teaser

'ಕಬ್ಜ' ಸಿನಿಮಾವನ್ನು 'ಕೆಜಿಎಫ್' ಗೆ ಹೋಲಿಸುತ್ತಿರುವುದು ಒಳ್ಳೆಯ ಲಕ್ಷಣ: ನಿರ್ದೇಶಕ ಆರ್.ಚಂದ್ರು
ಸೆಪ್ಟೆಂಬರ್ 17 ರಂದು ಬಿಡುಗಡೆಯಾಗಿ 4 ದಿನದಲ್ಲಿ 26 ಮಿಲಿಯನ್ ವೀಕ್ಷಣೆ ದಾಟಿರುವ ಟೀಸರ್ ಗೆ ಸಿಕ್ಕ ರೆಸ್ಪಾನ್ಸ್ ನಿಂದ ನಿರ್ದೇಶಕ ಆರ್ ಚಂದ್ರು ಮತ್ತು ಟೀಮ್ ಕಬ್ಜ ಸಂತಸದಲ್ಲಿ ಮುಳುಗಿದೆ.

ಕಬ್ಜ ಟೀಸರ್ ರಿಲೀಸ್: ಉಪ್ಪಿ- ಕಿಚ್ಚನ ಲುಕ್ ಗೆ ಫ್ಯಾನ್ಸ್ ಫಿದಾ; ಆರ್.ಚಂದ್ರು ಸಿನಿಮಾ ಬಗ್ಗೆ ನಟಿ ಶ್ರೀಯಾ ಶರಣ್ ಹೇಳಿದ್ದೇನು?
ಬಿಗ್ ಬಜೆಟ್ನಲ್ಲಿ ನಿರ್ಮಾಣಗೊಳ್ಳುತ್ತಿರುವ ಕಬ್ಜ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಭಾರಿ ಪ್ರಶಂಸೆ ವ್ಯಕ್ತವಾಗ್ತಿದೆ. ಉಪೇಂದ್ರ ಅಭಿಮಾನಿಗಳೂ ಸೇರಿದಂತೆ ಸಿನಿಪ್ರಿಯರು ವಿಭಿನ್ನ ಟೀಸರ್ಗೆ ಮನಸೋತಿದ್ದಾರೆ.

ಪುನೀತ್ ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿರುವ 'ಲಕ್ಕಿಮ್ಯಾನ್' ಟೀಸರ್
ಪುನೀತ್ ರಾಜ್ ಕುಮಾರ್ ಮುಖ್ಯವಾದ ಪಾತ್ರವೊಂದರಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವ ಡಾರ್ಲಿಂಗ್ ಕೃಷ್ಣ ಅಭಿನಯದ ಲಕ್ಕಿಮ್ಯಾನ್ ಟೀಸರ್ ಬಿಡುಗಡೆ

ಸುದೀಪ್ ಗುಮ್ಮ?: 'ವಿಕ್ರಾಂತ್ ರೋಣ' ರಿಲೀಸ್ ಡೇಟ್ ಟೀಸರ್
ನಟ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣದ ರಿಲೀಸ್ ಡೇಟ್ ಟೀಸರ್ ಬಿಡುಗಡೆಯಾಗಿದ್ದು, ಐದು ಭಾಷೆಗಳಲ್ಲಿ ಚಿತ್ರರಂಗದ ದಿಗ್ಗಜರು ಟೀಸರ್ ಬಿಡುಗಡೆ ಮಾಡಿದ್ದಾರೆ. ಜುಲೈ 28ಕ್ಕೆ 3ಡಿ ರೂಪದಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಶ್ರೀನಗರ ಕಿಟ್ಟಿ ಅಬ್ಬರದ 'ಗೌಳಿ' ಸಿನಿಮಾ ಟೀಸರ್ ಲಾಂಚ್: ಶರತ್ ಲೋಹಿತಾಶ್ವ ಖಾಕಿ ಖದರ್
ಶ್ರೀನಗರ ಕಿಟ್ಟಿ ನಾಯಕರಾಗಿ ನಟಿಸಿರುವ ಗೌಳಿ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಸೂರ ಅವರು ಬರೆದು ನಿರ್ದೇಶಿಸಿರುವ ಈ ಸಿನಿಮಾ ಸಂದೀಪ್ ಸಿನಿಮೆಟೊಗ್ರಫಿ, ಶಶಾಂಕ್ ಶೇಷಗಿರಿ ಹಿನ್ನೆಲೆ ಸಂಗೀತ ಸೇರಿದಂತೆ ನಾನಾ ಕಾರಣಗಳಿಗೆ ಸದ್ದು ಮಾಡುತ್ತಿದೆ.

