Team India

ಮೊಹಮ್ಮದ್ ಶಮಿಯನ್ನು 'ನಿರ್ಲಕ್ಷಿಸುತ್ತಿಲ್ಲ': ಏಕದಿನ ವಿಶ್ವಕಪ್ 2027ರ ಆಯ್ಕೆ ಪರಿಸ್ಥಿತಿ ವಿವರಿಸಿದ ಸೌರವ್ ಗಂಗೂಲಿ!
'ಶಮಿ ಬಗ್ಗೆ ನನಗೆ ಸಂತೋಷವಾಗುವ ವಿಷಯವೇನೆಂದರೆ, ಅವರು ದೇಶೀಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ಆಡುತ್ತಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದನ್ನು ನೋಡುವುದು ಅದ್ಭುತವಾಗಿದೆ' ಎಂದು ಗಂಗೂಲಿ ಹೇಳಿದರು.

Asia Cup 2026: ಮೊದಲ ಸೆಮಿಸ್‌ನಲ್ಲಿ ಬಾಂಗ್ಲಾವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಭಾರತ!
ಭಾರತ ಮತ್ತು ಬಾಂಗ್ಲಾದೇಶ ಮಹಿಳಾ ತಂಡಗಳು ಮಹಿಳಾ ಏಷ್ಯಾ ಕಪ್ 2026ರ ಮೊದಲ ಸೆಮಿಫೈನಲ್‌ನಲ್ಲಿ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಈ ಹೈ-ವೋಲ್ಟೇಜ್ ನಾಕೌಟ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 40 ರನ್ ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ.

Cricket: 2027 ವಿಶ್ವಕಪ್ ಆಡ್ತೀರಾ?; ಕೊನೆಗೂ ಮೌನ ಮುರಿದ Rohit Sharma
ಮುಂಬೈನಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರ ವೇಳೆ ಪ್ರೇಕ್ಷಕರೊಬ್ಬರು ರೋಹಿತ್ ಅವರ 2027ರ ಏಕದಿನ ವಿಶ್ವಕಪ್ ಭಾಗವಹಿಸುವಿಕೆ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಅವರು ಒಂದೇ ಸಾಲಿನಲ್ಲಿ ಉತ್ತರಿಸಿದರು.

145 ಕಿಮೀ ವೇಗ... 6.5 ಅಡಿ ಎತ್ತರ! 'ODI ವಿಶ್ವಕಪ್ ಹತ್ತಿರ ಬರುತ್ತಿದೆ, ಅವನಿಗೆ ಅವಕಾಶ ನೀಡಿ': ವೇಗಿ ಪರ ಆಕಾಶ್ ಚೋಪ್ರಾ ಬ್ಯಾಟಿಂಗ್
2027ರ ಅಕ್ಟೋಬರ್-ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಕೆಲವೇ ತಿಂಗಳ ಹಿಂದೆ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರುವ ಗುರ್ನೂರ್, ಪಂಜಾಬ್‌ನಿಂದ ಹೊರಹೊಮ್ಮಿರುವ ಭರವಸೆಯ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.

Asian Games 2026: ಜೆಮಿಮಾ ರೋಡ್ರಿಗಸ್ ಬದಲಿಗೆ ಭಾರತ ತಂಡಕ್ಕೆ ಪ್ರತೀಕಾ ರಾವಲ್ ಸೇರ್ಪಡೆ!
17 ವರ್ಷದ ಪ್ರತಿಕಾ ರಾವಲ್ ಸದ್ಯ ನಡೆಯುತ್ತಿರುವ ಏಷ್ಯಾ ಕಪ್‌ನಲ್ಲಿ ಟಿ20ಐಗೆ ಪದಾರ್ಪಣೆ ಮಾಡಿದ್ದು, 3ನೇ ಕ್ರಮಾಂಕದಲ್ಲಿ ಆಡಿದ್ದಾರೆ.
ಭಾರತಕ್ಕೆ ದೊಡ್ಡ ಹೊಡೆತ: ಅಫ್ಘಾನಿಸ್ತಾನ ವಿರುದ್ಧದ T20 ಸರಣಿಯಿಂದ ಸ್ಟಾರ್ ವೇಗಿ ಔಟ್; ಬುಮ್ರಾ ಆಡೋದು ಡೌಟು!
ಅಫ್ಘಾನಿಸ್ತಾನ ಸರಣಿಯ ನಂತರ, ಭಾರತ ಸೆಪ್ಟೆಂಬರ್ 22 ರಂದು ಟೋಕಿಯೊದಲ್ಲಿ ಜಪಾನ್ ವಿರುದ್ಧ ಏಕೈಕ ಪಂದ್ಯವನ್ನು ಆಡುತ್ತದೆ. ಅವರು ಸೆಪ್ಟೆಂಬರ್ 28 ರಂದು ತಮ್ಮ ಏಷ್ಯನ್ ಕ್ರೀಡಾಕೂಟವನ್ನು ಪ್ರಾರಂಭಿಸಲಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಉಪನಾಯಕ ಶ್ರೇಯಸ್ ಅಯ್ಯರ್ ಔಟ್; ಇಲ್ಲಿದೆ ಅಸಲಿ ಕಾರಣ...
ಶ್ರೇಯಸ್ ಅಯ್ಯರ್ ಅವರನ್ನು 2025ರ ಅಕ್ಟೋಬರ್‌ನಲ್ಲಿ ಏಕದಿನ ತಂಡದ ಉಪನಾಯಕನನ್ನಾಗಿ ನೇಮಿಸಲಾಯಿತು.

'ಪತ್ನಿಯಿಂದ ನನಗೆ ವಿಚ್ಛೇದನ ಸಿಗುತ್ತದೆ': ಭಾರತದ ಮುಖ್ಯ ಕೋಚ್ ಆಗುವ ಬಗ್ಗೆ ಮೌನ ಮುರಿದ ಆಶಿಶ್ ನೆಹ್ರಾ!
ಭಾರತದ ಮುಖ್ಯ ಕೋಚ್ ಆಗುವ ಪಾತ್ರಕ್ಕೆ ತಮ್ಮನ್ನು ಸಂಪರ್ಕಿಸಬೇಕಾದರೆ ಹಲವಾರು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ನೆಹ್ರಾ ವಿವರಿಸಿದರು.

'ಯಾವುದನ್ನೂ ಲಘುವಾಗಿ ಪರಿಗಣಿಸುವಂತಿಲ್ಲ': ಟೆಸ್ಟ್ ಕ್ರಿಕೆಟ್‌ನಲ್ಲಿ ಸೀಮಿತ ಅವಕಾಶಗಳ ಬಗ್ಗೆ ಕನ್ನಡಿಗ ದೇವದತ್ ಪಡಿಕ್ಕಲ್
ಸಾಯಿ ಸುದರ್ಶನ್ ಗಾಯಗೊಂಡಿರದಿದ್ದರೆ ದೇವದತ್ ಪಡಿಕ್ಕಲ್ ಅವರಿಗೆ ಆಡುವ ಅವಕಾಶ ಸಿಗುತ್ತಿರಲಿಲ್ಲ; ಅವರು ಕೊನೆಯದಾಗಿ 2024ರ ನವೆಂಬರ್‌ನಲ್ಲಿ ಪರ್ತ್‌ನಲ್ಲಿ ಭಾರತದ ಪರ ಆಡಿದ್ದರು.

