Stock market

ಸ್ಟಾಕ್ ಮಾರ್ಕೆಟ್ ನಲ್ಲಿ ನಷ್ಟ: ತಂದೆಯನ್ನು ಕೊಂದು ತಾಯಿ ಮೇಲೆ ಮಗನಿಂದ ಭೀಕರ ಹಲ್ಲೆ; ಆರೋಪಿ ಬಂಧನ
ಸ್ಟಾಕ್ ಮಾರ್ಕೆಟ್ ನಲ್ಲಿ ಲಕ್ಷ ಲಕ್ಷ ಕಳೆದುಕೊಂಡ ಮಗ ದುಡ್ಡಿಗಾಗಿ ತಂದೆಯನ್ನು ಹತ್ಯೆ ಮಾಡಿರೋ ಘಟನೆ ನವದೆಹಲಿಯಲ್ಲಿ ನಡೆದಿದೆ.

ಭಾರತದ 'ವಾರನ್ ಬಫೆಟ್', ಷೇರು ಮಾರುಕಟ್ಟೆಯ ದಿಗ್ಗಜ ರಾಕೇಶ್ ಜುಂಜುನ್ ವಾಲಾ ನಿಧನ
ಷೇರು ಮಾರುಕಟ್ಟೆ ಲೋಕದ ದಿಗ್ಗಜ, ಹಿರಿಯ ಉದ್ಯಮಿ ರಾಕೇಶ್ ಜುಂಜುನ್ ವಾಲಾ ಭಾನುವಾರ ಬೆಳಗ್ಗೆ 6.45ಕ್ಕೆ ನಿಧನರಾಗಿದ್ದಾರೆ. ಭಾರತದ 'ವಾರೆನ್ ಬಫೆಟ್' ಎಂದು ಕರೆಯಲ್ಪಡುವ ರಾಕೇಶ್ ಜುಂಜುನ್ ವಾಲಾ ಅವರಿಗೆ 62 ವರ್ಷ ವಯಸ್ಸಾಗಿತ್ತು.

ಸದ್ಯದ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವೇನು? (ಹಣಕ್ಲಾಸು)
ಹಣಕ್ಲಾಸು-314-ರಂಗಸ್ವಾಮಿ ಮೂಕನಹಳ್ಳಿ

ಐಪಿಒಗಳ ಮೇಲೆ ಕಾರ್ಮೋಡ: ಹೂಡಿಕೆದಾರರಿಗೆ ಭಯ; ಏನಾಗಲಿದೆ Oyo ಮತ್ತು MobiKwik ಭವಿಷ್ಯ?
ಷೇರು ಮಾರುಕಟ್ಟೆಯಲ್ಲಿ ಚೊಚ್ಚಲ ಎಂಟ್ರಿಯೊಂದಿಗೆ ಅನೇಕ ಕಂಪನಿಗಳು ಹಣದ ಸುರಿಮಳೆಗೈದಿದ್ದವು. ಆದರೆ, ಪರಿಸ್ಥಿತಿ ವಿಭಿನ್ನವಾಗಿದೆ. ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ.

ಮಾರುಕಟ್ಟೆ ಪ್ರವೇಶಿಸಿದ 15 ನಿಮಿಷಗಳಲ್ಲಿ ಪೇಟಿಎಂ ಷೇರುಗಳು ಪಾತಾಳಕ್ಕೆ!
ಪೇಟಿಎಂ ಸಂಸ್ಥೆ ಷೇರು ಮಾರುಕಟ್ಟೆಗೆ ಪ್ರವೇಶಿಸಿದ ಮೊದಲ 15 ನಿಮಿಷಗಳಲ್ಲಿ ಶೇ.20 ರಷ್ಟು ಕುಸಿತ ಕಂಡಿದೆ.

ಮಾರುಕಟ್ಟೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಮಾಡಬಾರದ ತಪ್ಪುಗಳಿವು!
ಹಣಕ್ಲಾಸು-278-ರಂಗಸ್ವಾಮಿ ಮೂಕನಹಳ್ಳಿ

ಏರುಗತಿಯಲ್ಲಿದೆ ಷೇರು ಮಾರುಕಟ್ಟೆ! ವಹಿಸಬೇಕಾಗಿದೆ ಹೆಚ್ಚು ಜಾಗ್ರತೆ!! (ಹಣಕ್ಲಾಸು)
ಹಣಕ್ಲಾಸು-274-ರಂಗಸ್ವಾಮಿ ಮೂಕನಹಳ್ಳಿ

ಸತತ ಮೂರನೇ ದಿನವು ಏರುಗತಿ: ಸೆನ್ಸೆಕ್ಸ್ 790 ಅಂಕ ಏರಿಕೆ, 50,000 ಮಟ್ಟದ ಸನಿಹದಲ್ಲಿ
ಬ್ಯಾಂಕಿಂಗ್, ಹಣಕಾಸು, ದೂರಸಂಪರ್ಕ, ಆಟೋ ಮತ್ತು ಗ್ರಾಹಕ ವಸ್ತು ಷೇರುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ ಬುಧವಾರ ಸತತ ಮೂರನೇ ದಿನವೂ ಏರುಗತಿ ದಾಖಲಿಸಿದ್ದು, ದಿನದ ವಹಿವಾಟಿನ ಅಂತ್ಯಕ್ಕೆ 789.70 ಏರಿಕೆ ಕಂಡು 49,733.84 ಕ್ಕೆ ತಲುಪಿದೆ.

ಕೊರೋನಾ ಮಹಾಘಾತ: ಭಾರತದ ಟಾಪ್ 1 ಶ್ರೀಮಂತ ಮುಕೇಶ್ ಕಳೆದುಕೊಂಡಿದ್ದು 5 ಬಿಲಿಯನ್ ಡಾಲರ್!
ಚೀನಾ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಮರಣ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ಎಫೆಕ್ಟ್ ಭಾರತೀಯ ಷೇರುಮಾರುಕಟ್ಟೆ ಮೇಲೂ ಆಗಿದ್ದು, ಕೇವಲ 5 ನಿಮಿಷಗಳ ಅಂತರದಲ್ಲಿ ಹೂಡಿಕೆದಾರರು 5 ಲಕ್ಷ ಕೋಟಿ ರೂ ನಷ್ಟ ಅನುಭವಿಸಿದ್ದಾರೆ.

