Shoaib Akhtar

'ನಾನೇ ಕ್ರಿಕೆಟ್‌ನ ಡಾನ್' ಪಾಕ್ ಮಾಜಿ ವೇಗಿ ಶೋಯಬ್ ಅಖ್ತರ್‌ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಮಂಗಳಾರತಿ!
ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಖ್ತರ್ ತನ್ನನ್ನು ತಾನು ಕ್ರಿಕೆಟ್ ಡಾನ್ ಎಂದು ಕರೆದುಕೊಳ್ಳುವ ಮೂಲಕ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ...

ಭಾರತ ವಿರುದ್ಧ ಪಾಕ್ ಸತತ ಸೋಲುಗಳು 'ಸ್ವಚ್ಛ ಭಾರತ್' ಅಭಿಯಾನದ ಭಾಗವೇ? ಆ್ಯಂಕರ್ ವ್ಯಂಗ್ಯಕ್ಕೆ ಸಿಟ್ಟಾದ ಅಖ್ತರ್!
ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನದ ಸತತ ಸೋಲುಗಳು'ಸ್ವಚ್ಛಭಾರತ್' ಅಭಿಯಾನದ ಭಾಗವೇ ಎಂದೇ ವ್ಯಂಗ್ಯ ಮಾಡಿದ್ದ ಆ್ಯಂಕರ್ ವಿರುದ್ಧ ಮಾಜಿ ಪಾಕ್ ವೇಗಿ...

ಈಗಿನ ಪೀಳಿಗೆಯ ಪಾಕ್- ಭಾರತ ಕ್ರಿಕೆಟ್ ತಂಡಗಳ ಸ್ಪರ್ಧೆಗೆ ರಾಜಕೀಯ ಅಡ್ಡಿ: ಶೋಯಬ್ ಅಖ್ತರ್
ರಾಜಕೀಯ ಕಾರಣದಿಂದಾಗಿ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಗಳು ನಡೆಯುತ್ತಿಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

ಶೊಯೆಬ್ ಅಖ್ತರ್ ನಾನು ಎದುರಿಸಿದ ಕಠಿಣ ಬೌಲರ್: ಎಂಎಸ್ ಧೋನಿ
ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್ ವೃತ್ತಿ ಜೀವನದಲ್ಲೇ ನಾನು ಕಂಡ ಅತ್ಯಂತ ಕಠಿಣ ಬೌಲರ್ ಎಂದು ಟೀಂ ಇಂಡಿಯಾ ಆಟಗಾರ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

ಆರ್‌ಜೆ ಬಾಲಾಜಿ ನೀವು ಶೋಯಬ್ ಅಖ್ತರ್ ಗೆ ಸಿಡಿಸಿದ ಸಿಕ್ಸರ್ ಅವಿಸ್ಮರಣೀಯ
ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳುವುದು ಸಾಮಾನ್ಯ. ಅಂತೆ ಇಲ್ಲೊಬ್ಬ ಅಭಿಮಾನಿ ಪ್ರಥಮ ದರ್ಜೆ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದ...

ಕೋಚ್ ಬದಲಾದರೂ ಪಾಕಿಸ್ತಾನದ ಸ್ಥಿತಿ ಬದಲಾಗದು: ಶೊಯೆಬ್ ಅಖ್ತರ್
ಟಿ20 ವಿಶ್ವಕಪ್ ನಲ್ಲಿ ಹೀನಾಯ ಸೋಲುಕಂಡ ತವರಿಗೆ ಮರಳಿರುವ ಪಾಕಿಸ್ತಾನ ತಂಡ ವಿರುದ್ಧ ಅಭಿಮಾನಿಗಳ ಆಕ್ರೋಶ ಮುಂದುವರೆದಿ...

ನ್ಯೂಜಿಲೆಂಡ್ ವಿರುದ್ಧ ಪಾಕ್ ಸೋಲು: ಟ್ವೀಟರ್ ನಲ್ಲಿ ಕಿಡಿಕಾರಿದ ಶೋಯಬ್ ಅಖ್ತರ್
ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋತ ಪಾಕಿಸ್ತಾನ ತಂಡದ ವಿರುದ್ಧ ಮಾಜಿ ಆಟಗಾರ ಶೋಯಬ್ ಅಖ್ತರ್ ತೀವ್ರವಾಗಿ...

ಪಾಕ್ ಸೋಲು: ತಮಾಷೆ ಮಾಡಿದ ನಿರೂಪಕನ ವಿರುದ್ಧ ಅಖ್ತರ್ ಗರಂ
ಶನಿವಾರ ಕೋಲ್ಕತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋತ..

ಥ್ಯಾಂಕ್ ಗಾಡ್, ನಾನು ಸಚಿನ್ ತಂಡದಲ್ಲಿದ್ದೇನೆ: ಶೋಯಬ್ ಅಖ್ತರ್
ಪಾಕಿಸ್ತಾನ ಮಾಜಿ ವೇಗಿ ಶೋಯಬ್ ಅಖ್ತರ್ ಅವರು ತಮ್ಮ ಸುದೀರ್ಘ ಕಾಲದ ಎದುರಾಳಿ ಮ್ಯಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ತಂಡದಲ್ಲಿ ಸ್ಥಾನ...

