Surgical strikes

ಈ ಹಿಂದೆ ಸೀಮಿತ ದಾಳಿ ನಡೆದಿಲ್ಲ ಎಂಬ ಪರಿಕ್ಕರ್ ಹೇಳಿಕೆಗೆ 'ಕೈ' ಆಕ್ರೋಶ, ಕ್ಷಮೆಗೆ ಆಗ್ರಹ
ಈ ಹಿಂದೆ ಯಾವತ್ತೂ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ದಾಟಿ ಹೋಗಿ ಸೀಮಿತ ದಾಳಿ ನಡೆಸಿಲ್ಲ....

ಸೀಮಿತ ದಾಳಿ ನಡೆಸಿದ ಕೀರ್ತಿ ಭಾರತೀಯ ಯೋಧರಿಗೆ ಸಲ್ಲಬೇಕು: ಲಾಲು ಪ್ರಸಾದ್ ಯಾದವ್
ಕಳೆದ ತಿಂಗಳು ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ್ದ ಸೀಮಿತ ದಾಳಿಯ ಕೀರ್ತಿ ಯೋಧರಿಗೆ ಸಲ್ಲಬೇಕು ಎಂದು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಭಾರತ ಎಂದಿಗೂ ಮೊದಲು ದಾಳಿ ಮಾಡುವುದಿಲ್ಲ: ರಾಜನಾಥ ಸಿಂಗ್
ಭಾರತ ಎಂದಿಗೂ ಯಾರ ಮೇಲೆಯೂ ಮೊದಲು ದಾಳಿ ಮಾಡಲು ಹೋಗುವುದಿಲ್ಲ. ನಮ್ಮ ಮೇಲೆ ದಾಳಿ ಮಾಡಿದರೆ ನಾವು ಹಾರಿಸುವ ಗುಂಡುಗಳಿಗೆ ಲೆಕ್ಕ ಇರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್...

ಭಾರತದ ಸೀಮಿತ ದಾಳಿ: ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ 20 ಉಗ್ರರ ಹತ್ಯೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಯೋಧರು ನಡೆಸಿದ ಸೀಮಿತ ದಾಳಿಯಲ್ಲಿ ಅತೀ ಹೆಚ್ಚು ಹಾನಿಗೊಂಡಿರುವುದು ಲಷ್ಕರ್ ಇ ತೊಯ್ಬಾ(ಎಲ್ಇಟಿ)...

ಸೀಮಿತ ದಾಳಿ ನಂತರ ವಿಶ್ವ ಇದೀಗ ಭಾರತಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದೆ: ಮೋಹನ್ ಭಾಗವತ್
ವಿಶ್ವದಲ್ಲಿ ಏನನ್ನೇ ನಿಯಂತ್ರಿಸಬೇಕಾದರೂ ಅದು ಶಕ್ತಿಯಿಂದ ಮಾತ್ರ ಸಾಧ್ಯ. ಭಾರತ ತನ್ನಲ್ಲಿರುವ ಶಕ್ತಿಯನ್ನು ಪ್ರದರ್ಶಿಸಿದ ನಂತರ ಇಡೀ ವಿಶ್ವ ಇದೀಗ ಭಾರತಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದೆ...

ಸೀಮಿತ ದಾಳಿ ಸಾಕ್ಷ್ಯ ಕೇಳುತ್ತಿರುವವರಿಗೆ ಮರ್ಯಾದೆ ಇಲ್ಲ: ಪರಿಕ್ಕರ್
ಪಿಒಕೆ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ಸಾಕ್ಷ್ಯಾಧಾರ ಕೇಳುತ್ತಿರುವ ನಾಯಕರಿಗೆ ಸ್ವಲ್ಪ ಕೂಡ ಮರ್ಯಾದೆ ಎಂಬುದೇ ಇಲ್ಲ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್...

ಪ್ರಧಾನಿ ನರೇಂದ್ರ ಮೋದಿ ಸೈನಿಕರ ರಕ್ತದ ಹಿಂದೆ ಅಡಗಿದ್ದಾರೆ: ರಾಹುಲ್ ಗಾಂಧಿ
ಭಾರತೀಯ ಸೇನೆ ಪಿಒಕೆಯಲ್ಲಿ ನಡೆಸಿರುವ ಸೀಮಿತ ದಾಳಿ ರಾಜಕೀಯ ವಿಷಯವಾಗಿ ಪರಿವರ್ತನೆಗೊಳ್ಳುತ್ತಿರುವುದು ಸ್ಪಷ್ಟವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ದೇಶಕ್ಕಿಂತ ರಾಹುಲ್ ಗಾಂಧಿ ಮುಖ್ಯ: ರವಿಶಂಕರ್ ಪ್ರಸಾದ್
ಪಾಕಿಸ್ತಾನ ವಿರುದ್ಧ ನಡೆದ ಸರ್ಜಿಕಲ್ ಸ್ಟ್ರೈಕ್ ಅನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ರಾಹುಲ್ ಗಾಂಧಿಗೆ ನಾಚಿಕೆಯಾಗಬೇಕು ಎಂದು ....

ಸೀಮಿತ ದಾಳಿ ಕುರಿತಂತೆ ಬಡಾಯಿ ಕೊಚ್ಚಿಕೊಳ್ಳಬೇಡಿ: ಬಿಜೆಪಿ ನಾಯಕರಿಗೆ ಮೋದಿ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿ ಸೀಮಿತ ದಾಳಿ ವಿಚಾರದಲ್ಲಿ ನಾಯಕರು ಬಡಾಯಿಕೊಚ್ಚಿಕೊಳ್ಳಬಾರದು ಹಾಗೂ ಉನ್ಮಾದ ಸೃಷ್ಟಿಸಬಾರದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಜೆಪಿ ನಾಯಕರಿಗೆ...

