soldiers

ಸಿಯಾಚಿನ್ ಹಿಮಕುಸಿತದಲ್ಲಿ ರಾಜ್ಯದ ಮೂವರು ಯೋಧರು ಸಾವು
ಪ್ರಧಾನ ಸುದ್ದಿ

ಸಿಯಾಚಿನ್ ಹಿಮಕುಸಿತದಲ್ಲಿ ರಾಜ್ಯದ ಮೂವರು ಯೋಧರು ಸಾವು

ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ಕಣಿವೆಯ ಹಿಮಕುಸಿತದಲ್ಲಿ ಕರ್ನಾಟಕ ರಾಜ್ಯದ ಮೂವರು ಯೋಧರು...

ಸಿಯಾಚಿನ್ ಹಿಮಪಾತ: 10 ಯೋಧರು ಸಾವು, ಪ್ರಧಾನಿ ಮೋದಿ ಸಂತಾಪ
ದೇಶ

ಸಿಯಾಚಿನ್ ಹಿಮಪಾತ: 10 ಯೋಧರು ಸಾವು, ಪ್ರಧಾನಿ ಮೋದಿ ಸಂತಾಪ

ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ಕಣಿವೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಕಣ್ಮರೆಯಾಗಿದ್ದ ಭಾರತೀಯ ಯೋಧರು ಮೃತಪಟ್ಟಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ...

ಜಮ್ಮುವಿನಲ್ಲಿ ಗುಂಡಿನ ಮೊರೆತ: ಯೋಧರ ಗುಂಡಿಗೆ 2 ಉಗ್ರರು ಬಲಿ
ದೇಶ

ಜಮ್ಮುವಿನಲ್ಲಿ ಗುಂಡಿನ ಮೊರೆತ: ಯೋಧರ ಗುಂಡಿಗೆ 2 ಉಗ್ರರು ಬಲಿ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಯೋಧರ ಗುಂಡಿಗೆ ಇಬ್ಬರು ಉಗ್ರರು ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ...

ಯೋಧರ ತ್ಯಾಗ ಬಲಿದಾನ ಸದಾಕಾಲ ಗೌರವಿಸಿ
ಜಿಲ್ಲಾ ಸುದ್ದಿ

ಯೋಧರ ತ್ಯಾಗ ಬಲಿದಾನ ಸದಾಕಾಲ ಗೌರವಿಸಿ

ಭಾರತೀಯ ಯೋಧರ ತ್ಯಾಗ ಬಲಿದಾನಗಳನ್ನು ಮರೆತಷ್ಟು ದೇಶಾಭಿಮಾನ ಕಡಿಮೆಯಾಗುತ್ತದೆ. ಸದಾಕಾಲ ಅವರ ತ್ಯಾಗಗಳನ್ನು ಗೌರವಿಸಬೇಕು. ಇದು ರಾಷ್ಟ್ರಕ್ಕೆ ಸಲ್ಲಿಸುವ ಗೌರವ ಎಂದು ಲೆಫ್ಟಿನಂಟ್ ಜನರಲ್ ಆರ್.ಪಿ. ರಾಯ್ ಹೇಳಿದರು...

ಇಸ್ಲಾಮಿಕ್ ಸ್ಟೇಟ್ ಉಗ್ರರ ನಿರ್ನಾಮಕ್ಕೆ ಜರ್ಮನಿಯ 1200 ಯೋಧರ ಪಡೆ
ವಿದೇಶ

ಇಸ್ಲಾಮಿಕ್ ಸ್ಟೇಟ್ ಉಗ್ರರ ನಿರ್ನಾಮಕ್ಕೆ ಜರ್ಮನಿಯ 1200 ಯೋಧರ ಪಡೆ

ಇಡೀ ಜಗತ್ತನ್ನೇ ತನ್ನ ಉಗ್ರತ್ವದಿಂದ ಬೆದರಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಬುಡ ಸಮೇತ ಕಿತ್ತು ಹಾಕಲು ವಿಶ್ವ ಸಮುದಾಯ ಒಗ್ಗೂಡಿವೆ...

