teaser

ಸಿಂಧೂಗೌಡ ನಿರ್ದೇಶನದ 'ಆ್ಯಪಲ್ ಕಟ್' ಸಿನಿಮಾ ಟೀಸರ್ ಬಿಡುಗಡೆ ಮಾಡಿದ ಯೋಗರಾಜ್ ಭಟ್!
ಸಿನಿಮಾ ಸುದ್ದಿ

ಸಿಂಧೂಗೌಡ ನಿರ್ದೇಶನದ 'ಆ್ಯಪಲ್ ಕಟ್' ಸಿನಿಮಾ ಟೀಸರ್ ಬಿಡುಗಡೆ ಮಾಡಿದ ಯೋಗರಾಜ್ ಭಟ್!

ದಿವಂಗತ ನಿರ್ದೇಶಕ ರಾಜ್ ಕಿಶೋರ್ ಅವರ ಪುತ್ರಿ ಸಿಂಧು ಗೌಡ ಆ್ಯಪಲ್ ಕಟ್ ಚಿತ್ರದ ಮೂಲಕ ನಿರ್ದೇಶಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಭವ್ಯ ಸಮಾರಂಭದಲ್ಲಿ ಯೋಗರಾಜ್ ಭಟ್ ಮತ್ತು ರಾಗಿಣಿ ಚಿತ್ರದ ಟೀಸರ್ ಅನಾವರಣಗೊಳಿಸಿದರು.

ಡೇಟ್ ಡಿಕೋಡ್ ಮಾಡಿ ಟೀಸರ್ ರಿಲೀಸ್ ದಿನಾಂಕ ತಿಳಿಸಿ: ಚಿತ್ರರಸಿಕರ ತಲೆಗೆ ಹುಳ ಬಿಟ್ಟ ಉಪೇಂದ್ರ!
ಸಿನಿಮಾ ಸುದ್ದಿ

ಡೇಟ್ ಡಿಕೋಡ್ ಮಾಡಿ ಟೀಸರ್ ರಿಲೀಸ್ ದಿನಾಂಕ ತಿಳಿಸಿ: ಚಿತ್ರರಸಿಕರ ತಲೆಗೆ ಹುಳ ಬಿಟ್ಟ ಉಪೇಂದ್ರ!

ತಮ್ಮ ವಿಭಿನ್ನ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಭಾರತ ಚಿತ್ರರಂಗದಲ್ಲೇ ವಿಭಿನ್ನ ನಿರ್ದೇಶಕ ಎನಿಸಿಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ ಈಗ ತಮ್ಮ ಹೊಸ ಸಿನಿಮಾದೊಂದಿಗೆ ಬರುತ್ತಿದ್ದಾರೆ.

ಡಿ.17ಕ್ಕೆ ಶ್ರೀಮುರಳಿ ನಟನೆಯ 'ಬಘೀರ' ಚಿತ್ರದ ಟೀಸರ್ ರಿಲೀಸ್
ಸಿನಿಮಾ ಸುದ್ದಿ

ಡಿ.17ಕ್ಕೆ ಶ್ರೀಮುರಳಿ ನಟನೆಯ 'ಬಘೀರ' ಚಿತ್ರದ ಟೀಸರ್ ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ರೋರಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ನಟ ಶ್ರೀಮುರಳಿ ನಟನೆಯ ಬಹುನಿರೀಕ್ಷಿತ ಬಘೀರಾ ಚಿತ್ರದ ಟೀಸರ್ ಡಿ.17ಕ್ಕೆ ಬಿಡುಗಡೆಯಾಗಲಿದೆ.

Kantara A Legend Chapter-1: ಫಸ್ಟ್ ಲುಕ್, ಟೀಸರ್ ಬಿಡುಗಡೆ, ಕುತೂಹಲ ಸೃಷ್ಟಿಸಿದ ರಿಷಬ್ ಶೆಟ್ಟಿ ರೌದ್ರಾವತಾರ!
ಸಿನಿಮಾ ಸುದ್ದಿ

Kantara A Legend Chapter-1: ಫಸ್ಟ್ ಲುಕ್, ಟೀಸರ್ ಬಿಡುಗಡೆ, ಕುತೂಹಲ ಸೃಷ್ಟಿಸಿದ ರಿಷಬ್ ಶೆಟ್ಟಿ ರೌದ್ರಾವತಾರ!

ನಟ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ʼಕಾಂತಾರʼ ಸಿನಿಮಾದ ಪ್ರೀಕ್ವೆಲ್‌ ಅಂದರೆ ಎರಡನೇ ಭಾಗದ ಫಸ್ಟ್‌ ಲುಕ್‌ ಹಾಗೂ ಟೀಸರ್ ಸೋಮವಾರ ಬಿಡುಗಡೆಯಾಗಿದೆ.

