Team India

ಟೆಸ್ಟ್ ಪಂದ್ಯದ ಕೊನೆಯ ಓವರ್​ನಲ್ಲಿ 6, 6, 0, 6, 6 ಸಿಡಿಸಿದ ಗುರ್ನೂರ್ ಬ್ರಾರ್; ಗಂಭೀರ್ ಚಪ್ಪಾಳೆ, Video
ಕ್ರಿಕೆಟ್

ಟೆಸ್ಟ್ ಪಂದ್ಯದ ಕೊನೆಯ ಓವರ್​ನಲ್ಲಿ 6, 6, 0, 6, 6 ಸಿಡಿಸಿದ ಗುರ್ನೂರ್ ಬ್ರಾರ್; ಗಂಭೀರ್ ಚಪ್ಪಾಳೆ, Video

ಭಾರತ ಮತ್ತು ಶ್ರೀಲಂಕಾ XI ನಡುವೆ ನಡೆಯುತ್ತಿರುವ ಅಭ್ಯಾಸ ಪಂದ್ಯದ ಎರಡನೇ ದಿನದಂದು ದೇವದತ್ ಪಡಿಕ್ಕಲ್ ಶತಕದೊಂದಿಗೆ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಸಾಬೀತುಪಡಿಸಿದರು. ಮತ್ತೊಂದೆಡೆ, ಗುರ್ನೂರ್ ಬ್ರಾರ್ ಸಹ ಸ್ಫೋಟಕ ಬ್ಯಾಟಿಂಗ್ ಮಾಡಿ ಗಮನ ಸೆಳೆದರು.

ಶ್ರೀಲಂಕಾ ಪ್ರವಾಸ: ಜೈಸ್ವಾಲ್ ಡಕೌಟ್; ಶತಕ ಸಿಡಿಸಿ ಭಾರತಕ್ಕೆ ಆಸರೆಯಾದ ಕನ್ನಡಿಗ ದೇವದತ್ ಪಡಿಕ್ಕಲ್
ಕ್ರಿಕೆಟ್

ಶ್ರೀಲಂಕಾ ಪ್ರವಾಸ: ಜೈಸ್ವಾಲ್ ಡಕೌಟ್; ಶತಕ ಸಿಡಿಸಿ ಭಾರತಕ್ಕೆ ಆಸರೆಯಾದ ಕನ್ನಡಿಗ ದೇವದತ್ ಪಡಿಕ್ಕಲ್

ಶ್ರೀಲಂಕಾ XI ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಬಿರುಗಾಳಿಯ ಶತಕ ಗಳಿಸಿದರು. ಆ ಮೂಲಕ ಮೊದಲ ಟೆಸ್ಟ್‌ನ ಪ್ಲೇಯಿಂಗ್ -11ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.

RBI ಅಸಿಸ್ಟೆಂಟ್ ಮ್ಯಾನೇಜರ್ ಕೆಲಸಕ್ಕೆ ಇಶಾನ್ ಕಿಶನ್ ಹಾಜರ್! ಕ್ರಿಕೆಟ್​​ಗೆ ಸುದೀರ್ಘ ರಜೆ; ವೇತನ ಎಷ್ಟು ಗೊತ್ತಾ?
ಕ್ರಿಕೆಟ್

RBI ಅಸಿಸ್ಟೆಂಟ್ ಮ್ಯಾನೇಜರ್ ಕೆಲಸಕ್ಕೆ ಇಶಾನ್ ಕಿಶನ್ ಹಾಜರ್! ಕ್ರಿಕೆಟ್​​ಗೆ ಸುದೀರ್ಘ ರಜೆ; ವೇತನ ಎಷ್ಟು ಗೊತ್ತಾ?

