Smriti Mandhana

ಮದುವೆ ಮುಂದೂಡಿಕೆ ಬಳಿಕ ಮೊದಲ ಬಾರಿಗೆ Insta ದಲ್ಲಿ ಕಾಣಿಸಿಕೊಂಡ ಸ್ಮೃತಿ ಮಂಧಾನ! ಅಭಿಮಾನಿಗಳು ಏನಂದ್ರು?
ಕ್ರಿಕೆಟ್

ಮದುವೆ ಮುಂದೂಡಿಕೆ ಬಳಿಕ ಮೊದಲ ಬಾರಿಗೆ Insta ದಲ್ಲಿ ಕಾಣಿಸಿಕೊಂಡ ಸ್ಮೃತಿ ಮಂಧಾನ! ಅಭಿಮಾನಿಗಳು ಏನಂದ್ರು?

ನವೆಂಬರ್ 23 ರಂದು ಅವರಿಬ್ಬರ ವಿವಾಹದ ದಿನದಂದು ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಅನಾರೋಗ್ಯದಿಂದ ಸಾಂಗ್ಲಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದರಿಂದ ವಿವಾಹ ಮುಂದೂಲ್ಪಟ್ಟಿತ್ತು. ಮಾರನೇ ದಿನ ಮುಚ್ಚಲ್ ಕೂಡಾ ಆಸ್ಪತ್ರೆ ಸೇರಿದ್ದರು.

'ನಜರ್' ಎಮೋಜಿಯೊಂದಿಗೆ ಪೋಸ್ಟ್: ಹೊಸ ಚರ್ಚೆ ಹುಟ್ಟುಹಾಕಿದ ಸ್ಮೃತಿ, ಪಲಾಶ್ ಇನ್‌ಸ್ಟಾ ಬಯೋ 'ಅಪ್‌ಡೇಟ್'!
ಕ್ರಿಕೆಟ್

'ನಜರ್' ಎಮೋಜಿಯೊಂದಿಗೆ ಪೋಸ್ಟ್: ಹೊಸ ಚರ್ಚೆ ಹುಟ್ಟುಹಾಕಿದ ಸ್ಮೃತಿ, ಪಲಾಶ್ ಇನ್‌ಸ್ಟಾ ಬಯೋ 'ಅಪ್‌ಡೇಟ್'!

ಈಗ ಸ್ಮೃತಿಯ ತಂದೆ ಮತ್ತು ಪಲಾಶ್ ಇಬ್ಬರೂ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ ಹೊಸ ಮದುವೆಯ ದಿನಾಂಕವನ್ನು ಎರಡೂ ಕುಟುಂಬಗಳು ಇನ್ನೂ ಘೋಷಿಸಿಲ್ಲ.

WPL 2026: ತವರಿನಲ್ಲಿ ಪಂದ್ಯಗಳಿಲ್ಲದೆ ಆರ್‌ಸಿಬಿಗೆ ಸಂಕಷ್ಟ; ನವಿ ಮುಂಬೈ, ವಡೋದರಾದತ್ತ ಅಭಿಮಾನಿಗಳ ಚಿತ್ತ!
ಕ್ರಿಕೆಟ್

WPL 2026: ತವರಿನಲ್ಲಿ ಪಂದ್ಯಗಳಿಲ್ಲದೆ ಆರ್‌ಸಿಬಿಗೆ ಸಂಕಷ್ಟ; ನವಿ ಮುಂಬೈ, ವಡೋದರಾದತ್ತ ಅಭಿಮಾನಿಗಳ ಚಿತ್ತ!

ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಮೆಗಾ ಹರಾಜಿಗೆ ಮುಂಚಿತವಾಗಿ RCB ನಾಯಕಿ ಸ್ಮೃತಿ ಮಂಧಾನ, ರಿಚಾ ಘೋಷ್, ಎಲಿಸ್ ಪೆರ್ರಿ ಮತ್ತು ಶ್ರೇಯಾಂಕ ಪಾಟೀಲ್ ಅವರನ್ನು ಉಳಿಸಿಕೊಂಡಿತು.

WPL 2026: ಪರ್ಸ್‌ನಲ್ಲಿ ಕಡಿಮೆ ಹಣವಿದ್ದರೂ ಉತ್ತಮ ತಂಡ ಕಟ್ಟಿದ RCB; ಆದರೆ ಇದೊಂದೇ ಸವಾಲು!
ಕ್ರಿಕೆಟ್

WPL 2026: ಪರ್ಸ್‌ನಲ್ಲಿ ಕಡಿಮೆ ಹಣವಿದ್ದರೂ ಉತ್ತಮ ತಂಡ ಕಟ್ಟಿದ RCB; ಆದರೆ ಇದೊಂದೇ ಸವಾಲು!

ನಾಯಕಿ ಸ್ಮೃತಿ ಮಂಧಾನ ಅವರೊಂದಿಗೆ ಕಣಕ್ಕಿಳಿಯಲು ಆರ್‌ಸಿಬಿಗೆ ಆರಂಭಿಕ ಆಟಗಾರ್ತಿಯ ಅಗತ್ಯವಿತ್ತು. ಅದಕ್ಕಾಗಿ ಅವರು ಆಸ್ಟ್ರೇಲಿಯಾದ ಜಾರ್ಜಿಯಾ ವೋಲ್ ಅವರನ್ನು ಖರೀದಿಸಿದೆ.