ಗಡಿಯಲ್ಲಿ ಗುಂಡಿನ ಚಕಮಕಿ: 2 ಯೋಧ, 2 ಉಗ್ರ ಸಾವು
ದೇಶ

ಗಡಿಯಲ್ಲಿ ಗುಂಡಿನ ಚಕಮಕಿ: 2 ಯೋಧ, 2 ಉಗ್ರ ಸಾವು

ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಪರಿಣಾಮ ಇಬ್ಬರು ಯೋಧರು ಸೇರಿದಂತೆ ಇಬ್ಬರು ಉಗ್ರರು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆಸಿದೆ...

ಸ್ವಯಂ ನಿವೃತ್ತಿ ಪಡೆದ ಸೈನಿಕರಿಗೂ ಒಆರ್ ಒಪಿ ಅನ್ವಯಿಸಲಿದೆ : ಮೋದಿ
ದೇಶ

ಸ್ವಯಂ ನಿವೃತ್ತಿ ಪಡೆದ ಸೈನಿಕರಿಗೂ ಒಆರ್ ಒಪಿ ಅನ್ವಯಿಸಲಿದೆ : ಮೋದಿ

ಅವಧಿಗೆ ಮುಂಚಿತವಾಗಿ ನಿವೃತ್ತಿ ಪಡೆದ ಸೈನಿಕರಿಗೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಒನ್ ರ್ಯಾಂಕ್ ಒನ್ ಪೆನ್ಷನ್ ಅನ್ವಯವಾಗಲಿದೆ....

ಗಡಿಯಲ್ಲಿ ಪಾಕಿಸ್ತಾನದ ಕಳ್ಳಗಣ್ಣು!
ದೇಶ

ಗಡಿಯಲ್ಲಿ ಪಾಕಿಸ್ತಾನದ ಕಳ್ಳಗಣ್ಣು!

ಪಾಕಿಸ್ತಾನಿ ಸೈನಿಕರು ತಮಗೆ ಅವಕಾಶ ಸಿಕ್ಕಾಗೆಲ್ಲ, ಡ್ರೋಣ್ ಮತ್ತು ರಿಮೋಟ್ ಕಂಟ್ರೋಲರ್ ಕಣ್ಗಾವಲು ವಿಮಾನಗಳ ಮೂಲಕ ಭಾರತದ ಗಡಿ ಪ್ರದೇಶದಲ್ಲಿ ಗೂಢಾಚರ್ಯೆ ನಡೆಸುತ್ತಲೇ ಇರುತ್ತದೆ ಎಂಬ ಆಘಾತಕಾರಿ ಸಂಗತಿಯನ್ನು ಬಿಎಸ್ಎಫ್ ಅಧಿಕಾರಿಗಳು ಹೊರ ಹಾಕಿದ್ದಾರೆ...

ಯೆಮೆನ್ ದಂಗೆ: ಉಗ್ರರ ದಾಳಿಗೆ 30 ಸೈನಿಕರು ಬಲಿ
ದೇಶ

ಯೆಮೆನ್ ದಂಗೆ: ಉಗ್ರರ ದಾಳಿಗೆ 30 ಸೈನಿಕರು ಬಲಿ

ಯುದ್ಧ ಗ್ರಸ್ತ ಯೆಮೆನ್ ನಲ್ಲಿ ಮತ್ತೆ ಉಗ್ರರ ಉಪಟಳ ಪ್ರಾರಂಭವಾಗಿದ್ದು, ಇಂದು ನಡೆದ ಉಗ್ರರ ದಾಳಿಗೆ ಸುಮಾರು 30 ಕ್ಕೂ ಹೆಚ್ಚು ಯೆಮೆನ್ ಸೈನಿಕರು ಬಲಿಯಾಗಿರುವ ಘಟನೆ ಸೌದಿ ಅರೇಬಿಯಾದ ಮೆಕನೈಸ್ಡ್ ಬ್ರಿಗೇಡ್ ಪ್ರದೇಶದಲ್ಲಿ ಬುಧವಾರ ನಡೆದಿದೆ...