Team India

'ಅವರೆಲ್ಲರಿಗೂ ಗಾಲ್ಫ್ ಆಡುವಂತೆ ಹೇಳಿ': ಮೊಹ್ಸಿನ್ ನಖ್ವಿ ಕೈಯಿಂದ ಮಹಿಳಾ ಏಷ್ಯಾ ಕಪ್ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತ: ಕಪಿಲ್ ದೇವ್ ಪ್ರತಿಕ್ರಿಯೆ
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾವನ್ನು 72 ರನ್‌ಗಳಿಂದ ಸೋಲಿಸುವ ಮೂಲಕ ಭಾರತವು ದಾಖಲೆಯ ಎಂಟನೇ ಬಾರಿಗೆ ಮಹಿಳಾ ಏಷ್ಯಾ ಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ನಿರ್ಗಮನಕ್ಕೆ ಸಿದ್ಧತೆ; BCCI ಸಭೆ ನಂತರ 'Thank You Note' ನೀಡಲು ಯೋಜನೆ: ವರದಿ
ಅಗರ್ಕರ್ ಅವರಿಂದ ದೂರ ಸರಿಯುವ ಸ್ಪಷ್ಟ ಉದ್ದೇಶವನ್ನು ಬಿಸಿಸಿಐ ತೋರಿಸಿಲ್ಲ. ಸಂವಹನ ಕೊರತೆಯಿದ್ದರೂ, ಮಂಡಳಿಯು ಕಾದು ನೋಡುವ ಮತ್ತು ಪರಿಸ್ಥಿತಿಯನ್ನು ಹೆಚ್ಚು ಎಚ್ಚರಿಕೆಯಿಂದ ನಿರ್ವಹಿಸಲು ಮುಂದಾಗಿದೆ.

10 ವಿಕೆಟ್ ಗೊಂಚಲು ಪಡೆದು ಮಿಂಚಿದ ಕುಲದೀಪ್ ಯಾದವ್: ಟೀಂ ಇಂಡಿಯಾಗೆ ಕಡೆಗಣನೆ ಬಗ್ಗೆ ಮೌನ ಮುರಿದ ಸ್ಪಿನ್ನರ್!
ಜುಲೈನಲ್ಲಿ ಅಲ್ಪಾವಧಿಯ ಒಪ್ಪಂದದ ಮೇಲೆ ಯಾರ್ಕ್‌ಷೈರ್ ಸೇರಿದ ಕುಲ್‌ದೀಪ್, 10 ವಿಕೆಟ್ ಪಡೆದು 120 ರನ್ ಬಿಟ್ಟುಕೊಟ್ಟಿದ್ದಕ್ಕಾಗಿ ಕೌಂಟಿ ಚಾಂಪಿಯನ್‌ಶಿಪ್ ಪ್ಲೇಯರ್ ಆಫ್ ದಿ ರೌಂಡ್ ಪ್ರಶಸ್ತಿ ಪಡೆದರು.
'ಪೈಪೋಟಿ ಏನಿದ್ದರೂ ಹೊರಜಗತ್ತಿಗೆ': ಆರಂಭಿಕ ಸ್ಥಾನಕ್ಕಾಗಿ ವೈಭವ್ ಸೂರ್ಯವಂಶಿ ಜೊತೆಗಿನ ಪೈಪೋಟಿ ಕುರಿತು ಸಂಜು ಸ್ಯಾಮ್ಸನ್
ಆರಂಭಿಕ ಆಟಗಾರನ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆಯೂ ಸ್ಯಾಮ್ಸನ್ ಮಾತನಾಡಿದರು.