ಹೌದು. ಸ್ಟಾರ್​​ ಕ್ರಿಕೆಟರ್ ಇಶಾನ್ ಕಿಶನ್ ಅವರು ಈಗ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಆದರೆ ಈ ಬಾರಿ ಕ್ರಿಕೆಟ್ ಮೈದಾನಕ್ಕೆ ಆಗಮಿಸಿಲ್ಲ. ಬದಲಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಪಾಟ್ನಾ ಕಚೇರಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

'ಬಾಬರ್ ಅಜಂ ಭೇಟಿಗೆ ಹೋಗಿರಲಿಲ್ಲ': ಪಾಕ್ ಮಾಧ್ಯಮಗಳು ಸುಳ್ಳುಸುದ್ದಿ ಹರಡಿದವು, ಆದರೆ...': ಇರ್ಫಾನ್ ಪಠಾಣ್
ಕ್ರಿಕೆಟ್

'ಬಾಬರ್ ಅಜಂ ಭೇಟಿಗೆ ಹೋಗಿರಲಿಲ್ಲ': ಪಾಕ್ ಮಾಧ್ಯಮಗಳು ಸುಳ್ಳುಸುದ್ದಿ ಹರಡಿದವು, ಆದರೆ...': ಇರ್ಫಾನ್ ಪಠಾಣ್

2003 ರಿಂದ 2012 ರವರೆಗಿನ ತಮ್ಮ ಆಟದ ಅವಧಿಯಲ್ಲಿ, ಪಠಾಣ್ 141 ಇನಿಂಗ್ಸ್‌ಗಳಲ್ಲಿ 26.12ರ ಸರಾಸರಿಯಲ್ಲಿ 2,821 ರನ್‌ಗಳನ್ನು ಗಳಿಸಿದರು; ಇದರಲ್ಲಿ ಒಂದು ಶತಕ, 11 ಅರ್ಧಶತಕಗಳು ಮತ್ತು 102 ರನ್‌ಗಳ ಗರಿಷ್ಠ ವೈಯಕ್ತಿಕ ಮೊತ್ತ ಸೇರಿವೆ.

'2 ವರ್ಷ ನಾನು 12ನೇ ಆಟಗಾರನಾಗಿದ್ದೆ, ಅದು ತುಂಬಾ ಕಷ್ಟವಾಗಿತ್ತು': ಟೀಂ ಇಂಡಿಯಾ ಜೊತೆಗಿನ ಪಯಣದ ಬಗ್ಗೆ ಅಜಿಂಕ್ಯ ರಹಾನೆ
ಕ್ರಿಕೆಟ್

'2 ವರ್ಷ ನಾನು 12ನೇ ಆಟಗಾರನಾಗಿದ್ದೆ, ಅದು ತುಂಬಾ ಕಷ್ಟವಾಗಿತ್ತು': ಟೀಂ ಇಂಡಿಯಾ ಜೊತೆಗಿನ ಪಯಣದ ಬಗ್ಗೆ ಅಜಿಂಕ್ಯ ರಹಾನೆ

ರಹಾನೆ ತಮ್ಮ ಪಯಣದಲ್ಲಿ ತಾಳ್ಮೆ ಹೇಗೆ ಪ್ರಮುಖ ಪಾತ್ರ ವಹಿಸಿತು ಎಂಬುದನ್ನು ವಿವರಿಸಿದರು. ಆದರೆ, ತಾಳ್ಮೆ ತಮಗೆ ಸಹಜವಾಗಿಯೇ ಬಂದ ಗುಣವಾಗಿರಲಿಲ್ಲ ಎಂಬುದನ್ನೂ ಅವರು ಒಪ್ಪಿಕೊಂಡರು.

97 ಕೆಜಿ ತೂಕವಿದ್ದರೂ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ಭಾರತೀಯ ಆಟಗಾರ; ಸ್ಫೋಟಕ ವರದಿ ಬಹಿರಂಗ, BCCIಗೆ ಸಂಕಷ್ಟ!
ಕ್ರಿಕೆಟ್

97 ಕೆಜಿ ತೂಕವಿದ್ದರೂ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ಭಾರತೀಯ ಆಟಗಾರ; ಸ್ಫೋಟಕ ವರದಿ ಬಹಿರಂಗ, BCCIಗೆ ಸಂಕಷ್ಟ!

