Stock market

ಷೇರುಮಾರುಕಟ್ಟೆ ಐಆರ್ ಸಿಟಿಸಿ ಭರ್ಜರಿ ಎಂಟ್ರಿ: ಮೊದಲ ವಹಿವಾಟಿನಲ್ಲೇ ವಿತರಣಾ ಬೆಲೆಗಿಂತ ದುಪ್ಪಟ್ಟು ಗಳಿಕೆ!
ಷೇರುಮಾರುಕಟ್ಟೆಗೆ ಪ್ರವೇಶಿಸಿದ ಮೊದಲ ವಹಿವಾಟಿನಲ್ಲೇ ಐಆರ್ ಸಿಟಿಸಿಯ ಷೇರುಗಳ ಬೆಲೆ ಶೇ.101 ರಷ್ಟು ಏರಿಕೆ ಕಂಡಿದೆ.

ಮೋದಿ ಮತ್ತೆ ಅಧಿಕಾರಕ್ಕೆ: ಷೇರುಪೇಟೆಯಲ್ಲಿ ಹೂಡಿಕೆದಾರರಿಗೆ ಬಂಪರ್, 2 ದಿನದಲ್ಲಿ 3.86 ಲಕ್ಷ ಕೋಟಿ ರೂ. ಲಾಭ!
ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರುತ್ತಿದ್ದು,....

ಸ್ಥಿರ ಸರಕಾರ ಷೇರು ಮಾರುಕಟ್ಟೆ ಬೆಳೆಯಲು ನೀಡುವುದು ಸಹಕಾರ!
ಈ ಮಾರುಕಟ್ಟೆ ಸಂಪೂರ್ಣವಾಗಿ ಹೂಡಿಕೆದಾರನ ಮನಸ್ಥಿತಿಯನ್ನ ಅವಲಂಬಿಸಿದೆ. ಹೂಡಿಕೆದಾರನ ಮನಸ್ಸು ಕ್ಷಣ ಚಿತ್ತ ಕ್ಷಣ ಪಿತ್ತ ಎನ್ನುವಂತೆ ಇರುತ್ತದೆ.

ಚುನಾವಣೋತ್ತರ ಸಮೀಕ್ಷೆ ಎಫೆಕ್ಟ್: ಷೇರುಪೇಟೆಯಲ್ಲಿ ಹೂಡಿಕೆದಾರರಿಗೆ ಬಂಪರ್, 5.33 ಲಕ್ಷ ಕೋಟಿ ರೂ. ಲಾಭ
ಲೋಕಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ದೇಶಿಯ ಹಣಕಾಸು ಮಾರುಕಟ್ಟೆ ವಹಿವಾಟಿನ ಮೇಲೂ ಭಾರಿ ಪ್ರಭಾವ ಬೀರಿದ್ದು, ಷೇರು ಮಾರುಕಟ್ಟೆಯಲ್ಲಿ....

ಎಕ್ಸಿಟ್ ಪೋಲ್ ಗಳಲ್ಲಿ ಎನ್ ಡಿಎಗೆ ಬಹುಮತ: ಮುಂಬೈ ಷೇರುಪೇಟೆ, ರೂಪಾಯಿ ಮೌಲ್ಯದಲ್ಲಿ ಭಾರೀ ಜಿಗಿತ
ದೇಶೀಯ ಹಣಕಾಸು ಮಾರುಕಟ್ಟೆ ವಹಿವಾಟಿನ ಮೇಲೆ ಸಹ ಲೋಕಸಭೆ ಚುನಾವಣೆ ಚುನಾವಣೋತ್ತರ ಸಮೀಕ್ಷೆಗಳು (ಎಕ್ಸಿಟ್ ಪೋಲ್)...

ಷೇರು ಮಾರುಕಟ್ಟೆಯಲ್ಲಿ ತಲ್ಲಣ: ಸೆನ್ಸೆಕ್ಸ್ 690 ಅಂಕ ಕುಸಿತ 10,800ಕ್ಕೂ ಕೆಳಗಿಳಿದ ನಿಫ್ಟಿ
ರಿಯಾಲ್ಟಿ, ಬ್ಯಾಂಕಿಂಗ್, ಐಟಿ ಮತ್ತು ಆಟೋ ಬ್ಲೂಚಿಪ್ ಗಳ ಕ್ಷೇತ್ರದಲ್ಲಿ ಜಾಗತಿಕ ಮಾರುಕಟ್ಟೆಗಳಿಂದ ನಿರುತ್ಸಾಹ ಕಂಡುಬಂದ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಾಂಕಗಳಲ್ಲಿ ಭಾರೀ ಇಳಿಕೆಯಾಗಿದೆ.

ವಲಯವಾರು ಬಜೆಟ್ ನೀಡುತ್ತಿದೆ ಉತ್ತಮ ಚಿತ್ರಣ, ಆದರೂ ಮಾರುಕಟ್ಟೆಯಲ್ಲೇಕೆ ನಿಲ್ಲದ ತಲ್ಲಣ?
2018-19 ರ ಬಜೆಟ್ ನ ಮುಕ್ಕಾಲು ಪಾಲು ಶಕ್ತಿ ಕೃಷಿ ವಲಯದಲ್ಲಿರುವ ನೂರಾರು ಹುಳುಕುಗಳಿಗೆ ಒಂದು ಪರಿಹಾರ ಹುಡುಕುವುದರಲ್ಲಿ ಕಳೆದಿದೆ ಅಂದರೆ ಅದು ನಿಜಕ್ಕೂ ಅತ್ಯಂತ ಶ್ಲಾಘನೀಯ ಕೆಲಸ.

2015ರ ಬಳಿಕ ಭಾರೀ ಕುಸಿತ ದಾಖಲಿಸಿದ ಷೇರು ಮಾರುಕಟ್ಟೆ, ಹೂಡಿಕೆದಾರರಿಗೆ 4.6 ಲಕ್ಷ ಕೋಟಿ ನಷ್ಟ
ಕಳೆದೆರಡು ದಿನಗಳಲ್ಲಿ ಷೇರುಪೇಟೆಯ ಸತತ ಇಳಿಕೆ ದಾಖಲಿಸುತ್ತಿದ್ದು ಇದರಿಂಡಾಗಿ ಹೂಡಿಕೆದಾರರಿಗೆ ಒಟ್ಟು 4.6 ಲಕ್ಷ ಕೋಟಿ ರೂ. ನಷ್ಟವಾಗಿದೆ.

ಷೇರು ಮಾರುಕಟ್ಟೆ ಕುಸಿತ: ನಾಳೆ ರಜೆ
ಬುಧವಾರ ಷೇರು ಪೇಟೆ ವಹಿವಾಟು ಅಂತ್ಯಕ್ಕೆ ಶೇಕಡಾ 0.07ರಷ್ಟು ಕುಸಿದಿದೆ. ಚೀನಾ ಮಾರುಕಟ್ಟೆಯಲ್ಲಿ...

