Team India

'ನಾನು ಏಕೆ ಇಲ್ಲ ಎನ್ನಲಿ?': ಸಂಪೂರ್ಣ ಸಿದ್ಧವಾಗಿದ್ದೇನೆ ಎಂದ RCB ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್!
2026ರ ಐಪಿಎಲ್‌ನಲ್ಲಿ 28 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆರ್‌ಸಿಬಿ ತಂಡವು ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲಲು ಭುವನೇಶ್ವರ್ ಕುಮಾರ್ ಪ್ರಮುಖ ಕಾರಣರಾಗಿದ್ದರು.

'ಯಾವುದೇ ತಂಡದ ಪರ ಆಡುವಾಗಲೂ...': ವಿರಾಟ್ ಕೊಹ್ಲಿ ಕುರಿತು ವಿವಿಎಸ್ ಲಕ್ಷ್ಮಣ್ ಆಡಿದ ಮಾತುಗಳು ವೈರಲ್!
ಭಾರತೀಯ ಆಟಗಾರರಲ್ಲಿ ಹೆಚ್ಚುತ್ತಿರುವ ಗಾಯದ ಸಮಸ್ಯೆಗಳ ಕುರಿತು ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ ಲಕ್ಷ್ಮಣ್ ಅವರು ಬಿಸಿಸಿಐನ 'ಸೆಂಟರ್ ಆಫ್ ಎಕ್ಸಲೆನ್ಸ್' (CoE) ಅನ್ನು ಸಮರ್ಥಿಸಿಕೊಂಡರು.

BCCI ಆಯ್ಕೆದಾರರಿಂದ ಪದೇ ಪದೆ ಕಡೆಗಣನೆ: ಮೊಹಮ್ಮದ್ ಶಮಿಗೆ ಜಹೀರ್ ಖಾನ್ ಸ್ಪಷ್ಟ ಸಂದೇಶ ಏನು?
ಮುಂದೆ ಹೇಗೆ ಸಾಗಬೇಕು ಎಂಬುದು ನಿಮ್ಮ ನಿರ್ಧಾರ. ನೀವು ಪಂದ್ಯಗಳನ್ನು ಆಡುತ್ತಾ ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಆಯ್ಕೆಗೆ ಲಭ್ಯವಿರುತ್ತೀರಿ. ನಾನು ವಿಷಯಗಳನ್ನು ಹಾಗೆಯೇ ನೋಡುತ್ತೇನೆ ಎಂದರು.

ಭಾರತ ತಂಡಕ್ಕೆ ಮರಳಿದ ಸರ್ಫರಾಜ್ ಖಾನ್; ಗೌತಮ್ ಗಂಭೀರ್‌ಗೆ ತಲೆನೋವಾಗಿ ಪರಿಣಮಿಸಿದ ಪ್ಲೇಯಿಂಗ್ XI ಆಯ್ಕೆ?
3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಾಯಿ ಸುದರ್ಶನ್ ಅವರ ಬದಲಿಗೆ, ಗಾಯದ ಕಾರಣದಿಂದಾಗಿ ಸರ್ಫರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದಾಗ್ಯೂ, ಸರ್ಫರಾಜ್‌ಗೆ ಆ ಸ್ಥಾನ ಸಿಗುವ ಸಾಧ್ಯತೆ ಕಡಿಮೆ.

'ಅವರು ಯಾವಾಗ ಬೇಕಾದರೂ ಎದ್ದು ನಿಂತು ಡ್ಯಾನ್ಸ್ ಮಾಡುತ್ತಾರೆ': ಟೀಂ ಇಂಡಿಯಾದ 'Most Funny Player' ಬಗ್ಗೆ ಮೊಹಮ್ಮದ್ ಶಮಿ
ಅದೇ ಸಂದರ್ಶನದಲ್ಲಿ, ಭಾರತೀಯ ತಂಡವನ್ನು ಸೇರಿದ ನಂತರ ತಮ್ಮ ಸಹ ಆಟಗಾರರೊಂದಿಗೆ ನಡೆದ ಮೊದಲ ಸಂವಾದದ ಬಗ್ಗೆಯೂ ಶಮಿ ಮಾತನಾಡಿದರು.

