T20 World Cup 2026
T20 World Cup 2026: ಭಾರತ vs ಪಾಕಿಸ್ತಾನ ಪಂದ್ಯ ವೀಕ್ಷಣೆಯಲ್ಲೂ ಹೊಸ ದಾಖಲೆ!
2024ರ ಆವೃತ್ತಿಯಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಗೆ ಹೋಲಿಸಿದರೆ, 2026ರ ಈ ಪಂದ್ಯವು ಶೇ 56 ರಷ್ಟು ಹೆಚ್ಚಿನ ವೀಕ್ಷಣೆಯನ್ನು ದಾಖಲಿಸಿದೆ.

T20 World Cup 2026: ಗೌತಮ್ ಗಂಭೀರ್, ಸೂರ್ಯಕುಮಾರ್ ಯಾದವ್ ವಿರುದ್ಧ ಕಿಡಿ; ವರುಣ್ ಚಕ್ರವರ್ತಿ ಪರ ಆಕಾಶ್ ಚೋಪ್ರಾ ಬ್ಯಾಟಿಂಗ್!
T20 ವಿಶ್ವಕಪ್ 2026ರ ಗುಂಪು ಹಂತದ ಭಾರತ vs ನೆದರ್ಲೆಂಡ್ ಪಂದ್ಯದಲ್ಲಿ ಮೂರು ಓವರ್ಗಳಲ್ಲಿ 3/14 ಬೌಲಿಂಗ್ ಮಾಡಿದ್ದಕ್ಕಾಗಿ ವರುಣ್ ಚಕ್ರವರ್ತಿ ಭಾರತೀಯ ಡ್ರೆಸ್ಸಿಂಗ್ ಕೋಣೆಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಪ್ರಶಸ್ತಿ ಪಡೆದರು.
'ಇಂದು ನನ್ನ ಕೊನೆಯ ದಿನ': ಭಾವುಕರಾಗಿಯೇ ಹೊಸ ಬಾಂಬ್ ಹಾಕಿದ ಅಫ್ಘಾನಿಸ್ತಾನ ತಂಡದ ಕೋಚ್ ಜೊನಾಥನ್ ಟ್ರಾಟ್!
ಟ್ರಾಟ್ ನೇತೃತ್ವದಲ್ಲಿ, ಅಫ್ಘಾನಿಸ್ತಾನ 2023ರ ಏಕದಿನ ವಿಶ್ವಕಪ್ ಸೆಮಿಫೈನಲ್ಗೆ ಅರ್ಹತೆ ಪಡೆಯುವ ಹಂತಕ್ಕೆ ತಲುಪಿತು ಮತ್ತು 2024ರ ಟಿ20 ವಿಶ್ವಕಪ್ನ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿತ್ತು.

