T20 World Cup 2026

'ನಿಮ್ಮ ಜೊತೆ ನಮ್ಮನ್ನೇಕೆ ಮುಳುಗಿಸುತ್ತಿದ್ದೀರಿ': ಪಾಕ್ ಕ್ರಿಕೆಟ್ ಮುಖ್ಯವಾಗುವುದು ಚೆನ್ನಾಗಿ ಆಡುತ್ತಾರೆ ಎಂದಲ್ಲ- ಮಾಜಿ ಆಟಗಾರ
ಫೆಬ್ರುವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯವು ಇದೀಗ 20 ತಂಡಗಳನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ.

Watch | ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸುವ ನಮ್ಮ ನಿರ್ಧಾರ, ನಿಲುವು ಸ್ಪಷ್ಟ- ಪಾಕ್

T20 World Cup 2026: ರನ್ ಗಳಿಸಲು ಸಂಜು ಸ್ಯಾಮ್ಸನ್ ಹೆಣಗಾಟ; ಅಗ್ರ ಕ್ರಮಾಂಕದಲ್ಲಿ ಇಶಾನ್ ಕಿಶನ್ ಜಾಗ ಫಿಕ್ಸ್!
ಕಳೆದ ವಾರ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ 103 ರನ್ ಗಳಿಸಿದ್ದ ಇಶಾನ್, ಪವರ್‌ಪ್ಲೇ ಒಳಗೆ ಅಭಿಷೇಕ್ (17 ಎಸೆತಗಳಲ್ಲಿ 24 ರನ್, ರಿಟೈರ್ಡ್ ಔಟ್) ಜೊತೆ 80 ರನ್‌ಗಳ ಜೊತೆಯಾಟ ನಡೆಸಿ ಉತ್ತಮ ಪ್ರದರ್ಶನ ನೀಡಿದರು.
T20 World Cup 2026: 'ಇದನ್ನು ನಾವು ಬಯಸಿರಲಿಲ್ಲ'; ಭಾರತದ ಪಂದ್ಯ ಬಹಿಷ್ಕರಿಸಿದ ಪಾಕ್ ವಿರುದ್ಧ ಬಾಂಗ್ಲಾದೇಶ ಆಕ್ರೋಶ!
ಕುತೂಹಲಕಾರಿಯಾಗಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಒಂದು ಭಾಗವು ಪಾಕಿಸ್ತಾನ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿದೆ.

T20 World Cup 2026, India vs Pakistan: ಪಂದ್ಯ ಬಹಿಷ್ಕರಿಸುವ ನಿರ್ಧಾರ, ನಮ್ಮ ನಿಲುವು ಸ್ಪಷ್ಟ ಎಂದ ಪಾಕ್ ಪ್ರಧಾನಿ; Video
ಕ್ರೀಡೆಯಲ್ಲಿ ಯಾವುದೇ ರಾಜಕೀಯ ಇರಬಾರದು. ನಾವು ಎಲ್ಲ ನಿಟ್ಟಿನಿಂದ ಚರ್ಚಿಸಿದ ಬಳಿಕವೇ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಇದು ಸೂಕ್ತ ನಿರ್ಧಾರ.

T20 World Cup 2026: 'ಇದು ಅತ್ಯಂತ ಅಪಾಯಕಾರಿ ತಂಡಗಳಲ್ಲಿ ಒಂದು, ಆದರೆ...'; ಟೀಂ ಇಂಡಿಯಾ ಬಗ್ಗೆ ಎಂಎಸ್ ಧೋನಿ
ಸದ್ಯದ ಪರಿಸ್ಥಿತಿಯಲ್ಲಿ ಭಾರತ ಅಪಾಯಕಾರಿ ತಂಡ ಎಂದು ಹೇಳುತ್ತಲೇ, ಟಿ20 ಸ್ವರೂಪ ಎಷ್ಟು ಅನಿರೀಕ್ಷಿತ ಎಂಬುದನ್ನು ಧೋನಿ ಎತ್ತಿ ತೋರಿಸಿದರು.

'ಯಾರೊಬ್ಬರೂ ಅವರ ಭವಿಷ್ಯ ನಿರ್ಧರಿಸಬಾರದು': ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತ ಎಂಎಸ್ ಧೋನಿ
44 ವರ್ಷದ, ಇನ್ನೂ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಐಪಿಎಲ್ ಆಡುತ್ತಿರುವ ಅವರು, ತಂಡದಲ್ಲಿ ಅನುಭವದ ಅಗತ್ಯವನ್ನು ಒತ್ತಿ ಹೇಳಿದರು.

'ನ್ಯಾಯಾಲಯದ ಮೊರೆಹೋಗಬಹುದು': ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿದರೆ PCBಗೆ ಹಲವು ಸಂಕಷ್ಟ!
ಭಾರತ ಮತ್ತು ಪಾಕಿಸ್ತಾನ ಪಂದ್ಯಗಳನ್ನು ಒಳಗೊಂಡಂತೆ ಐಸಿಸಿಯೊಂದಿಗೆ 4 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಪಾಕಿಸ್ತಾನವನ್ನು ನ್ಯಾಯಾಲಯಕ್ಕೆ ಎಳೆಯಲು ಪ್ರಸಾರಕರು ಹಕ್ಕನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Cricket: 'ಭಾರತದಲ್ಲಿದ್ದಿದ್ರೆ ಕಚೇರಿ ಮೇಲೆ ಬಾಂಬ್ ಹಾಕ್ತಿದ್ವಿ'; ICCಗೆ ಪಾಕಿಸ್ತಾನ ಯೂಟ್ಯೂಬರ್ ಬೆದರಿಕೆ! Video
ಪಾಕಿಸ್ತಾನದ ಯೂಟ್ಯೂಬರ್ ಒಬ್ಬರು ಭಾರತದ ವಿರುದ್ಧದ ಐಸಿಸಿ ಟಿ20 ಪುರುಷರ ವಿಶ್ವಕಪ್ 2026 ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

