Sydney

4ನೇ ಟೆಸ್ಟ್: ಕುಲದೀಪ್ ಯಾದವ್ ಮಾರಕ ಬೌಲಿಂಗ್, ಕುಸಿದ ಆಸ್ಟ್ರೇಲಿಯಾ, ದಿನದಾಟ ಅಂತ್ಯಕ್ಕೆ 236/6
ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಕೈಚಳಕದ ನೆರವಿನಿಂದಾಗಿ ಭಾರತ ತಂಡ ಆಸ್ಟ್ಕೇಲಿಯಾ ವಿರುದ್ಧ ಮೇಲುಗೈ ಸಾಧಿಸಿದ್ದು, ಕೇವಲ 236 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದೆ.

ಕೆಎಲ್ ರಾಹುಲ್ ಗಿಂತಲೂ ಉತ್ತಮ 'ಓಪನರ್' ಹುಡುಕಿ ಕೊಟ್ಟ ಕ್ರಿಕೆಟ್ ಅಭಿಮಾನಿ!
ಆಸಿಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಫಾರ್ಮ್ ಕಂಡುಕೊಳ್ಳಲು ಹರಸಾಹಸ ಪಡುತ್ತಿರುವ ಕೆಎಲ್ ರಾಹುಲ್ ಸಿಡ್ನಿ ಟೆಸ್ಟ್ ನಲ್ಲೂ ವೈಫಲ್ಯ ಅನುಭವಿಸಿದ ಬೆನ್ನಲ್ಲೇ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ವ್ಯಾಪಕ ಟ್ರೋಲ್ ಮಾಡಲಾಗುತ್ತಿದೆ.

ಭಾರತದ ವಿರುದ್ಧದ ಏಕದಿನ ಸರಣಿಗೆ ಆಸಿಸ್ ತಂಡ ಪ್ರಕಟ: ಬೌಲಿಂಗ್ ಲೆಜೆಂಡ್ ಶೇನ್ ವಾರ್ನ್ ಕಿಡಿ!
ಟೀಂ ಇಂಡಿಯಾ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ 14 ಮಂದಿ ಆಟಗಾರರ ತಂಡ ಪ್ರಕಟಿಸಿದ್ದು, ಈ ಆಯ್ಕೆಗೆ ಆಸಿಸ್ ಬೌಲಿಂಗ್ ಲೆಜೆಂಡ್ ಶೇನ್ ವಾರ್ನ್ ಕಿಡಿಕಾರಿದ್ದಾರೆ.

ಕ್ಯಾಚ್ ವೇಳೆ ನೆಲಕ್ಕೆ ತಾಗಿದ ಚೆಂಡು, ನಾಟೌಟ್ ಎಂದು ಹೇಳಿ ಕ್ರೀಡಾಸ್ಫೂರ್ತಿ ಮೆರೆದ ಕೆಎಲ್ ರಾಹುಲ್
ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ವಿಫಲರಾದರೂ ಕನ್ನಡಿಗ ಕೆಎಲ್ ರಾಹುಲ್ ಆಸಿಸ್ ಕ್ರೀಡಾಭಿಮಾನಿಗಳ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಕ್ಯಾನ್ಸರ್ ವಿರುದ್ದದ ಅಭಿಯಾನಕ್ಕೆ ಪರಸ್ಪರ ಕೈ ಜೋಡಿಸಿದ ಆಸ್ಚ್ರೇಲಿಯಾ, ಭಾರತ ತಂಡ
ಮಾರಕ ಕ್ಯಾನ್ಸರ್ ವಿರುದ್ಧ ಅಭಿಯಾನ ಕೈಗೊಂಡಿರುವ ಆಸ್ಟ್ರೇಲಿಯಾದ ಲೆಜೆಂಡ್ ಆಟಗಾರ ಗ್ಲೇನ್ ಮೆಕ್ ಗ್ರಾಥ್ ಅವರೊಂದಿಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರು ಕೈ ಜೋಡಿಸಿದ ಘಟನೆ ಸಿಡ್ನಿಯ ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆದಿದೆ.

ಸೋಲಿನ ಹತಾಶೆ: ಕೊಹ್ಲಿಯನ್ನು ಕಿಚಾಯಿಸಿ ಆಸ್ಟ್ರೇಲಿಯಾ ಅಭಿಮಾನಿಗಳಿಂದ ವಿಕೃತಿ, ವಿಡಿಯೋ ವೈರಲ್!
ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಕಳಪೆ ಪ್ರದರ್ಶನ ನೀಡುತ್ತಿದ್ದು ಇದರಿಂದ ಬೇಸರಗೊಂಡಿರುವ ಆಸೀಸ್ ಅಭಿಮಾನಿಗಳು ಕ್ರೀಡಾಸ್ಫೂರ್ತಿ ಮರೆತು ವಿರಾಟ್...

ರಿಷಬ್ ಪಂತ್ ದಾಖಲೆ ಮೇಲೆ ದಾಖಲೆ; ಈ ಬಾರಿ ಗ್ಲೌಸ್ ನಿಂದಲ್ಲ, ಬದಲಿಗೆ ಬ್ಯಾಟ್ ನಿಂದ!
ಆಸ್ಟ್ರೇಲಿಯಾ ನೆಲದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವ ಭಾರತೀಯ ಆಟಗಾರ ರಿಷಬ್ ಪಂತ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು ಈ ಹಿಂದೆ ತಮ್ಮ ಗ್ಲೌಸ್ ಮೂಲಕ ದಾಖಲೆ ನಿರ್ಮಿಸಿದ್ದ ಪಂತ್ ಈ ಬಾರಿ ತಮ್ಮ ಬ್ಯಾಟ್ ಮೂಲಕವೂ ದಾಖಲೆಯೊಂದನ್ನು ಬರೆದಿದ್ದಾರೆ.

ನಿನಗಿನ್ನೂ ಬೋರ್ ಆಗಿಲ್ವಾ? ಪೂಜಾರ ಬ್ಯಾಟಿಂಗ್ ಕಂಡು ದಂಗಾದ ಲಿಯಾನ್
ಆತಿಥೇಯ ಆಸ್ಟ್ರೇಲಿಯನ್ನರ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಸವಾರಿ ಮುಂದುವರೆದಿದ್ದು, ಪ್ರಮುಖವಾಗಿ 2ನೇ ದಿ ವಾಲ್ ಖ್ಯಾತಿಯ ಚೇತೇಶ್ವರ ಪೂಜಾರ ಬ್ಯಾಟಿಂಗ್ ಅಕ್ಷರಶಃ ಕಾಂಗರೂಗಳ ನಿದ್ದೆಗೆಡಿಸಿದೆ.

4ನೇ ಟೆಸ್ಟ್: ದ್ವಿಶತಕದತ್ತ ಪೂಜಾರ, ಬೃಹತ್ ಮೊತ್ತದತ್ತ ಟೀಂ ಇಂಡಿಯಾ
ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಂತಿಮ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿರಿಸಿದೆ.

