Sumit Nagal

ಎಟಿಪಿ ಚಾಲೆಂಜರ್: ಸುಮಿತ್ ನಗಾಲ್, ಪ್ರಜ್ಞೇಶ್ ಸೆಮಿಫೈನಲ್‌ಗೆ ಎಂಟ್ರಿ
ಗೆಲುವಿನ ಲಯ ಮುಂದುವರಿಸಿರುವ ಆರನೇ ಶ್ರೇಯಾಂಕ ಭಾರತದ ಆಟಗಾರ ಸುಮಿತ್ ನಗಾಲ್ ಬಂಜಾ ಲುಕಾ (ಬೋಸ್ನಿಯಾ ಮತ್ತು ಹರ್ಜೆಗೋವಿನಾ)ದಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದಾರೆ.

ಎಟಿಪಿ ಶ್ರೇಯಾಂಕ: ಫೆಡರರ್ ವಿರುದ್ಧ ಸೆಣಸಿದ ಸುಮಿತ್ ನಗಾಲ್ ಜೀವನಶ್ರೇಷ್ಠ ಸಾಧನೆ
ವರ್ಷದ ಕೊನೆಯ ಹಾಗೂ ನಾಲ್ಕನೇ ಗ್ರ್ಯಾನ್ ಸ್ಲ್ಯಾಮ್ ಯುಎಸ್ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ 20 ಗ್ರ್ಯಾನ್ ಸ್ಲ್ಯಾಮ್ ವಿಜೇತ ಸ್ವಿಟ್ಜರ್ ಲೆಂಡ್ ನ ರೋಜರ್ ಫೆಡರರ್ ಅವರ ವಿರುದ್ಧ ಸೋಲು ಅನುಭವಿಸಿರುವ ಭಾರತದ ಸ್ಟಾರ್ ಆಟಗಾರ ಸುಮಿತ್ ನಗಾಲ್ ಶ್ರೇಯಾಂಕದಲ್ಲಿ 16 ಸ್ಥಾನ ಏರಿಕೆ ಕಂಡಿದ್ದಾರೆ.

ಯು.ಎಸ್ ಓಪನ್: ಸುಮಿತ್ ಸಗಾಲ್ ಗೆ ಸೋಲು, ಫೆಡರರ್ ಗೆ ಜಯ
ವೃತ್ತಿ ಜೀವನದ ಮೊದಲ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯನ್ನು ಆಡಿದ ಭಾರತದ ಸುಮಿತ್ ನಗಾಲ್, ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ದಾಖಲೆಯ ಗ್ರ್ಯಾನ್ ಸ್ಲ್ಯಾಮ್ ವಿಜೇತ ರೋಜರ್ ಫೆಡರರ್ ವಿರುದ್ಧ ನಿರಾಸೆಯನ್ನು ಅನುಭವಿಸಿದ್ದು, ಮೊದಲ ಸುತ್ತಿನಿಂದ ಹೊರ ನಡೆದಿದ್ದಾರೆ.

ಯುಎಸ್ ಓಪನ್ 2019: ವಿಶ್ವಶ್ರೇಷ್ಠ ಫೆಡರರ್ ಎದುರು ಕೆಚ್ಚೆದೆಯ ಹೋರಾಟ ನಡೆಸಿ ಮಣಿದ ನಗಾಲ್
ಯುಎಸ್ ಓಪನ್ ಮೊದಲ ದಿನದಾಟದಲ್ಲಿ ವಿಶ್ವ ಶ್ರೇಷ್ಠ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಎದುರು ಭಾರತದ ಪ್ರತಿಭೆ ಸುಮಿತ್ ನಗಾಲ್ ಪರಾಜಿತರಾಗಿದ್ದಾರೆ.

ಯುಎಸ್ ಓಪನ್ ಗೆ ಅರ್ಹತೆ ಪಡೆದ ಸುಮಿತ್ ನಗಾಲ್ ಗೆ ಟೆನ್ನಿಸ್ ದೈತ್ಯ ಫೆಡರರ್ ಎದುರಾಳಿ!
ಭಾರತೀಯ ಟೆನ್ನಿಸ್ ತಾರೆ ಸುಮಿತ್ ನಗಾಲ್ ಯುಎಸ್ ಓಪನ್ ಮೊದಲ ಸುತ್ತಿನಲ್ಲಿ ವಿಶ್ವ ಅಗ್ರಮಾನ್ಯ ಟೆನ್ನಿಸ್ ತಾರೆ ರೋಜರ್ ಫೆಡರರ್ ಅವರನ್ನು ಎದುರಿಸಲಿದ್ದಾರೆ. ಈ ಮೂಲಕ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯವನ್ನಾಡುವ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ.

ಸಿಂಗಲ್ಸ್ ನನ್ನ ಮೊದಲ ಆದ್ಯತೆ: ಸುಮಿತ್ ನಗಾಲ್
ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿಯ ಬಾಲಕರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಸುಮಿತ್ ನಗಾಲ್,

ವಿಂಬಲ್ಡನ್ ಬಾಲಕರ ಡಬಲ್ಸ್: ಭಾರತದ ಸುಮಿತ್ ನಗಾಲ್ ಪ್ರಶಸ್ತಿ ಗರಿ
ಬಾಲಕರ ಡಬಲ್ಸ್ ವಿಭಾಗದಲ್ಲಿ ಭಾರತದ ಸುಮಿತ್ ನಗಾಲ್ ದಾಖಲೆ ಪುಟ ಸೇರಿದ್ದಾರೆ. ವಿಂಬಲ್ಡನ್‍ನ ಬಾಲಕರ ಡಬಲ್ಸ್ ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಗ್ರಾಂಡ್ ಸ್ಲಾಂ ಟೆನಿಸ್...

