Texas

ಡಲ್ಲಾಸ್ ನಲ್ಲಿ ಅಪ್ರಾಪ್ತನಿಂದ ಗುಂಡಿನ ದಾಳಿ; ಮೂವರ ಸಾವು, ಹಲವರು ಗಂಭೀರ
ವಿದೇಶ

ಡಲ್ಲಾಸ್ ನಲ್ಲಿ ಅಪ್ರಾಪ್ತನಿಂದ ಗುಂಡಿನ ದಾಳಿ; ಮೂವರ ಸಾವು, ಹಲವರು ಗಂಭೀರ

ಟೆಕ್ಸಾಸ್ ನ ಡಲ್ಲಾಸ್ ನಲ್ಲಿ ಅಪ್ರಾಪ್ತನೋರ್ವ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ಮೂರು ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಟೆಕ್ಸಾಸ್‌ ನಲ್ಲಿ ಗುಂಡಿನ ದಾಳಿ: ಓರ್ವ ಸಾವು, ನಾಲ್ವರಿಗೆ ಗಾಯ
ವಿದೇಶ

ಟೆಕ್ಸಾಸ್‌ ನಲ್ಲಿ ಗುಂಡಿನ ದಾಳಿ: ಓರ್ವ ಸಾವು, ನಾಲ್ವರಿಗೆ ಗಾಯ

ಅಮೆರಿಕಾದ ಟೆಕ್ಸಾಸ್ ನ ಬ್ರಿಯಾನ್ ಉದ್ಯಮ ಪ್ರದೇಶದ ಬಳಿ ಬಂದೂಕುದಾರಿಯೊಬ್ಬ ಐವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಬ್ರಿಯಾನ್‌ ಪೊಲೀಸ್‌ ಇಲಾಖೆ ಮುಖ್ಯಸ್ಥ ಎರಿಕ್‌ ಬುಸ್ಕೆ ತಿಳಿಸಿದ್ದಾರೆ.

ಟೆಕ್ಸಾಸ್ ವಿವಿ ಕ್ಯಾಂಪಸ್ ನಲ್ಲಿ ಶೂಟಿಂಗ್‌: ಇಬ್ಬರ ಸಾವು
ವಿದೇಶ

ಟೆಕ್ಸಾಸ್ ವಿವಿ ಕ್ಯಾಂಪಸ್ ನಲ್ಲಿ ಶೂಟಿಂಗ್‌: ಇಬ್ಬರ ಸಾವು

ಅಮೆರಿಕದ ಉತ್ತರ ಟೆಕ್ಸಾಸ್‌ನ ವಿಶ್ವವಿದ್ಯಾಲಯ ಆವರಣದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಸಿದೆ ಶೂಟಿಂಗ್ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ.

ಅಮೆರಿಕಾದ ಟೆಕ್ಸಾಸ್ ನಲ್ಲಿ ಶೂಟೌಟ್: ಭಾರತೀಯ ಮೂಲದ ಸಿಖ್ ಪೊಲೀಸ್ ಅಧಿಕಾರಿ ಹತ್ಯೆ 
ವಿದೇಶ

ಅಮೆರಿಕಾದ ಟೆಕ್ಸಾಸ್ ನಲ್ಲಿ ಶೂಟೌಟ್: ಭಾರತೀಯ ಮೂಲದ ಸಿಖ್ ಪೊಲೀಸ್ ಅಧಿಕಾರಿ ಹತ್ಯೆ 

ಅಮೆರಿಕಾದ ಟೆಕ್ಸಾಸ್ ನ  ಟ್ರಾಫಿಕ್ ವೊಂದರಲ್ಲಿ ವಾಹನ ತಡೆದ ಹಿನ್ನೆಲೆಯಲ್ಲಿ  ವ್ಯಕ್ತಿಯೋರ್ವ ಮನಬಂದಂತೆ ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ  ಭಾರತೀಯ ಮೂಲದ ಅಮೆರಿಕಾದ ಸಿಖ್  ಪೊಲೀಸ್  ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.

ಟೆಕ್ಸಾಸ್'ನಲ್ಲಿ ಗುಂಡಿನ ದಾಳಿ: 5 ಸಾವು, 21ಕ್ಕೂ ಹೆಚ್ಚು ಜನರಿಗೆ ಗಾಯ 
ವಿದೇಶ

ಟೆಕ್ಸಾಸ್'ನಲ್ಲಿ ಗುಂಡಿನ ದಾಳಿ: 5 ಸಾವು, 21ಕ್ಕೂ ಹೆಚ್ಚು ಜನರಿಗೆ ಗಾಯ 

ಅಮೆರಿಕಾದಲ್ಲಿ ಗುಂಡಿನ ದಾಳಿ ನಡೆದಿದ್ದು, ದಾಳಿಯಲ್ಲಿ 5 ಜನರು ಸಾವನ್ನಪ್ಪಿ, 21ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಟೆಕ್ಸಾಸ್'ನ ಎಲ್ ಪಾಸೊ ನಗರದಲ್ಲಿ ಶನಿವಾರ ನಡೆದಿದೆ.  

