Smriti Mandhana

ಆಸ್ಪತ್ರೆಯಿಂದ ಮನೆಗೆ ಮರಳಿದ ಸ್ಮೃತಿ ಮಂಧಾನ ತಂದೆ; ಮದುವೆ ಮುಂದುವರಿಸುವ ಬಗ್ಗೆ ಮೌನ; ವದಂತಿಗಳು ನಿಜಾನಾ?
ಕ್ರಿಕೆಟ್

ಆಸ್ಪತ್ರೆಯಿಂದ ಮನೆಗೆ ಮರಳಿದ ಸ್ಮೃತಿ ಮಂಧಾನ ತಂದೆ; ಮದುವೆ ಮುಂದುವರಿಸುವ ಬಗ್ಗೆ ಮೌನ; ವದಂತಿಗಳು ನಿಜಾನಾ?

ಶ್ರೀನಿವಾಸ್ ಆಸ್ಪತ್ರೆಗೆ ದಾಖಲಾದ ನಂತರ, ಎರಡೂ ಕುಟುಂಬಗಳ ಸದಸ್ಯರಿಂದ ಬಂದ ಹಲವಾರು ಮಾಹಿತಿಗಳು ವಿವಾಹ ಸಮಾರಂಭವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ದೃಢಪಡಿಸಿವೆ.

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!
ಕ್ರಿಕೆಟ್

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಸ್ಮೃತಿ ತಂದೆಯ ಅನಾರೋಗ್ಯದ ಕಾರಣ ಮದುವೆಯನ್ನು ಮುಂದೂಡಲಾಗಿದೆ ಎಂದು ಮಂಧಾನ ಅವರ ವ್ಯವಸ್ಥಾಪಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

'ಅವನು ತುಂಬಾ ಅಳುತ್ತಿದ್ದನು, ಮದುವೆ ಮುಂದೂಡಲು ನಿರ್ಧರಿಸಿದನು': ಸ್ಮೃತಿ ಮಂಧಾನ ಭಾವಿ ಪತಿ ಪಲಾಶ್ ಮುಚ್ಚಲ್ ತಾಯಿ
ಕ್ರಿಕೆಟ್

'ಅವನು ತುಂಬಾ ಅಳುತ್ತಿದ್ದನು, ಮದುವೆ ಮುಂದೂಡಲು ನಿರ್ಧರಿಸಿದನು': ಸ್ಮೃತಿ ಮಂಧಾನ ಭಾವಿ ಪತಿ ಪಲಾಶ್ ಮುಚ್ಚಲ್ ತಾಯಿ

ಸಂಗೀತ ಕಚೇರಿಗಳು ಮತ್ತು ಮದುವೆಗಾಗಿ ನಿರಂತರ ಪ್ರಯಾಣವು ಪಲಾಶ್ ಮುಚ್ಚಲ್ ಅವರನ್ನು ತೀವ್ರ ಒತ್ತಡಕ್ಕೆ ಒಳಪಡಿಸಿತು, ಇದು ಅಂತಿಮವಾಗಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿತು.

ಅರ್ಧಕ್ಕೆ ನಿಂತ ಸ್ಮೃತಿ ಮಂಧಾನ ವಿವಾಹ; ಹೇಳಿಕೆ ಬಿಡುಗಡೆ ಮಾಡಿದ ಪಲಾಶ್ ಮುಚ್ಚಲ್ ಸೋದರಿ!
ಕ್ರಿಕೆಟ್

ಅರ್ಧಕ್ಕೆ ನಿಂತ ಸ್ಮೃತಿ ಮಂಧಾನ ವಿವಾಹ; ಹೇಳಿಕೆ ಬಿಡುಗಡೆ ಮಾಡಿದ ಪಲಾಶ್ ಮುಚ್ಚಲ್ ಸೋದರಿ!

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸೂಪರ್‌ಸ್ಟಾರ್ ಸ್ಮೃತಿ ಮಂಧಾನ ಅವರ ತಂದೆಗೆ ಹೃದಯಾಘಾತದಂತಹ ಲಕ್ಷಣಗಳು ಕಾಣಿಸಿಕೊಂಡ ಕಾರಣ ಭಾನುವಾರ ಅವರ ವಿವಾಹ ಸಮಾರಂಭವನ್ನು ಮುಂದೂಡಬೇಕಾಯಿತು.

