Sushant Singh Rajput

ಸುಶಾಂತ್ ಸಿಂಗ್ ಅಭಿನಯದ 'ದಿಲ್ ಬೆಚಾರ' ಟ್ರೇಲರ್ ಬಿಡುಗಡೆ
'ದಿಲ್ ಬೆಚಾರ' ಚಿತ್ರದ ಟ್ರೇಲರ್ ಸೋಮವಾರ ಬಿಡುಗಡೆಯಾಗಿದೆ. 'ದಿಲ್ ಬೆಚಾರ' ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಚಿತ್ರವಾದರೆ, ನಾಯಕ ನಟಿ ಸಂಜನಾ ಸಂಘಿಯವರಿಗೆ ಚೊಚ್ಚಲ ಚಿತ್ರವಾಗಿದ್ದು, ಮುಖೇಶ್ ಛಾಬ್ರಾ ನಿರ್ದೇಶನವಿದೆ.

ಸುಶಾಂತ್ ಸಿಂಗ್ ಬಾಲ್ಯ ಕಳೆದಿದ್ದ ಪಾಟ್ನಾದ ಮನೆ ಸ್ಮಾರಕವಾಗಿ ಪರಿವರ್ತನೆ!
ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜೂಪತ್ ಬಾಲ್ಯವನ್ನು ಕಳೆದಿದ್ದ ಪಾಟ್ನಾದಲ್ಲಿನ ಮನೆಯನ್ನು ಸ್ಮಾಕರವಾಗಿ ಪರಿವರ್ತಿಸಲಾಗುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಸುಶಾಂತ್ ಸಿಂಗ್ ಹೆಸರಿನಲ್ಲಿ ಫೌಂಡೇಶನ್ ವೊಂದನ್ನು ಸ್ಥಾಪಿಸುವುದಾಗಿ ಆತನ ಕುಟುಂಬ ತಿಳಿಸಿದೆ.

ಬಾಲ್ಕನಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ, ಆದರೆ ನನ್ನೊಳಗಿನ ಧ್ವನಿ ಎಚ್ಚರಿಸಿತು:ರಾಬಿನ್ ಉತ್ತಪ್ಪ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಖಿನ್ನತೆ, ಆತ್ಮಹತ್ಯೆ ವಿಷಯಗಳು ಬಹಳವಾಗಿ ಚರ್ಚೆಗೆ ಬರುತ್ತಿದೆ. ಹಲವರು ತಮ್ಮ ಜೀವನದಲ್ಲಿ ಕೂಡ ಖಿನ್ನತೆ ಅನುಭವಿಸಿದ್ದೆವು ಎಂದು ಹೇಳಿಕೊಳ್ಳುತ್ತಿದ್ದಾರೆ, ಅವರಲ್ಲಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸಹ ಒಬ್ಬರು.

ಸುಶಾಂತ್ ಸಿಂಗ್ ಜೊತೆಗಿನ ಒಪ್ಪಂದ ಪ್ರತಿಗಳನ್ನು ಮುಂಬೈ ಪೊಲೀಸರಿಗೆ ಸಲ್ಲಿಸಿದ ಯಶ್ ರಾಜ್ ಫಿಲ್ಮ್ಸ್
ಯಶ್ ರಾಜ್ ಫಿಲ್ಮ್ಸ್ (ವೈಆರ್ ಎಫ್) ಜೂ.20 ರಂದು, ಮೃತ ಸುಶಾಂತ್ ಸಿಂಗ್ ಜೊತೆಗಿನ ಮುಂದಿನ ಚಿತ್ರಗಳಿಗಾಗಿ ನಡೆದಿದ್ದ ತನ್ನ ಒಪ್ಪಂದದ ಪ್ರತಿಗಳನ್ನು ಮುಂಬೈ ಪೊಲೀಸರಿಗೆ ಸಲ್ಲಿಸಿದೆ.

ಮರಳಿ ಬಾರದ ಲೋಕಕ್ಕೆ ತೆರಳಿದ ರೀಲ್ ಧೋನಿಯ ಅಪರೂಪದ ಚಿತ್ರಗಳು!
ಎಂಎಸ್ ಧೋನಿ-ಅನ್ ಟೋಲ್ಡ್ ಸ್ಟೋರಿ, ಪಿಕೆ ಚಿತ್ರಗಳ ಮೂಲಕ ಖ್ಯಾತರಾಗಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಚಿಕ್ಕ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಭಾರತೀಯ ಚಿತ್ರರಂಗವನ್ನು ದಂಗುಪಡಿಸಿತ್ತು.

ಮಳೆಯ ನಡುವೆಯೇ ನಟ ಸುಶಾಂತ್ ಸಿಂಗ್ ರಜಪೂತ್ ಅಂತ್ಯಕ್ರಿಯೆ, ಕುಟುಂಬಸ್ಥರು, ಸ್ನೇಹಿತರ ಕಣ್ಣೀರಿನ ವಿದಾಯ
ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಂತ್ಯಕ್ರಿಯೆ ಇಂದು ಮುಂಬೈನಲ್ಲಿ ನೆರವೇರಿತು.

ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಇಲ್ಲಿದೆ ಕಾರಣ!
ಭಾನುವಾರ ಆತ್ಮಹತ್ಯೆಗೆ ಶರಣಾದ ನಟ ಸುಶಾಂಗ್ ಸಿಂಗ್ ರಜಪೂತ್ ವೈಯಕ್ತಿಕ ಹಾಗೂ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದರು ಎಂದು ಪತ್ರಕರ್ತ ಮತ್ತು ಚಲನಚಿತ್ರ ಪ್ರಚಾರಕ ಫ್ಲಿನ್ ರೆಮಿಡಿಯೋಸ್ ತಿಳಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಹಿಂದೆ ಕಾಣದ ಕೈ: ಸೋದರ ಸಂಬಂಧಿ ಆರೋಪ
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಅವರ ಸೋದರ ಮಾವ ಮತ್ತು ಪೊಲೀಸ್ ಅಧಿಕಾರಿ ಒ.ಪಿ ಸಿಂಗ್ ಆರೋಪಿಸಿದ್ದಾರೆ.

ಹೊರಬಿತ್ತು ಸುಶಾಂತ್ ಸಿಂಗ್ ರಜಪೂತ್ ಮರಣೋತ್ತರ ಪರೀಕ್ಷೆ ವರದಿ: ವರದಿಯಲ್ಲೇನಿದೆ?
ಬಾಲಿವುಡ್ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ಮನೆಯಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಈ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಕೂಡ ಕಾಡಿದ್ದವು. ಆದರೆ, ಇವೆಲ್ಲದಕ್ಕೂ ಅವರ ಮರಣೋತ್ತರ ಪರೀಕ್ಷೆ ವರದಿ ಉತ್ತರ ನೀಡಿದೆ.