ಏಳು ವರ್ಷ ನಂತರ ನಿರ್ದೇಶನಕ್ಕೆ ಮರಳಿ ಮತ್ತೆ ಜನರ ತಲೆಯಲ್ಲಿ ಹುಳಬಿಟ್ಟ ಉಪೇಂದ್ರ: ದಂಗುಬಡಿಸಿದ ಆಡಿಯೊ ಮಾತ್ರ ಇರುವ 'ಯುಐ' ಟೀಸರ್
ಸಿನಿಮಾ ಸುದ್ದಿ

ಏಳು ವರ್ಷ ನಂತರ ನಿರ್ದೇಶನಕ್ಕೆ ಮರಳಿ ಮತ್ತೆ ಜನರ ತಲೆಯಲ್ಲಿ ಹುಳಬಿಟ್ಟ ಉಪೇಂದ್ರ: ದಂಗುಬಡಿಸಿದ ಆಡಿಯೊ ಮಾತ್ರ ಇರುವ 'ಯುಐ' ಟೀಸರ್

ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದ ಚಿತ್ರಗಳು ಅಭಿಮಾನಿಗಳಲ್ಲಿ, ಚಿತ್ರ ಪ್ರೇಮಿಗಳಲ್ಲಿ ಯಾವತ್ತೂ ಕುತೂಹಲವನ್ನು ಹುಟ್ಟುಹಾಕುತ್ತದೆ. 7 ವರ್ಷಗಳ ನಂತರ ಯುಐ(UI) ಎಂಬ ಶೀರ್ಷಿಕೆಯೊಂದಿಗೆ ನಿರ್ದೇಶನಕ್ಕೆ ಮರಳುತ್ತಿರುವ ಉಪೇಂದ್ರ ಈ ಶೀರ್ಷಿಕೆ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

ಜುಲೈ 5ಕ್ಕೆ ರಾನಿ ಚಿತ್ರ ಟೀಸರ್ ರಿಲೀಸ್: ರಗಡ್ ಲುಕ್ ನಲ್ಲಿ ಕಿರಣ್ ರಾಜ್ ಮಿಂಚಿಂಗ್
ಸಿನಿಮಾ ಸುದ್ದಿ

ಜುಲೈ 5ಕ್ಕೆ ರಾನಿ ಚಿತ್ರ ಟೀಸರ್ ರಿಲೀಸ್: ರಗಡ್ ಲುಕ್ ನಲ್ಲಿ ಕಿರಣ್ ರಾಜ್ ಮಿಂಚಿಂಗ್

ಕಿರುತೆರೆಯ ಜನಪ್ರಿಯ ಧಾರಾವಾಹಿ ಕನ್ನಡತಿ ಮೂಲಕ ಮನೆಮಾತಾಗಿರುವ ಕಿರಣ್ ರಾಜ್ ಬೆಳ್ಳಿತೆರೆಯಲ್ಲಿಯೂ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ.

ಸ್ಕ್ಯಾಮ್-1770 ಚಿತ್ರದ ಟೀಸರ್ ರಿಲೀಸ್‌ ಮಾಡಿದ ಹಿರಿಯ ನಟ ದತ್ತಣ್ಣ
ಸಿನಿಮಾ ಸುದ್ದಿ

ಸ್ಕ್ಯಾಮ್-1770 ಚಿತ್ರದ ಟೀಸರ್ ರಿಲೀಸ್‌ ಮಾಡಿದ ಹಿರಿಯ ನಟ ದತ್ತಣ್ಣ

ನಮ್ಮ‌ ಕಾಲದ ಶಿಕ್ಷಣ ವ್ಯವಸ್ಥೆಗೂ ಈಗಿನ ಶಿಕ್ಷಣ ವ್ಯವಸ್ಥೆಗೂ ಸಾಕಷ್ಟು ವ್ಯತ್ಯಾಸವಿದೆ. ಆಗ 92 ಅಂಕ ಪಡೆದರೆ ಅವರೆ ಮೊದಲು. ಈಗ 99 ಬಂದರೂ ಸಾಕಾಗುವುದಿಲ್ಲ ಎಂದು ಹಿರಿಯ ನಟ ದತ್ತಣ್ಣ ಅಭಿಪ್ರಾಯ ಪಟ್ಟಿದ್ದಾರೆ.

ರಂಗಾಯಣ ರಘು ನಟನೆಯ ‘ಅಜ್ಞಾತವಾಸಿ’ ಚಿತ್ರದ ಟೀಸರ್ ರಿಲೀಸ್
ಸಿನಿಮಾ ಸುದ್ದಿ

ರಂಗಾಯಣ ರಘು ನಟನೆಯ ‘ಅಜ್ಞಾತವಾಸಿ’ ಚಿತ್ರದ ಟೀಸರ್ ರಿಲೀಸ್

ಗುಲ್ಟು ಖ್ಯಾತಿಯ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಅಜ್ಞಾತವಾಸಿ' ಚಿತ್ರದ ಟೀಸರ್ ಶುಕ್ರವಾರ ಬಿಡುಗಡೆಯಾಗಿದೆ.

ಶಿವರಾಜ್ ಕುಮಾರ್ 125 ನೇ ಸಿನಿಮಾ 'ವೇದ' ಟೀಸರ್ ನವೆಂಬರ್ 11 ರಂದು ರಿಲೀಸ್!
ಸಿನಿಮಾ ಸುದ್ದಿ

ಶಿವರಾಜ್ ಕುಮಾರ್ 125 ನೇ ಸಿನಿಮಾ 'ವೇದ' ಟೀಸರ್ ನವೆಂಬರ್ 11 ರಂದು ರಿಲೀಸ್!

ಶಿವರಾಜ್ ಕುಮಾರ್ ನಟನೆಯ ವೇದ ಸಿನಿಮಾ ಡಿಸೆಂಬರ್ 23 ರಂದು ಬಿಡುಗಡೆಯಾಗಲಿದೆ, ಶಿವರಾಜಕುಮಾರ್ ಅವರ 125 ನೇ ಚಿತ್ರದ ನಿರ್ದೇಶಕರು ನವೆಂಬರ್ 11 ರಂದು ಮೊದಲ ಟೀಸರ್‌ನೊಂದಿಗೆ ಬರುತ್ತಿದ್ದಾರೆ.