Sruthi Hariharan

ಶೃತಿ ಹರಿಹರನ್ ಅಭಿನಯದ 'ನಾತಿಚರಾಮಿ' ಬಿಡುಗಡೆಗೂ ಮುನ್ನ ಪ್ರದರ್ಶನ, ಶೃತಿ ನಟನೆಗೆ ಭಾರೀ ಮೆಚ್ಚುಗೆ!
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿ ಕೆಲ ದಿನಗಳಿಂದ ವಿವಾದದಿಂದ ಸುದ್ದಿಯಲ್ಲಿರುವ ನಟಿ ಶೃತಿ ಹರಿಹರನ್ ಈಗ ಹೊಸ ಚಿತ್ರದ ಮೂಲಕ ಸದ್ದು ಮಾಡಿದ್ದಾರೆ...

ನನ್ನ ದೇಹದ ಭಾಗಗಳನ್ನು ಮುಟ್ಟಿ ಅಸಭ್ಯ ವರ್ತನೆ; ಅರ್ಜುನ್ ಸರ್ಜಾ ವಿರುದ್ಧ ಶೃತಿ ದೂರು
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್ ಇದೀಗ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

#MeToo: ಅರ್ಜುನ್ ನನಗೆ ಒಳ್ಳೆಯ ಗೆಳೆಯ, ಶ್ರುತಿ ಹರಿಹರನ್ ಅವಕಾಶವಾದಿ ಹೆಣ್ಣಲ್ಲ- ಪ್ರಕಾಶ್ ರೈ
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ ಮೀ ಟೂ ಆರೋಪಕ್ಕೆ ಬೆಂಬಲ ಸೂಚಿಸಿದ್ದ ನಟ ಪ್ರಕಾಶ್ ರಾಜ್ ಇದೀಗ ಶೃತಿ ಪರ ನಿಂತಿರುವುದನ್ನು ಸಮರ್ಥಿಸಿಕೊಂಡಿದ್ದಾರೆ...

ನಿಲ್ಲದ #MeToo ಸಮರ: ಶ್ರುತಿ ಹರಿಹರನ್ ವಿರುದ್ಧ ಕಿಡಿಕಾರಿ, ಸರ್ಜಾ ಬೆನ್ನಿಗೆ ನಿಂತ ಹರಿಪ್ರಿಯ, ವಿಜಯಲಕ್ಷ್ಮಿ!
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿದ್ದ ಮೀ ಟೂ ಆರೋಪ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದು ಇದಕ್ಕೆ ಪರ ವಿರೋಧ ಹೇಳಿಕೆಗಳು ಬರುತ್ತಿವೆ...

#MeToo: ಇಡೀ ಜಗತ್ತೇ ಅರ್ಜುನ್ ರತ್ತ ಬೊಟ್ಟು ಮಾಡಿದರೂ, ನಾನು ನಂಬುವುದಿಲ್ಲ: ನಟಿ ಖುಷ್ಬೂ
#MeToo ಆರೋಪಕ್ಕೆ ಸಂಬಂಧಿಸಿದಂತೆ ಇಡೀ ಜಗತ್ತೇ ಅರ್ಜುನ್ ಸರ್ಜಾರತ್ತ ಬೊಟ್ಟು ಮಾಡಿದರೂ ನಾನು ನಂಬುವುದಿಲ್ಲ ಎಂದು ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಹೇಳಿದ್ದಾರೆ.

'ತಿಥಿ' ಈರೇಗೌಡ ವಿರುದ್ಧ #MeToo ಆರೋಪ, ಯುವತಿ ಬೆಂಬಲಕ್ಕೆ ನಿಂತ ಶೃತಿ ಹರಿಹರನ್!
'ತಿಥಿ' ಚಿತ್ರ ಖ್ಯಾತಿಯ ಬರಹಗಾರ ಈರೇಗೌಡ ವಿರುದ್ಧ ಕೇಳಿಬಂದಿರುವ ಗಂಭೀರ #MeToo ಆರೋಪಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ಪ್ರತಿಕ್ರಿಯೆ ನೀಡಿದ್ದು, ಯುವತಿ ಪರವಾಗಿ ನಾವಿದ್ದೇವೆ ಎಂದು ಹೇಳಿದ್ದಾರೆ.

ಶ್ರುತಿಗೆ ಬೆಂಬಲ ನೀಡುವ ಮೂಲಕ ಚೇತನ್ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ: ಅರ್ಜುನ್ ಸರ್ಜಾ ಆಪ್ತ ಸಂಬರಗಿ
ಮೀ ಟೂ ಹೆಸರಿನಲ್ಲಿ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಆರೋಪ ಮಾಡಿಸುತ್ತಿರುವುದರ ಹಿಂದೆ ನಟ ಚೇತನ್ ಅವರ ದುರುದ್ದೇಶಪೂರಿತ ಸಂಚು ಅಡಗಿದೆ ಎಂದು ಉದ್ಯಮಿ ಹಾಗೂ ಸರ್ಜಾ ಅವರ ಆಪ್ತ ಪ್ರಶಾಂಕ್ ಸಂಬರಗಿಯವರು ಆರೋಪಿಸಿದ್ದಾರೆ...

ಶೃತಿ #MeToo ಆರೋಪಕ್ಕೆ ಧ್ರುವ ಸರ್ಜಾ ಕಾರಣ? ಭಾಮಾ ಹರೀಶ್ ಪ್ರತಿಕ್ರಿಯೆ!
ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಮಾಡಿರುವ ಮೀಟೂ ಆರೋಪದ ಹಿಂದೆ ಹಳೆಯ ದ್ವೇಷ ಇದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಭಾಮಾ ಹರೀಶ್ ಹೇಳಿದ್ದಾರೆ.

ಶೃತಿ #MeToo ಆರೋಪದ ಹಿಂದೆ ಧರ್ಮದ ನಂಟು, ಅರ್ಜುನ್ ಆಪ್ತ ನಿಂಬರಗಿ ಹೇಳಿದ್ದು!
ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿರುವ #MeToo ಆರೋಪ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಪ್ರಕರಣಕ್ಕೆ ಇದೀಗ ಧಾರ್ಮಿಕ ನಂಟು ಅಂಟಿಕೊಂಡಿದೆ.