ಕಳೆದ ಒಂದು ವರ್ಷದಲ್ಲಿ, ಆಟಗಾರರಿಗಾಗಿ 'ಸೆಂಟರ್ ಆಫ್ ಎಕ್ಸಲೆನ್ಸ್' ವಿಭಿನ್ನ ಮಾನದಂಡಗಳನ್ನು ನಿಗದಿಪಡಿಸಿತ್ತು. ಫಿಟ್‌ನೆಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಕೆಲವು ಹಿರಿಯ ಆಟಗಾರರಿಗೆ ಹೆಚ್ಚು ಸುಲಭವಾದ ಗುರಿಗಳನ್ನು ನೀಡಲಾಗಿತ್ತು ಎಂಬ ವಿಷಯ ಈಗ ಬೆಳಕಿಗೆ ಬಂದಿದೆ.

'ಈಗ ಮಗು, 18 ವರ್ಷ ತುಂಬಿದ ಬಳಿಕ ಬಹಳ ಜಾಗರೂಕರಾಗಿರಬೇಕು': ವೈಭವ್ ಸೂರ್ಯವಂಶಿಗೆ ಮಾಜಿ ಆಟಗಾರ ಎಚ್ಚರಿಕೆ!
ಕ್ರಿಕೆಟ್

'ಈಗ ಮಗು, 18 ವರ್ಷ ತುಂಬಿದ ಬಳಿಕ ಬಹಳ ಜಾಗರೂಕರಾಗಿರಬೇಕು': ವೈಭವ್ ಸೂರ್ಯವಂಶಿಗೆ ಮಾಜಿ ಆಟಗಾರ ಎಚ್ಚರಿಕೆ!

ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಹೋಲಿಸಿದರೆ, 'ವೈಭವ್ ಸೂರ್ಯವಂಶಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಹೆಚ್ಚು ದೊಡ್ಡ ಪ್ರಭಾವ ಬೀರಬಲ್ಲರು ಎಂದು ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

'ಮಾನಸಿಕ-ದೈಹಿಕವಾಗಿ ಸಿದ್ಧವಾಗಿರಿ': ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಹೆಡ್ ಕೋಚ್ 'ಗಂಭೀರ' ಸಂದೇಶ!
ಕ್ರಿಕೆಟ್

'ಮಾನಸಿಕ-ದೈಹಿಕವಾಗಿ ಸಿದ್ಧವಾಗಿರಿ': ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಹೆಡ್ ಕೋಚ್ 'ಗಂಭೀರ' ಸಂದೇಶ!

ಎದುರಾಗುವ ಯಾವುದೇ ಸವಾಲು ಅಥವಾ ಪ್ರಶ್ನೆಗೆ ಸೂಕ್ತ ಉತ್ತರ ನೀಡಲು ನಾವು ಸಂಪೂರ್ಣ ಸಿದ್ಧರಿದ್ದೇವೆ. ಹಾಗಾಗಿ, ಇಂದಿನಿಂದಲೇ ನಾವು ಎಲ್ಲ ಅಗತ್ಯ ಸಿದ್ಧತೆಗಳನ್ನು ಮತ್ತು ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳೋಣ ಎಂದಿದ್ದಾರೆ.

ಏಕದಿನ ವಿಶ್ವಕಪ್‌ 2027: ಭಾರತದ ತಂಡ ಹೆಸರಿಸಿದ ಸುನೀಲ್ ಗವಾಸ್ಕರ್; 10ಕ್ಕೆ 9 ಅಂಕ ನೀಡಿದ ಆಕಾಶ್ ಚೋಪ್ರಾ!
ಕ್ರಿಕೆಟ್

ಏಕದಿನ ವಿಶ್ವಕಪ್‌ 2027: ಭಾರತದ ತಂಡ ಹೆಸರಿಸಿದ ಸುನೀಲ್ ಗವಾಸ್ಕರ್; 10ಕ್ಕೆ 9 ಅಂಕ ನೀಡಿದ ಆಕಾಶ್ ಚೋಪ್ರಾ!

ಇತ್ತೀಚೆಗೆ, ರವಿಚಂದ್ರನ್ ಅಶ್ವಿನ್ ಅವರು ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾ ತಂಡವನ್ನು ಹೆಸರಿಸಿದ್ದು, ತಮ್ಮ ತಂಡದಲ್ಲಿ ಭುವನೇಶ್ವರ್ ಕುಮಾರ್ ಅವರಿಗೆ ಅವಕಾಶ ನೀಡಿದ್ದರು.