T20 World Cup 2026: ಸೂಪರ್ 8 ಸ್ವರೂಪದ ಬಗ್ಗೆ ICC ವಿರುದ್ಧ ಟೀಕೆ; ಗುಂಪು ಹಂತದಲ್ಲಿ ಮೊದಲ ಸ್ಥಾನ ಪಡೆದ ತಂಡಗಳಿಗೆ ಅನ್ಯಾಯ?
ಪಂದ್ಯಾವಳಿಯ ಮೊದಲ ಸುತ್ತಿನಿಂದಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಎರಡು ತಂಡಗಳನ್ನು ಸೆಮಿಫೈನಲ್ಗೆ ಮುಂಚಿತವಾಗಿ ಪಂದ್ಯಾವಳಿಯಿಂದ ಹೊರಹಾಕುವುದನ್ನು ಖಾತರಿಪಡಿಸುತ್ತದೆ.
T20 World Cup 2026: ಭಾರತ ವಿಶ್ವಕಪ್ ಸೆಮಿಫೈನಲ್ಗೆ ಅರ್ಹತೆ ಪಡೆಯಲ್ಲ; ಭವಿಷ್ಯ ನುಡಿದ ಪಾಕ್ ಮಾಜಿ ಆಟಗಾರ
ಅಭಿಷೇಕ್ ಶರ್ಮಾ ಅವರನ್ನು 'ಸ್ಲೋಗರ್' ಎಂದು ಕರೆದು ಚರ್ಚೆಗೆ ಗ್ರಾಸವಾಗಿದ್ದ ಅಮೀರ್, ಇದೀಗ ಟಿ20 ವಿಶ್ವಕಪ್ನಿಂದ ಭಾರತ ಹೊರಹೋಗುವ ಬಗ್ಗೆ ಭವಿಷ್ಯ ನುಡಿದಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದಾರೆ.
T20 World Cup 2026: PCB ಅಧ್ಯಕ್ಷ ಮೊಹ್ಸಿನ್ ನಖ್ವಿ ಹೆಣೆದ 'ಬಲೆಗೆ' ಬಿದ್ದ ಬಾಂಗ್ಲಾದೇಶ ಕ್ರಿಕೆಟ್ ಮುಖ್ಯಸ್ಥ; BCB ಮಾಜಿ ಅಧಿಕಾರಿ
ಮುಸ್ತಾಫಿಜುರ್ ರೆಹಮಾನ್ ಅವರಿಗೆ ಭಾರತದಲ್ಲಿ ಐಪಿಎಲ್ನಲ್ಲಿ ಆಡಲು ಅವಕಾಶ ನೀಡದ ಕಾರಣ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲಾಯಿತು. ಆದರೆ, ಅದಕ್ಕೆ ಯಾವುದೇ ಸಮರ್ಥನೆ ಇರಲಿಲ್ಲ.

T20 World Cup 2026: 'ಈಗ ಭಾರತ ನಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ'; ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಅಮೀರ್
ಭಾರತದ ವಿರುದ್ಧ ಪಾಕಿಸ್ತಾನ ಕೊನೆಯ T20I ಗೆಲುವು ಸಾಧಿಸಿದ್ದು 2024 ರ ಸೆಪ್ಟೆಂಬರ್ನಲ್ಲಿ. ಅಂದಿನಿಂದ, ಎರಡೂ ತಂಡಗಳು ಆರು ಪಂದ್ಯಗಳನ್ನು ಆಡಿದ್ದು, ಭಾರತ ಎಲ್ಲ ಪಂದ್ಯಗಳಲ್ಲಿ ಗೆದ್ದಿದೆ.

T20 World Cup 2026: ಶ್ರೀಲಂಕಾಕ್ಕೆ ಶಾಕ್ ನೀಡಿದ ಜಿಂಬಾಬ್ವೆ! ಕೆನಡಾ ವಿರುದ್ಧ ಅಪ್ಘಾನಿಸ್ತಾನಕ್ಕೆ ಗೆಲುವು!
ತವರು ನೆಲದಲ್ಲಿಯೇ ಶ್ರೀಲಂಕಾವನ್ನು 6 ವಿಕೆಟ್ ಗಳಿಂದ ಮಣಿಸಿದ ಜಿಂಬಾಬ್ವೆ ಬಿ ಗ್ರೂಪ್ ನಲ್ಲಿ ಅಗ್ರಸ್ಥಾನಕ್ಕೇರಿತು.

ಸ್ವಿಮ್ಮಿಂಗ್ ಪೂಲ್ ನಲ್ಲಿ ಪ್ರೇಯಸಿ ಜೊತೆ Hardik Pandya; ಜನ್ಮದಿನ ಶುಭಕೋರಿದ ಟೀಂ ಇಂಡಿಯಾ ಆಲ್ರೌಂಡರ್!
ಟಿ20 ವಿಶ್ವಕಪ್ 2026 ಟೂರ್ನಿಯ ನಡುವೆ ಹಾರ್ದಿಕ್ ಪಾಂಡ್ಯ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿಯೂ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.