ಶಾನ್ವಿ, ರಘು ದೀಕ್ಷಿತ್ ನಟನೆಯ 'ಬ್ಯಾಂಗ್' ಸಿನಿಮಾದ ಫರ್ಸ್ಟ್ ಲುಕ್, ಟೀಸರ್ ಬಿಡುಗಡೆ
ಗಣೇಶ್ ಪರಶುರಾಮ್ ಬ್ಯಾಂಗ್ ಸಿನಿಮಾ ನಿರ್ದೇಶಿಸಿದ್ದಾರೆ. ರಿತ್ವಿಕ್ ಮುರಳೀಧರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅವರು ಈ ಹಿಂದೆ 'ಸಂಕಷ್ಟಕರ ಗಣಪತಿ' ಸಿನಿಮಾಗೆ ಸಂಗೀತ ನೀಡಿದ್ದರು.

ಕಪಿಲ್ ದೇವ್ ಐತಿಹಾಸಿಕ ಕ್ಯಾಚ್ ಹಿಡಿದ '83' ಸಿನಿಮಾ ಟೀಸರ್ ಬಿಡುಗಡೆಗೊಳಿಸಿದ ನಟ ರಣ್ ವೀರ್ ಸಿಂಗ್
ವಿಶ್ವಕಪ್ ಪಂದ್ಯದಲ್ಲಿ ಕಪಿಲ್ ದೇವ್ ಅವರು ವೆಸ್ಟ್ ಇಂಡೀಸ್ ಆಟಗಾರ ವಿವಿಯನ್ ರಿಚರ್ಡ್ಸ್ ಅವರ ಕ್ಯಾಚ್ ಹಿಡಿದ ಐತಿಹಾಸಿಕ ಘಟನೆಯ ಸಿನಿಮಾ ದೃಶ್ಯಾವಳಿ.

ಪ್ರಿಯಾಂಕಾ ಉಪೇಂದ್ರ ಅಭಿನಯದ 'ಉಗ್ರಾವತಾರ' ಟೀಸರ್ ಬಿಡುಗಡೆ
ಪ್ರಿಯಾಂಕಾ ಉಪೇಂದ್ರ ಅಭಿನಯದ ತೀವ್ರ ನಿರೀಕ್ಷೆ ಮೂಡಿಸಿರುವ ಉಗ್ರಾವತಾರ ಟೀಸರ್ ಬಿಡುಗಡೆಯಾಗಿದೆ. ಪ್ರಿಯಾಂಕಾ 44ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರ ಜನ್ಮದಿನದಂದೇ ಟೀಸರ್ ಲಾಂಚ್ ಆಗಿದ್ದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು.

ಇನ್ ಸ್ಟಾಗ್ರಾಂ ಅಕೌಂಟ್ ತೆರೆದ ಲೇಖಕ ಪೂರ್ಣಚಂದ್ರ ತೇಜಸ್ವಿ ಕಥೆಯ ಪಾತ್ರಗಳು: ಡೇರ್ ಡೆವಿಲ್ ಮುಸ್ತಾಫಾ ವಿನೂತನ ಸಿನಿಮಾ ಟೀಸರ್
'ಡೇರ್ ಡೆವಿಲ್ ಮುಸ್ತಾಫಾ' ಕನ್ನಡ ಚಿತ್ರತಂಡ ಅಪ್ಪಟ ಕನ್ನಡಿಗರು ನೋಡಬೇಕಾದ ಅದ್ಭುತವಾದ ಟೀಸರ್ ಬಿಡುಗಡೆಗೊಳಿಸಿದೆ. ರೆಟ್ರೊಗ್ರಾಂ ಎನ್ನುವ ಪರಿಕಲ್ಪನೆಯಾಧರಿಸಿ ಈ ಟೀಸರ್ ಅನ್ನು ನಿರ್ಮಿಸಲಾಗಿದೆ.

