shooting

ಶೂಟಿಂಗ್ ವೇಳೆ ಅವಘಡ: 'ಮರಿ ಟೈಗರ್' ಖ್ಯಾತಿಯ ವಿನೋದ್ ಪ್ರಭಾಕರ್ಗೆ ಗಾಯ
"ಮರಿ ಟೈಗರ್" ಖ್ಯಾತಿಯ ನಟ ವಿನೋದ್ ಪ್ರಬಾಕರ್ ಶೂಟಿಂಗ್ ವೇಳೆ ಕಾಲು ಮುರಿದುಕೊಂಡಿದ್ದಾರೆ. ವಿನೋದ್ ಪ್ರಭಾಕರ್ ತಮ್ಮ ಮುಂದಿನ ಚಿತ್ರ 'ವರದ’ ಚಿತ್ರೀಕರಣದ ವೇಳೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ.

ಯುಗಾದಿ ದಿನ 'ರಾಜಸ್ತಾನ್ ಡೈರೀಸ್' ಶೂಟಿಂಗ್ ಗೆ ಚಾಲನೆ
ಯುಗಾದಿಯ ಶುಭ ದಿನ ರಾಜಸ್ತಾನ ಡೈರೀಸ್ ಚಿತ್ರತಂಡ ಶೂಟಿಂಗ್ ಆರಂಭಿಸಲು ನಿರ್ಧರಿಸಿದೆ. ಚಿತ್ರದ ...

'ಗೀತಾ' ಶೂಟಿಂಗ್ ಸೆಟ್ ನಲ್ಲಿ ಗಣೇಶ್ ಜೊತೆ ಕಾಣಿಸಿಕೊಂಡ ಪುನೀತ್!
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗೀತಾ ಸಿನಿಮಾ ಶೂಟಿಂಗ್ ಮಲ್ಲೇಶ್ವರಂ ನಲ್ಲಿ ನಡೆಯುತ್ತಿದೆ, ಇದೇ ವೇಳೆ ಗೀತಾ ಶೂಟಿಂಗ್ ಸೆಟ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ...

ನ್ಯೂಜಿಲೆಂಡ್ ಶೂಟಿಂಗ್: ಬಂದೂಕು ಕಾನೂನು ಕಠಿಣಗೊಳಿಸುತ್ತೇವೆ ಎಂದ ಪ್ರಧಾನಿ ಜೆಸಿಂಡಾ ಆರ್ಡರ್ನ್
ಕ್ರೈಸ್ಟ್ ಚರ್ಚ್ ನ ಮಸೀದಿಯೊಂದರ ಮೇಲೆ ಬಂಧೂಕುಧಾರಿಯೋರ್ವನ ಹುಚ್ಚಾಟಕ್ಕೆ 49 ಮಂದಿ ಬಲಿಯಾದ ಬೆನ್ನಲ್ಲೇ ನೂಜಿಲೆಂಡ್ ನಲ್ಲಿ ಬಂದೂಕು ಕಾನೂನನ್ನು ಕಠಿಣಗೊಳಿಸುತ್ತೇವೆ ಎಂದು ಪ್ರಧಾನಿ ಜೆಸಿಂಡಾ ಆರ್ಡರ್ನ್ ಹೇಳಿದ್ದಾರೆ.

ನ್ಯೂಜಿಲೆಂಡ್ ಮಸೀದಿ ಶೂಟಿಂಗ್: ಸಾವಿನ ಸಂಖ್ಯೆ 40ಕ್ಕೆ ಏರಿಕೆ, 20 ಮಂದಿ ಗಂಭೀರ
ನ್ಯೂಜಿಲೆಂಡ್ ನ ಹ್ಯಾಗ್ಲೆಯಲ್ಲಿನ ಮಸೀದಿ ಮೇಲಿನ ಶೂಟಿಂಗ್ ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 40ಕ್ಕೆ ಏರಿಕೆಯಾಗಿದ್ದು, 20ಕ್ಕೂ ಅಧಿಕ ಮಂದ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕ್ರೈಸ್ಟ್ ಚರ್ಚ್ ನಲ್ಲಿ ಗುಂಡಿನ ದಾಳಿ; ನ್ಯೂಜಿಲೆಂಡ್ ಪ್ರವಾಸ ರದ್ದುಗೊಳಿಸಿದ ಬಾಂಗ್ಲಾದೇಶ!
ನ್ಯೂಜಿಲೆಂಡ್ ನ ಹ್ಯಾಗ್ಲೆಯಲ್ಲಿನ ಮಸೀದಿ ಮೇಲಿನ ಭೀಕರ ಶೂಟಿಂಗ್ ದಾಳಿ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟ್ ತಂಡ ನ್ಯೂಜಿಲೆಂಡ್ ಪ್ರವಾಸವನ್ನು ರದ್ದುಗೊಳಿಸಿದೆ.

ನ್ಯೂಜಿಲೆಂಡ್ ಶೂಟಿಂಗ್: ಕಿವೀಸ್-ಬಾಂಗ್ಲಾದೇಶ ಟೆಸ್ಟ್ ಪಂದ್ಯ ರದ್ದು!
ನ್ಯೂಜಿಲೆಂಡ್ ನ ಹಗ್ಲೆಯಲ್ಲಿ ನಡೆದ ಉಗ್ರನೋರ್ವ ಶೂಟಿಂಗ್ ಪ್ರಕರಣದ ಬೆನ್ನಲ್ಲೇ ನಾಳೆ ಅತಿಥೇಯ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದ ವಿರುದ್ಧ ನಡೆಯಬೇಕಿದ್ದ ಮೂರನೇ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ.

ನ್ಯೂಜಿಲೆಂಡ್ ಮಸೀದಿಯಲ್ಲಿ ಶೂಟೌಟ್, ಹಲವರ ಸಾವು
ನ್ಯೂಜಿಲೆಂಡ್ನ ದಕ್ಷಿಣ ಐಸ್ಲೆಂಡ್ ನಗರದ ಮಸೀದಿಯಲ್ಲಿ ಶುಕ್ರವಾರ ಶೂಟೌಟ್ ನಡೆದಿದ್ದು, ಈ ವೇಳೆ ಸ್ಥಳದಲ್ಲಿದ್ದ ಹಲವರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ನ್ಯೂಜಿಲೆಂಡ್ ಶೂಟಿಂಗ್: ಕೂದಲೆಳೆ ಅಂತರದಲ್ಲಿ ಪಾರಾದ ಬಾಂಗ್ಲಾ ಕ್ರಿಕೆಟಿಗರು!
ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಗರದ ಮಸೀದಿಯಲ್ಲಿ ನಡೆದ ಶೂಟೌಟ್ ಸಂದರ್ಭದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡ ಕೂದಲೆಳೆ ಅಂತರದಲ್ಲಿ ಉಗ್ರನ ಶೂಟಿಂಗ್ ನಿಂದ ಪಾರಾಗಿದೆ.

