T20 World Cup 2026

T20 World Cup 2026: Allen ದಾಖಲೆ ಶತಕ; ಅಜೇಯ ಆಫ್ರಿಕಾ ಮಣಿಸಿ ನ್ಯೂಜಿಲ್ಯಾಂಡ್ ಫೈನಲ್‌ಗೆ ಲಗ್ಗೆ!
ಕ್ರಿಕೆಟ್

T20 World Cup 2026: Allen ದಾಖಲೆ ಶತಕ; ಅಜೇಯ ಆಫ್ರಿಕಾ ಮಣಿಸಿ ನ್ಯೂಜಿಲ್ಯಾಂಡ್ ಫೈನಲ್‌ಗೆ ಲಗ್ಗೆ!

ಟಿ20 ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು 9 ವಿಕೆಟ್ ಗಳಿಂದ ಮಣಿಸುವ ಮೂಲಕ ನ್ಯೂಜಿಲ್ಯಾಂಡ್ ಫೈನಲ್‌ಗೆ ಪ್ರವೇಶಿಸಿದೆ.

T20 ವಿಶ್ವಕಪ್ 2026: 'ಚಿಂತೆ ಬೇಡ.. ಭಾರತೀಯ ಅಭಿಮಾನಿಗಳ ಸೈಲೆಂಟ್ ಮಾಡುತ್ತೇವೆ'; Sam Curran ಅತ್ಯುತ್ಸಾಹ!
ಕ್ರಿಕೆಟ್

T20 ವಿಶ್ವಕಪ್ 2026: 'ಚಿಂತೆ ಬೇಡ.. ಭಾರತೀಯ ಅಭಿಮಾನಿಗಳ ಸೈಲೆಂಟ್ ಮಾಡುತ್ತೇವೆ'; Sam Curran ಅತ್ಯುತ್ಸಾಹ!

ನಾಳೆ ಅಂದರೆ ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ 2ನೇ ಸೆಮಿ ಫೈನಲ್ ಪಂದ್ಯ ನಡೆಯುತ್ತಿದೆ.

T20 ವಿಶ್ವಕಪ್ ಟೂರ್ನಮೆಂಟ್ ಇತಿಹಾಸದಲ್ಲೇ ಈ ಬಾರಿ ಅತಿ ಹೆಚ್ಚು ವೀಕ್ಷಣೆ, ಹೊಸ ದಾಖಲೆ; ICC ಅಧ್ಯಕ್ಷ ಜಯ್ ಶಾ
ಕ್ರಿಕೆಟ್

T20 ವಿಶ್ವಕಪ್ ಟೂರ್ನಮೆಂಟ್ ಇತಿಹಾಸದಲ್ಲೇ ಈ ಬಾರಿ ಅತಿ ಹೆಚ್ಚು ವೀಕ್ಷಣೆ, ಹೊಸ ದಾಖಲೆ; ICC ಅಧ್ಯಕ್ಷ ಜಯ್ ಶಾ

ಪಂದ್ಯಾವಳಿಯ ಎರಡು ಸೆಮಿಫೈನಲ್‌ಗಳು ಮತ್ತು ಫೈನಲ್ ಪಂದ್ಯ ಇನ್ನೂ ನಡೆಯಬೇಕಿದೆ. ಆದರೆ, ಇದು ಈಗಾಗಲೇ 2024ರಲ್ಲಿ ಅಮೆರಿಕದಲ್ಲಿ ನಡೆದ ಕೊನೆಯ ಆವೃತ್ತಿಯ ಪಂದ್ಯಾವಳಿಯಲ್ಲಿ ದಾಖಲಾದ ಅಂಕಿಅಂಶಗಳನ್ನು ದಾಟಿದೆ.

