T20 World Cup 2026

T20 World Cup 2026: ಭಾರತ vs ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿ? ಶ್ರೀಲಂಕಾ ಹವಾಮಾನ ಇಲಾಖೆ ಎಚ್ಚರಿಕೆ
ನೈಸರ್ಗಿಕ ಅಪಾಯಗಳ ಆರಂಭಿಕ ಎಚ್ಚರಿಕೆ ಕೇಂದ್ರವು, ಮುನ್ಸೂಚನೆಗಳು ಮತ್ತು ನವೀಕರಣಗಳನ್ನು ನಿಕಟವಾಗಿ ಅನುಸರಿಸಲು ಜನರಿಗೆ ಸಲಹೆ ನೀಡಿರುವುದರಿಂದ ಹವಾಮಾನ ಪರಿಸ್ಥಿತಿಯು ಹದಗೆಡಬಹುದು ಎಂದು ಹೇಳಲಾಗಿದೆ.

Watch | T20 World Cup: ನಮೀಬಿಯಾ ವಿರುದ್ಧ ಜಯ; ಅಮೋಘ ದಾಖಲೆ ಬರೆದ ಭಾರತ
T20 World Cup 2026: ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆಗೆ ಜಯ; 19 ವರ್ಷಗಳಲ್ಲಿ ಮೊದಲ ಬಾರಿಗೆ ಕಾಂಗರೂಗಳನ್ನು ಸೋಲಿಸಿದ ಚೆವ್ರಾನ್‌ಗಳು!
ಈ ಫಲಿತಾಂಶದಿಂದಾಗಿ ಸೂಪರ್ 8 ನಲ್ಲಿ ಸ್ಥಾನ ಪಡೆಯುವ ಆಸ್ಟ್ರೇಲಿಯಾದ ಕನಸಿಗೆ ತಣ್ಣೀರೆರೆಚಿದಂತಾಗಿದೆ. ಜಿಂಬಾಬ್ವೆ ವಿರುದ್ಧದ ಸೋಲಿನೊಂದಿಗೆ ಆಸ್ಟ್ರೇಲಿಯಾ ಗ್ರೂಪ್ ಬಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಇಳಿದಿದೆ.

T20 WC: 19 ವರ್ಷಗಳ ನಂತರ ಆಸೀಸ್ ಅನ್ನು ಸೋಲಿಸಿ ಜಿಂಬಾಬ್ವೆ ಮತ್ತೆ ಇತಿಹಾಸ ಸೃಷ್ಟಿ: 3ನೇ ಸ್ಥಾನಕ್ಕೆ ಕುಸಿದ Australia!
ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನೇ ಸೋಲಿಸುವ ಮೂಲಕ ಟೂರ್ನಿಯ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾವನ್ನು 3ನೇ ಸ್ಥಾನಕ್ಕೆ ತಳ್ಳಿದೆ.
T20 World Cup 2026: ಅಭಿಷೇಕ್ ಶರ್ಮಾ ವಿರುದ್ಧ 'ಅವಹೇಳನಕಾರಿ' ಹೇಳಿಕೆ; ಪಾಕ್ ಮಾಜಿ ಆಟಗಾರನ ವಿರುದ್ಧ ಕೆರಳಿದ ಅಭಿಮಾನಿಗಳು!
ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿರುವ ಅಭಿಷೇಕ್ ಶರ್ಮಾ ನಮೀಬಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಸದ್ಯ ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯಲು ಶ್ರಮಿಸುತ್ತಿದ್ದಾರೆ.
T20 World Cup 2026: ಭಾರತ vs ಪಾಕಿಸ್ತಾನ ಕಾದಾಟಕ್ಕೆ ದಿನಗಣನೆ; ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಆಡುವುದು ಡೌಟ್?
ಭಾನುವಾರ ಕೊಲಂಬೊದಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯದತ್ತಲೇ ಇದೀಗ ಬಹುತೇಕರ ಚಿತ್ತ ನೆಟ್ಟಿದೆ.

T20 World Cup 2026: 'ಇದು ಆತಂಕದ ಸಂಗತಿ'; ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಸುನೀಲ್ ಗವಾಸ್ಕರ್ ಎಚ್ಚರಿಕೆ!
ಅಭಿಷೇಕ್ ಶರ್ಮಾ ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಸಂಜ್ಯು ಸ್ಯಾಮ್ಸನ್ ಮತ್ತೊಮ್ಮೆ ಎಡವಿದ್ದಾರೆ. ತಂಡಕ್ಕೆ ಉತ್ತಮ ಆರಂಭ ನೀಡಿದರಾದರೂ, ಹೆಚ್ಚು ರನ್ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ.

'ಕೆಎಲ್ ರಾಹುಲ್ ಅವರಂತೆ ಅಲ್ಲ...': ಟೀಂ ಇಂಡಿಯಾ ಪ್ಲೇಯಿಂಗ್ XIನಿಂದ ಸಂಜು ಸ್ಯಾಮ್ಸನ್ ಹೊರಗಿಟ್ಟ ಬಗ್ಗೆ CSK ಮಾಜಿ ಕೋಚ್!
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ವರ್ಷ ಆಡಿದ್ದರೂ, ಅವರ ಬ್ಯಾಟ್‌ನಿಂದ ರನ್‌ಗಳು ಬರದಿದ್ದಾಗ, ತಂಡದ ಮ್ಯಾನೇಜ್‌ಮೆಂಟ್ ಅವರನ್ನು ಬೆಂಚ್‌ನಲ್ಲಿ ಕೂರಿಸುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ.
11 ವರ್ಷಗಳ ನಂತರ T20 ವಿಶ್ವಕಪ್‌ಗೆ ಸಂಜು ಸ್ಯಾಮ್ಸನ್ ಪದಾರ್ಪಣೆ; ಕ್ರೀಸ್‌ನಲ್ಲಿ ಕಳೆದದ್ದು ಕೇವಲ 11 ನಿಮಿಷ!
ವೇಗಿ ಬೆನ್ ಶಿಕೊಂಗೊ ಅವರ ಎಸೆತದಲ್ಲಿ ಸ್ಯಾಮ್ಸನ್ ತಮ್ಮ ವಿಕೆಟ್ ಒಪ್ಪಿಸಿದರು. ಸಂಜು ಸ್ಯಾಮ್ಸನ್ ಅವರ ವೃತ್ತಿಜೀವನವನ್ನು ಉಳಿಸುವ ಇನಿಂಗ್ಸ್ ಈ ರೀತಿ ಅಂತ್ಯ ಕಂಡಿತು.

