Team India
ಶ್ರೀಲಂಕಾ ಟೆಸ್ಟ್ ಸರಣಿ ನಂತರ ಪಾರ್ಟಿ ಮಾಡಿದ ಎಂಎಸ್ ಧೋನಿ, ರಿಷಬ್ ಪಂತ್; ವೈರಲ್ ವಿಡಿಯೋಗೆ ಅಭಿಮಾನಿಗಳ ಮೆಚ್ಚುಗೆ
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಆಡಮ್ ಗಿಲ್‌ಕ್ರಿಸ್ಟ್ ಅವರನ್ನು ಹಿಂದಿಕ್ಕಿ ಪಂತ್ ಮೂರನೇ ಸ್ಥಾನಕ್ಕೇರಿದ್ದಾರೆ.

'ರೋಹಿತ್ ಶರ್ಮಾ ಕೋಪಗೊಂಡಿದ್ದರು, ಆದರೆ ಒಪ್ಪಿಕೊಂಡಿದ್ದರು': ಟೀಂ ಇಂಡಿಯಾ ಸ್ಟಾರ್ ಆಟಗಾರನ 'ನಿವೃತ್ತಿ' ವಿಚಾರ ಮತ್ತೆ ಮುನ್ನೆಲೆಗೆ
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ 2027ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಮಹತ್ವವನ್ನು ಎತ್ತಿ ತೋರಿಸಿದ್ದಾರೆ

ಟೀಂ ಇಂಡಿಯಾದಿಂದ ಕಡೆಗಣನೆ: ನಿಗೂಢ ಪೋಸ್ಟ್ ಹಂಚಿಕೊಂಡ RCB ಸ್ಟಾರ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ!
ಕೃನಾಲ್ ಪಾಂಡ್ಯ ಕೊನೆಯ ಬಾರಿಗೆ ಭಾರತ ಪರ 2021ರಲ್ಲಿ ಆಡಿದ್ದರು. ಐದು ಪಂದ್ಯಗಳು ಮತ್ತು ನಾಲ್ಕು ಇನಿಂಗ್ಸ್‌ಗಳಲ್ಲಿ, ಅವರು 65.00 ಸರಾಸರಿ ಮತ್ತು 101.56 ಸ್ಟ್ರೈಕ್ ರೇಟ್‌ನಲ್ಲಿ 130 ರನ್ ಗಳಿಸಿದ್ದಾರೆ.

ಹಾರ್ದಿಕ್ ಪಾಂಡ್ಯಗೆ ಹಿನ್ನಡೆ: ಟೀಂ ಇಂಡಿಯಾಗೆ ಮರಳುವುದು ಮತ್ತಷ್ಟು ವಿಳಂಬ; ಅಫ್ಘಾನಿಸ್ತಾನ ವಿರುದ್ಧದ T20 ಸರಣಿಯಿಂದ ಔಟ್?
ಹಾರ್ದಿಕ್ ಇನ್ನೊಂದು ತಿಂಗಳಲ್ಲಿ 33 ವರ್ಷಕ್ಕೆ ಕಾಲಿಡಲಿದ್ದು, ಅವರ ಚೇತರಿಕೆಯ ಬಗ್ಗೆ ಬಿಸಿಸಿಐ ಜಾಗರೂಕವಾಗಿದೆ. 2026ರ ಐಪಿಎಲ್ ಅಂತ್ಯದ ನಂತರ ಅವರು ಇನ್ನೂ ಒಂದೇ ಒಂದು ಸ್ಪರ್ಧಾತ್ಮಕ ಪಂದ್ಯವನ್ನು ಆಡಿಲ್ಲ.

'ಫ್ಯಾಮಿಲಿ ಫುಲ್ ಹೌಸ್ ವಿತ್ ರೋಹಿತ್ ಶರ್ಮಾ': ಹೊಸ ಕಾರ್ಯಕ್ರಮದೊಂದಿಗೆ ಕಿರುತೆರೆ ಪ್ರವೇಶಕ್ಕೆ ಟೀಂ ಇಂಡಿಯಾ ಸ್ಟಾರ್ ಸಜ್ಜು!
39 ವರ್ಷದ ರೋಹಿತ್ ಶರ್ಮಾ ವಯಸ್ಸಿನ ಕಾರಣದಿಂದಾಗಿ 2027ರ ವಿಶ್ವಕಪ್‌ನಲ್ಲಿ ಆಡಬಹುದೇ ಎಂಬ ಬಗ್ಗೆ ನಿರಂತರ ಪ್ರಶ್ನೆಗಳಿದ್ದರೂ, ಅವರು ಬಲವಾದ ಪ್ರದರ್ಶನ ನೀಡುವ ಮೂಲಕ ವಿಮರ್ಶಕರ ಬಾಯಿ ಮುಚ್ಚಿಸಿದ್ದಾರೆ.