ಮದುವೆಗೆ ಸಂಬಂಧಿಸಿದ ಎಲ್ಲ ಪೋಸ್ಟ್‌ಗಳನ್ನು ಅಳಿಸಿದ ಸ್ಮೃತಿ ಮಂಧಾನ; ಅನುಮಾನಕ್ಕೀಡಾದ ಜೆಮಿಮಾ ರೊಡ್ರಿಗಸ್ ನಡೆ!
ಕ್ರಿಕೆಟ್

ಮದುವೆಗೆ ಸಂಬಂಧಿಸಿದ ಎಲ್ಲ ಪೋಸ್ಟ್‌ಗಳನ್ನು ಅಳಿಸಿದ ಸ್ಮೃತಿ ಮಂಧಾನ; ಅನುಮಾನಕ್ಕೀಡಾದ ಜೆಮಿಮಾ ರೊಡ್ರಿಗಸ್ ನಡೆ!

ಭಾನುವಾರ ಮಧ್ಯಾಹ್ನದ ವೇಳೆ ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಹೃದಯಾಘಾತದ ಲಕ್ಷಣಗಳಿಂದಾಗಿ ಆಸ್ಪತ್ರೆಗೆ ದಾಖಲಾದ ಬಳಿಕ ಮದುವೆಯನ್ನು ಮುಂದೂಡಲಾಯಿತು.

ಸ್ಮೃತಿ ಮಂಧಾನಗೆ ಮತ್ತೆ ಆಘಾತ; ತಂದೆ ಬಳಿಕ ಭಾವಿ ಪತಿ ಪಲಾಶ್ ಮುಚ್ಚಲ್‌‌ಗೆ ಕೈಕೊಟ್ಟ ಆರೋಗ್ಯ; ಆಸ್ಪತ್ರೆಗೆ ದಾಖಲು!
ಕ್ರಿಕೆಟ್

ಸ್ಮೃತಿ ಮಂಧಾನಗೆ ಮತ್ತೆ ಆಘಾತ; ತಂದೆ ಬಳಿಕ ಭಾವಿ ಪತಿ ಪಲಾಶ್ ಮುಚ್ಚಲ್‌‌ಗೆ ಕೈಕೊಟ್ಟ ಆರೋಗ್ಯ; ಆಸ್ಪತ್ರೆಗೆ ದಾಖಲು!

ನೆನ್ನೆ ಸ್ಮೃತಿ ಅವರ ವಿವಾಹ ನಡೆಯಬೇಕಿತ್ತು. ಈಗಾಗಲೇ ಕಳೆದೊಂದು ವಾರದಿಂದ ಭಾರತೀಯ ಕ್ರಿಕೆಟ್ ತಂಡದ ತಾರೆಯ ತವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವಿವಾಹದ ಆಚರಣೆಗಳು ನಡೆಯುತ್ತಿದ್ದವು.

ಮದುವೆ ಸಂಭ್ರಮದಲ್ಲಿ ಸ್ಮೃತಿ ಮಂಧಾನ: ಪಲಾಶ್ ಮುಚ್ಚಲ್ ಜೊತೆಗೆ ಮಸ್ತ್ ಡ್ಯಾನ್ಸ್! Video ವೈರಲ್
ಕ್ರಿಕೆಟ್

ಮದುವೆ ಸಂಭ್ರಮದಲ್ಲಿ ಸ್ಮೃತಿ ಮಂಧಾನ: ಪಲಾಶ್ ಮುಚ್ಚಲ್ ಜೊತೆಗೆ ಮಸ್ತ್ ಡ್ಯಾನ್ಸ್! Video ವೈರಲ್

ಅರಿಶಿನ ಶಾಸ್ತ್ರದ ಆಚರಣೆಯ ವೀಡಿಯೊಗಳಿಂದ ಹಿಡಿದು ವರ ಮತ್ತು ವಧುವಿನ ನೇತೃತ್ವದ ತಂಡಗಳ ನಡುವಿನ ಸೌಹಾರ್ದ ಕ್ರಿಕೆಟ್ ಪಂದ್ಯದವರೆಗಿನ ಕೆಲವು ಮೋಡಿಮಾಡುವ ವಿಡಿಯೋಗಳು ಸಾಕಷ್ಟು ಗಮನ ಸೆಳೆದಿವೆ