'ಅದು ವಾಸ್ತವವಲ್ಲ ಎಂಬುದು ನಂತರ ಅರಿವಾಯಿತು': ಟೀಂ ಇಂಡಿಯಾದಿಂದ ಹಠಾತ್ ಹೊರಗುಳಿದ ಕುರಿತು RCB ವೇಗಿ ಭುವನೇಶ್ವರ್ ಕುಮಾರ್
ಆ ಹಿನ್ನಡೆಯು ಕಷ್ಟಕರವಾಗಿದ್ದರೂ, ಅಂತಿಮವಾಗಿ ಅದನ್ನು ಒಪ್ಪಿಕೊಂಡೆ; ಈ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನನ್ನ ಕುಟುಂಬ ಪ್ರಮುಖ ಪಾತ್ರ ವಹಿಸಿತು ಎಂದರು.
'ಮುಂದಿನ ಎರಡು ದಿನ ನಾನು ಹಾಸಿಗೆ ಬಿಟ್ಟು ಏಳುವುದೇ ಇಲ್ಲ': ಅಫ್ಘಾನಿಸ್ತಾನ ವಿರುದ್ಧದ ಮೊದಲ T20 ಗೆಲುವಿನ ಬಳಿಕ ಇಶಾನ್ ಕಿಶನ್!
'ಕೇವಲ ಒಂದೆರಡು ದಿನಗಳಲ್ಲಿ ಟಿ20 ಮಾದರಿಯ ಆಟದ ಮೊಮೆಂಟಮ್‌ಗೆ (T20 zone) ಹೊಂದಿಕೊಳ್ಳುವುದು ನಿಜಕ್ಕೂ ಕಷ್ಟದ ಕೆಲಸ' ಎಂದು ಕಿಶನ್ ತಿಳಿಸಿದರು.

'ನನ್ನ ಪತ್ನಿಗೂ ಇಷ್ಟವಾಗಲಿಲ್ಲ, ಕೂಗಾಡಲು ಶುರುಮಾಡಿದರು': ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ ಆಟಗಾರ ಕ್ರಿಸ್ ಶ್ರೀಕಾಂತ್!
ಈ ವರ್ಷದ ಆರಂಭದಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸದ ವೇಳೆ ಸೂರ್ಯವಂಶಿ ಅವರ ಕಾರಣದಿಂದಾಗಿ ಸ್ಯಾಮ್ಸನ್ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು; ಆದರೆ, ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯಕ್ಕಾಗಿ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಯಿತು.

'ಒಂದಿಂಚು ಕೂಡ ಹಿಂದೆ ಸರಿದಿಲ್ಲ': ಮಹಿಳಾ ಏಷ್ಯಾ ಕಪ್ ಟ್ರೋಫಿ ವಿವಾದ; ನಿಲುವು ಸ್ಪಷ್ಟಪಡಿಸಿದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ!
ಕಳೆದ ವರ್ಷದ ಪುರುಷರ ಟಿ20 ಏಷ್ಯಾ ಕಪ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಂಟಾದ ಟ್ರೋಫಿ ವಿವಾದದ ನಂತರ, ಈ ಕುರಿತು ನಖ್ವಿ ಅವರು ಬಿಸಿಸಿಐ (BCCI) ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು.

'ನಿಮ್ಮ ದಾರಿಗೆ ನಾನು ಅಡ್ಡ ಬರಲ್ಲ, ನನ್ನ ದಾರಿಗೆ ನೀವು ಅಡ್ಡ ಬರಬೇಡಿ': ತಮ್ಮ ಜೀವನದ 'ಅತ್ಯಂತ ಕಠಿಣ ರಾತ್ರಿ' ಬಗ್ಗೆ ಸ್ಮೃತಿ ಮಂಧಾನಾ!
'ನಿಮ್ಮ ಜೀವನದ ಅತ್ಯಂತ ಕಠಿಣ ರಾತ್ರಿ ಯಾವುದು?' ಎಂದು ಕೇಳಿದಾಗ ಮಂಧಾನ ಅತ್ಯಂತ ಭಾವುಕರಾದಂತೆ ಕಂಡುಬಂದರು ಮತ್ತು ಉತ್ತರಿಸುವ ಮೊದಲು ಕೆಲಕಾಲ ಮೌನವಾಗಿದ್ದರು.

