Stock market

West Asia war ಎಫೆಕ್ಟ್: ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ 1,191.24 ಅಂಕ ಕುಸಿತ; ಹೂಡಿಕೆದಾರರಿಗೆ ಭಾರೀ ನಷ್ಟ
30 ಷೇರುಗಳ ಸೆನ್ಸೆಕ್ಸ್ ಸಂಸ್ಥೆಗಳಲ್ಲಿ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ಭಾರ್ತಿ ಏರ್‌ಟೆಲ್ ಮತ್ತು ಐಸಿಐಸಿಐ ಬ್ಯಾಂಕ್ ಕಂಪನಿಗಳ ಷೇರುಗಳು ಗಮನಾರ್ಹವಾಗಿ ಇಳಿಕೆಯಾಗಿವೆ.

ಇರಾನ್‌ನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ತಾತ್ಕಾಲಿಕ ಸ್ಥಗಿತ ಘೋಷಣೆ: ಷೇರುಮಾರುಕಟ್ಟೆ ಚೇತರಿಕೆ
ಸೆನ್ಸೆಕ್ಸ್‌ನ 30 ಕಂಪನಿಗಳಲ್ಲಿ ಇಂಟರ್‌ಗ್ಲೋಬ್ ಏವಿಯೇಷನ್, ಏಷಿಯನ್ ಪೇಂಟ್ಸ್, ಎಟರ್ನಲ್, ಅಡಾಣಿ ಪೋರ್ಟ್ಸ್, ಟ್ರೆಂಟ್ ಮತ್ತು ಲಾರ್ಸನ್ & ಟೂಬ್ರೋ ಪ್ರಮುಖ ಲಾಭಾಂಶ ಪಡೆದವು. ಪವರ್ ಗ್ರಿಡ್ ಮಾತ್ರ ಕುಸಿತ ಕಂಡುಬಂತು.

ಷೇರು ಮಾರುಕಟ್ಟೆ ಮಹಾಕುಸಿತ ಕಾಣುತ್ತಂತೆ ಹೌದಾ? (ಹಣಕ್ಲಾಸು)
ಇವತ್ತಿಗೆ ಚಾಲ್ತಿಯಲ್ಲಿರುವ ಒಂದು ವಿಷಯ ಷೇರು ಮಾರುಕಟ್ಟೆ ಇನ್ನೊಂದು ಮಹಾಕುಸಿತವನ್ನು ಕಾಣಲಿದೆ ಎನ್ನುವುದು. ಇದರ ಜೊತೆಗೆ ಮೋದಿ ರಷ್ಯಾದ ತೈಲವನ್ನು ಕೊಳ್ಳುವುದು ಕಡಿಮೆ ಮಾಡುತ್ತಾರೆ. ಅವರು ಟ್ರಂಪ್ ಮಹಾಶಯನಿಗೆ ಶರಣಾಗಿದ್ದಾರೆ ಎನ್ನುವುದು.

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಲಾಭಗಳಿಕೆ ಆಮೀಷವೊಡ್ಡಿ ಕುಟುಂಬಕ್ಕೆ 4.25 ಕೋಟಿ ರೂ ವಂಚನೆ!
ಕುಟುಂಬದ ಸ್ನೇಹಿತರೊಬ್ಬರು ಶೇ. 35 ರಷ್ಟು ಲಾಭದ ಆಸೆ ತೋರಿಸಿ 48 ವರ್ಷದ ವ್ಯಕ್ತಿ ಮತ್ತು ಅವರ ಕುಟುಂಬಕ್ಕೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವಂತೆ ಹೇಳಿ ಸುಮಾರು 4.25 ಕೋಟಿ ಹಣವನ್ನು ವಂಚಿಸಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಕಳೆದ 4 ತಿಂಗಳಲ್ಲೇ ಅತಿ ದೊಡ್ಡ ಕುಸಿತ: ಹೂಡಿಕೆದಾರರಿಗೆ 9.78 ಲಕ್ಷ ಕೋಟಿ ರೂ. ನಷ್ಟ!
ಕಳೆದ 4 ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಇಂತಹ ಕುಸಿತ ಸಂಭವಿಸಿತ್ತು. 2024ರ ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಇದುವರೆಗಿನ ಅತಿದೊಡ್ಡ ಕುಸಿತ ಕಂಡಿತ್ತು.

ಷೇರು ಮಾರುಕಟ್ಟೆ ಕುಸಿತ ವಿಷಯದಲ್ಲಿ ರಾಹುಲ್ ಗಾಂಧಿ ಆಧಾರ ರಹಿತ ಆರೋಪ, ಹೂಡಿಕೆದಾರರನ್ನು ದಾರಿತಪ್ಪಿಸುತ್ತಿದ್ದಾರೆ: ಪಿಯೂಷ್ ಗೋಯಲ್
ಷೇರು ಮಾರುಕಟ್ಟೆ ವಿಷಯದಲ್ಲಿ ರಾಹುಲ್ ಗಾಂಧಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಪಿಯೂಷ್ ಗೋಯಲ್ ಆರೋಪ ಮಾಡಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ಇದು ಸಕಾಲವೇ? Success Formula ಗಳ ಬಗ್ಗೆ ಮಾಹಿತಿ (ಹಣಕ್ಲಾಸು)
ಇನ್ನೊಂದು ಚುನಾವಣೆ ಮುಗಿದು ಫಲಿತಾಂಶ ಕೂಡ ಬಂದಿದೆ. ನಿರೀಕ್ಷಿತ ಫಲಿತಾಂಶ ಬಾರದ ಕಾರಣ ಷೇರು ಮಾರುಕಟ್ಟೆ ಕುಸಿತ ಕಂಡಿತ್ತು. (ಹಣಕ್ಲಾಸು-414)

ಷೇರು ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ದಾಖಲೆ: 65,000 ದಾಟಿದ ಸೆನ್ಸೆಕ್ಸ್, 129 ಅಂಕ ಜಿಗಿತ ಕಂಡ ನಿಫ್ಟಿ!
ಷೇರು ಮಾರುಕಟ್ಟೆಯಲ್ಲಿ ಸತತ ನಾಲ್ಕನೇ ದಿನವೂ ಏರಿಕೆ ಮುಂದುವರೆದಿದ್ದು ಮುಂಬೈ ಷೇರುಪೇಟೆ ಸೂಚ್ಯಂಕ(ಬಿಎಸ್‌ಇ) ಸೆನ್ಸೆಕ್ಸ್ 449 ಅಂಕಗಳೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟ 65,000ಕ್ಕೆ ತಲುಪಿದೆ.

ಪೋರ್ಟ್ ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸ್ ನಲ್ಲಿ ಹೂಡಿಕೆಯ ಸಾಧಕ, ಬಾಧಕಗಳ ಬಗ್ಗೆ ಇಲ್ಲಿದೆ ಮಾಹಿತಿ (ಹಣಕ್ಲಾಸು)
ಹಣಕ್ಲಾಸು-357ರಂಗಸ್ವಾಮಿ ಮೂನಕನಹಳ್ಳಿ