T20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ದೀಪ್ತಿ ಶರ್ಮಾ: ಈ ದಾಖಲೆ ಬರೆದ ಮೊದಲ ಆಟಗಾರ್ತಿ!
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಲ್‌ರೌಂಡರ್ ದೀಪ್ತಿ ಶರ್ಮಾ ಮಹಿಳಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ದುಬೈನಲ್ಲಿ ನಡೆದ ಮಹಿಳಾ ಏಷ್ಯಾಕಪ್‌ನ ಗ್ರೂಪ್ ಎ ಪಂದ್ಯದಲ್ಲಿ ಭಾರತ ಥೈಲ್ಯಾಂಡ್ ವಿರುದ್ಧ 94 ರನ್‌ಗಳ ಜಯ ಸಾಧಿಸಿದೆ...
'ಕ್ರಿಕೆಟಿಗರಿಗಷ್ಟೇ ಅಲ್ಲ, ಕೋಚ್‌ಗೂ ದಂಡ ವಿಧಿಸಿ': ಭಾರತದ ಆಟಗಾರರ ವಿರುದ್ಧ ಸುನೀಲ್ ಗವಾಸ್ಕರ್ ಕಿಡಿ
ಟೆಸ್ಟ್ ಕ್ರಿಕೆಟ್‌ನಲ್ಲೂ 'ಫ್ರೀ-ಹಿಟ್' ನಿಯಮದ ಅಗತ್ಯವಿರಬಹುದೇನೋ ಎಂದು ಭಾರತದ ಸ್ಪಿನ್ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಲೆ ತಮಾಷೆಯಾಗಿ ಹೇಳಿದರಾದರೂ, ಅವರ ಈ ಮಾತು ಗವಾಸ್ಕರ್ ಅವರನ್ನು ಕೆರಳಿಸಿತು.

'ಸಾಕಷ್ಟು ಕಠಿಣ ಪರಿಶ್ರಮ ಪಡಲಿಲ್ಲ, ಅದಕ್ಕೆಲ್ಲ ನಾನೇ ಹೊಣೆ': ಏಕದಿನ ಕ್ರಿಕೆಟ್ ವೈಫಲ್ಯದ ಬಗ್ಗೆ ಸೂರ್ಯಕುಮಾರ್ ಯಾದವ್!
ಬ್ಯಾಟರ್ ಆಗಿ ಆಡುವಾಗ, ನೀವು ಕ್ರಮಾಂಕದ ಕೆಳಭಾಗದಲ್ಲಿರಲಿ ಅಥವಾ ಬೇರೆ ಯಾವುದೇ ಸ್ಥಾನದಲ್ಲಿರಲಿ, ಏಕದಿನ ಕ್ರಿಕೆಟ್ ಬಹುಶಃ ಅತ್ಯಂತ ಕಠಿಣವಾದ ಮಾದರಿ ಎಂದು ನನಗೆ ಅನ್ನಿಸುತ್ತದೆ ಎಂದರು.

'ತಕ್ಷಣವೇ ಬೆಂಗಳೂರಿಗೆ ಬನ್ನಿ': ಶ್ರೀಲಂಕಾ ಪ್ರವಾಸ ಮುಕ್ತಾಯದ ಬೆನ್ನಲ್ಲೇ ಪ್ರಮುಖ ಆಟಗಾರರಿಗೆ BCCI ಕರೆ!
ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಆಟಗಾರರು ತಾವು ಸಂಪೂರ್ಣವಾಗಿ ಫಿಟ್ ಎಂದು ಘೋಷಿಸಲ್ಪಟ್ಟ ನಂತರವಷ್ಟೇ ಈ ಫಿಟ್‌ನೆಸ್ ಅಭ್ಯಾಸಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