ವಿಶ್ವಕಪ್ ಫೈನಲ್ ಪಂದ್ಯ ಗೆದ್ದ ಕ್ರೀಡಾಂಗಣದ ಮಧ್ಯೆ ಸ್ಮೃತಿ ಮಂಧಾನಾಗೆ ಪಲಾಶ್ ಮುಚ್ಚಲ್ 'ಸರ್ ಪ್ರೈಸ್' ಪ್ರಪೋಸ್! Video
ಕ್ರಿಕೆಟ್

ವಿಶ್ವಕಪ್ ಫೈನಲ್ ಪಂದ್ಯ ಗೆದ್ದ ಕ್ರೀಡಾಂಗಣದ ಮಧ್ಯೆ ಸ್ಮೃತಿ ಮಂಧಾನಾಗೆ ಪಲಾಶ್ ಮುಚ್ಚಲ್ 'ಸರ್ ಪ್ರೈಸ್' ಪ್ರಪೋಸ್! Video

ಪಲಾಶ್ ಮುಚ್ಛಿಲ್ ಅವರು ಸ್ಮೃತಿ ಮಂಧಾನ ಅವರ ಕಣ್ಣಿಗೆ ಬಟ್ಟೆ ಕಟ್ಟಿ ಡಿವೈ ಪಾಟೀಲ್ ಕ್ರೀಡಾಂಗಣದೊಳಗೆ ಕರೆ ತರುವುದರೊಂದಿಗೆ ಈ ವೀಡಿಯೊ ಪ್ರಾರಂಭವಾಗುತ್ತದೆ. ಮೈದಾನದ ಮಧ್ಯ ಭಾಗಕ್ಕೆ ಬಂದಾಗ ಸ್ಮೃತಿಯ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಲಾಗುತ್ತದೆ.

ಮಹಿಳಾ ವಿಶ್ವ ಕಪ್ ಗೆದ್ದ ಬಳಿಕ ಮತ್ತೊಂದು 'ಸಂಭ್ರಮ'ಕ್ಕೆ ಸ್ಮೃತಿ ಮಂಧಾನ ಸಜ್ಜು! ವಿಭಿನ್ನ Video ಬಿಡುಗಡೆ, ಶ್ರೇಯಾಂಕಾ ಪಾಟೀಲ್ ಸಾಥ್!
ಕ್ರಿಕೆಟ್

ಮಹಿಳಾ ವಿಶ್ವ ಕಪ್ ಗೆದ್ದ ಬಳಿಕ ಮತ್ತೊಂದು 'ಸಂಭ್ರಮ'ಕ್ಕೆ ಸ್ಮೃತಿ ಮಂಧಾನ ಸಜ್ಜು! ವಿಭಿನ್ನ Video ಬಿಡುಗಡೆ, ಶ್ರೇಯಾಂಕಾ ಪಾಟೀಲ್ ಸಾಥ್!

ಈ ವೀಡಿಯೊದಲ್ಲಿ ಸ್ಟಾರ್ ಆಟಗಾರ್ತಿಯರು 'ಲಗೇ ರಹೋ ಮುನ್ನಾ ಭಾಯ್ ಚಿತ್ರದ "ಸಂಜೋ ಹೋ ಹಿ ಗಯಾ" ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು. ವೀಡಿಯೊದ ಕೊನೆಯಲ್ಲಿ ಮಂಧಾನ ತನ್ನ ನಿಶ್ಚಿತಾರ್ಥದ ಉಂಗುರವನ್ನು ತೋರಿಸುತ್ತಿರುವುದನ್ನು ಕಾಣಬಹುದು.