ವಿವಾಹ ರದ್ದು ಊಹಾಪೋಹಗಳ ನಡುವೆ ಸ್ಮೃತಿ ಮಂಧಾನ-ಪಲಾಶ್ ಏಕಕಾಲಕ್ಕೆ Instagram ಅಪ್ಡೇಟ್ ಕೊಡುತ್ತಿರುವ ಸೂಚನೆ ಏನು?
ಕ್ರಿಕೆಟ್

ವಿವಾಹ ರದ್ದು ಊಹಾಪೋಹಗಳ ನಡುವೆ ಸ್ಮೃತಿ ಮಂಧಾನ-ಪಲಾಶ್ ಏಕಕಾಲಕ್ಕೆ Instagram ಅಪ್ಡೇಟ್ ಕೊಡುತ್ತಿರುವ ಸೂಚನೆ ಏನು?

RCB ತಂಡದ ನಾಯಕಿ ಮತ್ತು ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಮದುವೆ 2025ರ ನವೆಂಬರ್ 23ರಂದು ನಡೆಯಬೇಕಿತ್ತು.

ಅರ್ಧಕ್ಕೆ ನಿಂತ ಸ್ಮೃತಿ ಮಂದಾನ ವಿವಾಹ: ಜಮಿಮಾ ರಾಡ್ರಿಗಸ್ ನಿರ್ಧಾರ ಕೊಂಡಾಡಿದ ಸುನಿಲ್ ಶೆಟ್ಟಿ!
ಕ್ರಿಕೆಟ್

ಅರ್ಧಕ್ಕೆ ನಿಂತ ಸ್ಮೃತಿ ಮಂದಾನ ವಿವಾಹ: ಜಮಿಮಾ ರಾಡ್ರಿಗಸ್ ನಿರ್ಧಾರ ಕೊಂಡಾಡಿದ ಸುನಿಲ್ ಶೆಟ್ಟಿ!

ನವೆಂಬರ್ 23ರಂದು ಪಲಾಶ್ ಮುಚ್ಛಲ್ ಅವರೊಂದಿಗೆ ಆಗಿರಬೇಕಿತ್ತು. ಆದರೆ, ಸ್ಮೃತಿ ತಂದೆಗೆ ವಿವಾಹಕ್ಕೆ ಕೆಲವೇ ಸಮಯದ ಮೊದಲು ಸಂಭವಿಸಿದ ಹೃದಯಾಘಾತದಿಂದಾಗಿ ಮದುವೆ ಮುಂದೂಡಲಾಯಿತು.

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ: ಮಹತ್ವದ ನಿರ್ಧಾರ ತೆಗೆದುಕೊಂಡ ಜೆಮಿಮಾ ರೊಡ್ರಿಗಸ್!
ಕ್ರಿಕೆಟ್

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ: ಮಹತ್ವದ ನಿರ್ಧಾರ ತೆಗೆದುಕೊಂಡ ಜೆಮಿಮಾ ರೊಡ್ರಿಗಸ್!

ಮಂಧಾನ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಲು ಭಾರತದಲ್ಲಿಯೇ ಇರಲು ಜೆಮಿಮಾ ನಿರ್ಧರಿಸಿದ್ದಾರೆ. ಆಕೆಯ ನಿರ್ಧಾರವನ್ನು ಗೌರವಿಸುವುದಾಗಿ Brisbane Heat ತಿಳಿಸಿದೆ.

ಸ್ಮೃತಿ ಮಂಧಾನ ಭಾವಿ ಪತಿ ಪಲಾಶ್ ಮುಚ್ಚಲ್ ಮುಂಬೈ ಆಸ್ಪತ್ರೆಯಿಂದ ಡಿಸ್ಚಾರ್ಜ್; ಮದುವೆ ಭವಿಷ್ಯವೇನು?
ದೇಶ

ಸ್ಮೃತಿ ಮಂಧಾನ ಭಾವಿ ಪತಿ ಪಲಾಶ್ ಮುಚ್ಚಲ್ ಮುಂಬೈ ಆಸ್ಪತ್ರೆಯಿಂದ ಡಿಸ್ಚಾರ್ಜ್; ಮದುವೆ ಭವಿಷ್ಯವೇನು?

ಪಲಾಶ್ ಮುಚ್ಚಲ್ ಅವರನ್ನು ಕಳೆದ ಮೂರು ದಿನಗಳಿಂದ ಎದೆ ನೋವು ಮತ್ತು ಉಸಿರಾಟದ ತೊಂದರೆಯಿಂದಾಗಿ ಮುಂಬೈನ ಗೋರೆಗಾಂವ್‌ನಲ್ಲಿರುವ ಎಸ್‌ಆರ್‌ವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅರ್ಧಕ್ಕೆ ನಿಂತ ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮದುವೆ; ಕೌನ್ ಬನೇಗಾ ಕರೋಡ್‌ಪತಿ ಸಂಚಿಕೆಗೆ ಗೈರು!
ಕ್ರಿಕೆಟ್

ಅರ್ಧಕ್ಕೆ ನಿಂತ ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮದುವೆ; ಕೌನ್ ಬನೇಗಾ ಕರೋಡ್‌ಪತಿ ಸಂಚಿಕೆಗೆ ಗೈರು!

ಈ ಸಂಚಿಕೆಯಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಜೊತೆಗೆ ಹರ್ಲೀನ್ ಕೌರ್ ಡಿಯೋಲ್, ರಿಚಾ ಘೋಷ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಸ್ನೇಹ ರಾಣಾ ಮತ್ತು ಮುಖ್ಯ ತರಬೇತುದಾರ ಅಮೋಲ್ ಮುಜುಂದಾರ್ ಭಾಗವಹಿಸಲಿದ್ದಾರೆ.