ್ರಿಸಬೇಕು. ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.

Watch | ಸೆಲೆಬ್ರಿಟಿಗಳು ಅಭಿಮಾನಿಗಳನ್ನು ನಿಯಂತ್ರಿಸಬೇಕು; ಟಾಲಿವುಡ್ ನಟರಿಗೆ ತೆಲಂಗಾಣ ಸಿಎಂ ಸೂಚನೆ

ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ರಾಜಿ ಇಲ್ಲ: ಟಾಲಿವುಡ್‌ಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ಇಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ತೆಲಂಗಾಣ ರಾಜ್ಯ ಪೊಲೀಸ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಟಾಲಿವುಡ್ ಉದ್ಯಮದ ನಿರ್ದೇಶಕರು, ನಿರ್ಮಾಪಕರು ಮತ್ತು ನಟರ ಸಭೆ ನಡೆಯಿತು.

Pushpa 2: ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಅಲ್ಲು ಅರ್ಜುನ್ ವಿಚಾರಣೆ; ಪ್ರಮುಖ ಆರೋಪಿ ಬಂಧನ, ಆತನಿಂದಲೇ ಘಟನೆ!
ಬೌನ್ಸರ್‌ಗಳಿಗೆ ಸಂಘಟಕನಾಗಿ ಕೆಲಸ ಮಾಡುತ್ತಿದ್ದ ಆಂಟೋನಿ ಎಂಬಾತನೇ ಘಟನೆಯ ದುಷ್ಕರ್ಮಿ ಎಂದು ಪೊಲೀಸರು ಗುರುತಿಸಿದ್ದಾರೆ.