ಅಯ್ಯೋ ವಿಧಿಯೆ! ಪ್ರೀತಿಸಿ ವಿವಾಹವಾದ ಕೆಲವೇ ಕ್ಷಣಗಳಲ್ಲಿ ಮಸಣ ಸೇರಿದ ನವಜೋಡಿ
ವಿದೇಶ

ಅಯ್ಯೋ ವಿಧಿಯೆ! ಪ್ರೀತಿಸಿ ವಿವಾಹವಾದ ಕೆಲವೇ ಕ್ಷಣಗಳಲ್ಲಿ ಮಸಣ ಸೇರಿದ ನವಜೋಡಿ

ಬಾಲ್ಯದ ಗೆಳತಿಯೊಡನೆ ವಿವಾಹವಾಗಿ ಸುಖಜೀವನ ಕಟ್ಟಿಕೊಳ್ಳಬೇಕೆನ್ನುವ ಕನಸು ಕಂಡಿದ್ದ ವ್ಯಕ್ತಿಯೊಬ್ಬನ ಕನಸು ಮದುವೆಯಾಗಿ ಕೆಲವೇ ಕ್ಷಣಗಳಲ್ಲಿ ನುಚ್ಚು ನೂರಾಗಿರುವ ಘಟನೆ ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ. 

ಟೆಕ್ಸಾಸ್ ನಲ್ಲಿ ಗುಂಡಿನ ದಾಳಿ: 20 ಸಾವು, 26 ಕ್ಕೂ ಹೆಚ್ಚು ಜನರಿಗೆ ಗಾಯ!
ವಿದೇಶ

ಟೆಕ್ಸಾಸ್ ನಲ್ಲಿ ಗುಂಡಿನ ದಾಳಿ: 20 ಸಾವು, 26 ಕ್ಕೂ ಹೆಚ್ಚು ಜನರಿಗೆ ಗಾಯ!

ಅಮೆರಿಕದಲ್ಲಿ ಗುಂಡಿನ ದಾಳಿ ನಡೆದಿದ್ದು, 20 ಜನರು ಸಾವನ್ನಪ್ಪಿದ್ದು, 26 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಅಮೆರಿಕಾದ ಟೆಕ್ಸಾಸ್ ನಲ್ಲಿ ವಿಮಾನ ಅಪಘಾತ: 10 ಪ್ರಯಾಣಿಕರು ಸಾವು
ವಿದೇಶ

ಅಮೆರಿಕಾದ ಟೆಕ್ಸಾಸ್ ನಲ್ಲಿ ವಿಮಾನ ಅಪಘಾತ: 10 ಪ್ರಯಾಣಿಕರು ಸಾವು

ಡಲ್ಲಾಸ್ ಪ್ರದೇಶದ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆಗುವಾಗ ಹ್ಯಾಂಗರ್ (ವಿಮಾನಖಾನೆ)ಗೆ ...

ಅಮೆರಿಕಾ: ಮಗುವಿನ ಬರ್ತಡೇ ಪಾರ್ಟಿಯಲ್ಲಿ ಶೂಟೌಟ್, ನಾಲ್ವರು ಸಾವು
ವಿದೇಶ

ಅಮೆರಿಕಾ: ಮಗುವಿನ ಬರ್ತಡೇ ಪಾರ್ಟಿಯಲ್ಲಿ ಶೂಟೌಟ್, ನಾಲ್ವರು ಸಾವು

ಮಗುವಿನ ಮೊದಲ ವರ್ಷದ ಹುತ್ಟುಹಬ್ಬ ಸಮಾರಂಬ ಆಚರಣೆ ವೇಳೆ ನಡೆದ ಶೂಟೌಟ್ ವೇಳೆ ನಾಲ್ಕು ಜನ ಸತ್ತು ಒಬ್ಬ ವ್ಯಕ್ತಿ ಗಾಯಗೊಂಡಿರುವ ಘಟನೆ ಅಮೆರಿಕಾದ ದಕ್ಷಿಣ ಟೆಕ್ಸಾಸ್ ನಲ್ಲಿ ನಡೆದಿದೆ.