'ಒಬ್ಬ ವ್ಯಕ್ತಿಗೆ ಸಲ್ಲುವುದಿಲ್ಲ': ವೆಸ್ಟ್ ಇಂಡೀಸ್ ವಿರುದ್ಧ ಸಂಜು ಸ್ಯಾಮ್ಸನ್ ಅವರ ಇನಿಂಗ್ಸ್‌ ಬಗ್ಗೆ ಕಪಿಲ್ ದೇವ್ ಅಚ್ಚರಿಯ ಹೇಳಿಕೆ
ಕ್ರಿಕೆಟ್

'ಒಬ್ಬ ವ್ಯಕ್ತಿಗೆ ಸಲ್ಲುವುದಿಲ್ಲ': ವೆಸ್ಟ್ ಇಂಡೀಸ್ ವಿರುದ್ಧ ಸಂಜು ಸ್ಯಾಮ್ಸನ್ ಅವರ ಇನಿಂಗ್ಸ್‌ ಬಗ್ಗೆ ಕಪಿಲ್ ದೇವ್ ಅಚ್ಚರಿಯ ಹೇಳಿಕೆ

ಮಾರ್ಚ್ 5 ರಂದು ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೆಣಸಲಿದೆ.

'ಭಾರತಕ್ಕಿಂತ ಇಂಗ್ಲೆಂಡ್ ಉತ್ತಮ ಸ್ಪಿನ್ ದಾಳಿ ಹೊಂದಿದೆ, ಇಂಗ್ಲೆಂಡ್ ಗೆದ್ದೇ ಗೆಲ್ಲುತ್ತೆ': ಮೈಕೆಲ್ ವಾಘನ್ ಭವಿಷ್ಯ
ಕ್ರಿಕೆಟ್

'ಭಾರತಕ್ಕಿಂತ ಇಂಗ್ಲೆಂಡ್ ಉತ್ತಮ ಸ್ಪಿನ್ ದಾಳಿ ಹೊಂದಿದೆ, ಇಂಗ್ಲೆಂಡ್ ಗೆದ್ದೇ ಗೆಲ್ಲುತ್ತೆ': ಮೈಕೆಲ್ ವಾಘನ್ ಭವಿಷ್ಯ

7.66ರ ಎಕಾನಮಿ ರೇಟ್‌ನೊಂದಿಗೆ ವರುಣ್ ಚಕ್ರವರ್ತಿ ಟಿ20 ವಿಶ್ವಕಪ್‌ನಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ. ಮತ್ತೊಂದೆಡೆ, ಡಾಸನ್ 7.30ರ ಎಕಾನಮಿ ರೇಟ್‌ನೊಂದಿಗೆ 10 ವಿಕೆಟ್‌ಗಳನ್ನು ಪಡೆದಿದ್ದಾರೆ.

'ಭಾರತ ಬಲಿಷ್ಠ ತಂಡ ಆದರೆ, ಸೋಲದೇ ಇರುವುದಿಲ್ಲ': ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಕಾದಾಟಕ್ಕೂ ಮುನ್ನ ಮೈಕೆಲ್ ಅಥರ್ಟನ್
ಕ್ರಿಕೆಟ್

'ಭಾರತ ಬಲಿಷ್ಠ ತಂಡ ಆದರೆ, ಸೋಲದೇ ಇರುವುದಿಲ್ಲ': ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಕಾದಾಟಕ್ಕೂ ಮುನ್ನ ಮೈಕೆಲ್ ಅಥರ್ಟನ್

ಇಂಗ್ಲೆಂಡ್ ಗೆಲ್ಲುವುದಾದರೆ, ಅದಕ್ಕೆ ಪ್ರಮುಖ ಕಾರಣ ಸಾಲ್ಟ್-ಬಟ್ಲರ್ ಅವರ ಜೊತೆಯಾಟವಾಗಿರುತ್ತದೆ ಎಂದು ಈ ಟೂರ್ನಮೆಂಟ್‌ಗೆ ಮೊದಲು ಎಲ್ಲರೂ ಹೇಳಿದ್ದರು. ಆದರೆ, ಇಬ್ಬರೂ ನಿಜವಾಗಿಯೂ ಇನ್ನೂ ಆಟವನ್ನು ಪ್ರಾರಂಭಿಸಿಯೇ ಇಲ್ಲ.

'ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ಗೆ ಅಭಿಷೇಕ್ ಶರ್ಮಾ ಕೈಬಿಡಲು ಸಿದ್ಧ; ಆದರೆ, ಒಂದೇ ಒಂದು ಷರತ್ತು ಇದೆ': ರವಿ ಶಾಸ್ತ್ರಿ
ಕ್ರಿಕೆಟ್

'ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ಗೆ ಅಭಿಷೇಕ್ ಶರ್ಮಾ ಕೈಬಿಡಲು ಸಿದ್ಧ; ಆದರೆ, ಒಂದೇ ಒಂದು ಷರತ್ತು ಇದೆ': ರವಿ ಶಾಸ್ತ್ರಿ

ಟೂರ್ನಿಯಲ್ಲಿ ಸತತ ಮೂರು ಡಕ್‌ಔಟ್‌ಗಳೊಂದಿಗೆ ಮತ್ತು ಅನಾರೋಗ್ಯದಿಂದಾಗಿ ನಮೀಬಿಯಾ ವಿರುದ್ಧ ಹೊರಗುಳಿದ ಅಭಿಷೇಕ್, ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್ 8 ಪಂದ್ಯದಲ್ಲಿ 12 ಎಸೆತಗಳಲ್ಲಿ 15 ರನ್ ಗಳಿಸಿದರು.

T20 ವಿಶ್ವಕಪ್ ತಂಡಕ್ಕೆ ಬಾಬರ್ ಅಜಮ್ ಸೇರ್ಪಡೆಯಿಂದ ಅಸಮಾಧಾನ; ಪಾಕಿಸ್ತಾನ ಆಯ್ಕೆದಾರ ಅಲೀಂ ದಾರ್ ರಾಜೀನಾಮೆ!
ಕ್ರಿಕೆಟ್

T20 ವಿಶ್ವಕಪ್ ತಂಡಕ್ಕೆ ಬಾಬರ್ ಅಜಮ್ ಸೇರ್ಪಡೆಯಿಂದ ಅಸಮಾಧಾನ; ಪಾಕಿಸ್ತಾನ ಆಯ್ಕೆದಾರ ಅಲೀಂ ದಾರ್ ರಾಜೀನಾಮೆ!

ಪಿಸಿಬಿ ಇನ್ನೂ ದಾರ್ ಅವರ ರಾಜೀನಾಮೆಯನ್ನು ಅಂಗೀಕರಿಸಿಲ್ಲ ಎಂದು ಮೂಲಗಳು ತಿಳಿಸಿವೆ. ದಾರ್ ಅವರು ಅಸದ್ ಶಫೀಕ್ ಮತ್ತು ಆಕಿಬ್ ಜಾವೇದ್ ಅವರನ್ನೂ ಒಳಗೊಂಡ ಆಯ್ಕೆ ಸಮಿತಿಯಲ್ಲಿದ್ದರು.

ಆಚರಣೆಯೇ ಮುಳುವಾಯ್ತಾ? ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಿಂದ ಸಂಜು ಸ್ಯಾಮ್ಸನ್‌ಗೆ ಬ್ಯಾನ್ ಭೀತಿ!
ಕ್ರಿಕೆಟ್

ಆಚರಣೆಯೇ ಮುಳುವಾಯ್ತಾ? ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಿಂದ ಸಂಜು ಸ್ಯಾಮ್ಸನ್‌ಗೆ ಬ್ಯಾನ್ ಭೀತಿ!

ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಗೆಲುವಿನಲ್ಲಿ ಸಂಜು ಸ್ಯಾಮ್ಸನ್ ನಿರ್ಣಾಯಕ ಪಾತ್ರ ವಹಿಸಿದರು. ಕಠಿಣ ಪರಿಸ್ಥಿತಿಯಲ್ಲಿ ಅಜೇಯ 97 ರನ್‌ಗಳ ಇನ್ನಿಂಗ್ಸ್ ಆಡಿದರು. ಇನ್ನಿಂಗ್ಸ್‌ನ ಕೊನೆಯ ಓವರ್‌ನ 2ನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಟೀಮ್ ಇಂಡಿಯಾದ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿದರು.