Texas

ಗಿಡ ಕತ್ತರಿಸುತ್ತಿದ್ದಾಗ ಹಾವಿನ ತಲೆ ಕಟ್, ತುಂಡಾದ ತಲೆಯಿಂದಲೇ ವ್ಯಕ್ತಿಯ ಕಚ್ಚಿ ಸೇಡು ತೀರಿಸಿಕೊಂಡ ಹಾವು!
ಗಿಡ ಕತ್ತರಿಸುತ್ತಿದ್ದಾಗ ಗಿಡದೊಂದಿಗಿದ್ದ ಹಾವಿನ ತಲೆಯನ್ನು ತಿಳಿಯದೆಯೇ ಕತ್ತರಿಸಿದ ವ್ಯಕ್ತಿಯನ್ನು ತುಂಡಾದ ತಲೆಯಿಂದಲೇ ಕಚ್ಚಿದ ಹಾವೊಂದು ಸೇಡು ತೀರಿಸಿಕೊಂಡಿರುವ ಘಟನೆ ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ...

ಟೆಕ್ಸಾಸ್'ನಲ್ಲಿ ಭಾರತೀಯ ಮೂಲದ ಟೆಕ್ಕಿ ಸಾವು
ಅಮೆರಿಕದ ಟೆಕ್ಸಾಸ್'ನಲ್ಲಿ ಭಾರತೀಯ ಮೂಲದ ಟೆಕ್ಕಿಯೊಬ್ಬರ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ...

ಅತ್ತೆಯ ಮೇಲಿನ ಕೋಪವನ್ನು ಅಮಾಯಕರ ಮೇಲೆ ತೀರಿಸಿಕೊಂಡನೇ ಟೆಕ್ಸಾಸ್ ದಾಳಿ ಕೋರ!
ಬರೊಬ್ಬರಿ 27 ಮಂದಿಯ ಸಾವಿಗೆ ಕಾರಣವಾದ ಟೆಕ್ಸಾಸ್ ದಾಳಿಯ ಹಿಂದೆ ಜನಾಂಗೀಯ ಧ್ವೇಷವಲ್ಲ ಬದಲಿಗೆ, ಕೌಟುಂಬಿಕ ಅಸಮಾಧಾನವಿತ್ತು ಎಂಬ ಕುತೂಹಲಕಾರಿ ಅಂಶವನ್ನು ಟೆಕ್ಸಾಸ್ ತನಿಖಾಧಾರಿಗಳು ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಟೆಕ್ಸಾಸ್ ನಲ್ಲಿ ಮತ್ತೆ ಶಸ್ತ್ರಧಾರಿಯ ಅಟ್ಟಹಾಸ; ಗುಂಡಿನ ದಾಳಿಗೆ 27 ಸಾವು
ಅಮೆರಿಕದ ಟೆಕ್ಸಾಸ್‌ನಲ್ಲಿ ಮತ್ತೆ ಶಸ್ತ್ರಧಾರಿಯೋರ್ವ ತನ್ನ ಅಟ್ಟಹಾಸ ಮೆರೆದಿದ್ದು, ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ ಪರಿಣಾಮ ಬರೊಬ್ಬರಿ 27 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಚಂಡಮಾರುತ ಪ್ರದೇಶಕ್ಕೆ ಹೈ ಹೀಲ್ಡ್ ಶೂ ಹಾಕಿಕೊಂಡು ಹೋದ ಮೆಲಾನಿಯಾರನ್ನು ಸಮರ್ಥಿಸಿದ ಡೊನಾಲ್ಡ್ ಟ್ರಂಪ್
ಹಾರ್ವೆ ಚಂಡಮಾರುತದಿಂದ ತತ್ತರಿಸಿಹೋಗಿದ್ದ ಟೆಕ್ಸಾಸ್ ಗೆ ಕಳೆದ ತಿಂಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ಹೈ ಹೀಲ್ಡ್ (ಎತ್ತರದ) ಪಾದರಕ್ಷೆ ಧರಿಸಿ ...
ಹಾರ್ವೆ ಚಂಡಮಾರುತ ಪೀಡಿತ ಟೆಕ್ಸಾಸ್ ನಲ್ಲಿ 2 ಸ್ಫೋಟ!
ಹಾರ್ವೆ ಚಂಡುಮಾರುತದಿಂದಾಗಿ ಪ್ರವಾಹದಲ್ಲಿ ಮುಳುಗಿರುವ ಅಮೆರಿಕದ ಟೆಕ್ಸಾಸ್ ನಲ್ಲಿ 2 ಸ್ಫೋಟವಾದ ಕುರಿತು ಮಾಹಿತಿ ಕೇಳಿಬಂದಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳಗಳು ದೌಡಾಯಿಸಿವೆ.

ಟೆಕ್ಸಾಸ್ ಪ್ರವಾಹ: ಸಂಕಷ್ಟದಲ್ಲಿ ಭಾರತೀಯ ವಿದ್ಯಾರ್ಥಿಗಳು
ಹಾರ್ವೆ ಚಂಡಮಾರುತದ ಪ್ರಭಾವದಿಂದ ಟೆಕ್ಸಾಸ್ ನಲ್ಲಿ ಪ್ರವಾಹ ಪರಿಸ್ಥಿತಿ ಉಂತಾಗಿದೆ. ಸುಮಾರು 1.3 ಕೋಟಿ ಜನರು ಅಪಾಯದಲ್ಲಿ ಸಿಲುಕಿದ್ದಾರೆ.

ವೈರಲ್ ವಿಡಿಯೋ: ಹಾವಿನ ಹೊಟ್ಟೆ ಸೇರಿದ್ದ ಹಾವು ಜೀವಂತವಾಗಿ ಹೊರಬಂತು!
ಆಹಾರವಾಗಿ ಹಾವಿನ ಹೊಟ್ಟೆ ಸೇರಿದ್ದ ಹಾವು ಬಳಿಕ ಜೀವಂತವಾಗಿಯೇ ಹೊರಗೆ ಬಂದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.

ದಿನವಿಡೀ ಎಸ್ ಯು ವಿನಲ್ಲಿ ಬಿಟ್ಟಿದ್ದರಿಂದ ಮಗು ಸಾವು; ಟೆಕ್ಸಾಸ್ ನಲ್ಲಿ ಬೇಜವಾಬ್ದಾರಿ ಘಟನೆ
ಸ್ಯಾನ್ ಅಂಟೋನಿಯಾ ಪ್ರದೇಶದ ವಾಲ್ಮಾರ್ಟ್ ನಿಲುಗಡೆ ಪ್ರದೇಶದಲ್ಲಿ ಎಸ್ ಯು ವಿ ಕಾರಿನಲ್ಲಿ ಇಡೀ ದಿನ ಏಳು ತಿಂಗಳ ಮಗುವೊಂದನ್ನು ಬಿಟ್ಟು ಹೋದ ಪರಿಣಾಮ ಮಗು ಮೃತಪಟ್ಟಿರುವ ಘಟನೆ ನಡೆದಿದೆ