ಕೊನೆಯ ಓವರ್ ನಲ್ಲಿ ಹ್ಯಾಟ್ರಿಕ್ ಸಿಕ್ಸ್: ಶ್ರೀಲಂಕಾ XI ವಿರುದ್ಧ ಭಾರತಕ್ಕೆ ಅದ್ಭುತ ಗೆಲುವು ತಂದುಕೊಟ್ಟ ಸಿರಾಜ್; ಬ್ಯಾಟ್ ಪರೀಕ್ಷಿಸಿದ ಲಂಕನ್ನರು!
ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ XI ನೀಡಿದ 207 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ 45ನೇ ಓವರ್‌ನಲ್ಲಿ 214/4 ಗಳಿಸಿ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಮೊಹಮ್ಮದ್ ಸಿರಾಜ್ ಕೇವಲ 15 ಎಸೆತಗಳಲ್ಲಿ 32 ರನ್ ಗಳಿಸುವ ಮೂಲಕ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

'ಕೊನೆಗೂ ಒಲಿದ ಅದೃಷ್ಟ?': ಸಾಯಿ ಸುದರ್ಶನ್ ಬದಲಿಗೆ ಸರ್ಫರಾಜ್ ಖಾನ್ ಆಯ್ಕೆ ಸಾಧ್ಯತೆ!
ಇದೇ ವೇಳೆ, ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸದ ಅವಧಿಯಲ್ಲಿ ಭಾರತೀಯ ತಂಡದ ನಾಯಕ ಶುಭಮನ್ ಗಿಲ್ ಅವರ ಬಲಗೈ ಬೆರಳಿಗೆ ಗಾಯವಾಗಿದೆ.
ಕುಲದೀಪ್ ಯಾದವ್ ಬೌಲಿಂಗ್ ಸ್ಟೈಲ್ ಅನುಕರಿಸಿದ ರವೀಂದ್ರ ಜಡೇಜಾ; ನಗೆಗಡಲಲ್ಲಿ ತೇಲಿದ ಗೌತಮ್ ಗಂಭೀರ್! Video
ಎರಡನೇ ದಿನದ ಅಂತ್ಯಕ್ಕೆ, ಭಾರತವು 90 ಓವರ್‌ಗಳಲ್ಲಿ 6 ವಿಕೆಟ್‌ಗೆ 357 ರನ್‌ಗಳೊಂದಿಗೆ ತನ್ನ ಮೊದಲ ಇನಿಂಗ್ಸ್ ಅನ್ನು ಮುಕ್ತಾಯಗೊಳಿಸಿತು. ದೇವದತ್ ಪಡಿಕ್ಕಲ್ ಅಜೇಯ 142 ರನ್‌ಗಳಿಸಿ ಮಿಂಚಿದರು.
'ಆತನಿಗಿನ್ನೂ 15 ವರ್ಷವೇ?': ಭಾರತದ ಹೊರಗೆ ವೈಭವ್ ಸೂರ್ಯವಂಶಿ ವಯಸ್ಸಿನ ಬಗ್ಗೆ ಇನ್ನೂ ಅನುಮಾನವಿದೆ- ಬ್ರೆಟ್ ಲೀ
ಸೂರ್ಯವಂಶಿ ಅವರಿಗೆ 15, 16, 17 ಅಥವಾ 18 ವರ್ಷ ವಯಸ್ಸಾಗಿದೆಯೇ ಎಂಬುದು ಮುಖ್ಯವಲ್ಲ. ಅವರು ಅತ್ಯುನ್ನತ ಮಟ್ಟದಲ್ಲಿ ಕ್ರಿಕೆಟ್ ಆಡಬಲ್ಲರು ಎಂಬುದೇ ಮುಖ್ಯವಾದ ವಿಷಯ ಎಂದರು.

