ಕ್ರೀಡೆ

ಥ್ಯಾಂಕ್ ಗಾಡ್, ನಾನು ಸಚಿನ್ ತಂಡದಲ್ಲಿದ್ದೇನೆ: ಶೋಯಬ್ ಅಖ್ತರ್

ಪಾಕಿಸ್ತಾನ ಮಾಜಿ ವೇಗಿ ಶೋಯಬ್ ಅಖ್ತರ್ ಅವರು ತಮ್ಮ ಸುದೀರ್ಘ ಕಾಲದ ಎದುರಾಳಿ ಮ್ಯಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ತಂಡದಲ್ಲಿ ಸ್ಥಾನ...

ಥ್ಯಾಂಕ್ ಗಾಡ್, ನಾನು ಸಚಿನ್ ತಂಡದಲ್ಲಿದ್ದೇನೆ: ಶೋಯಬ್ ಅಖ್ತರ್
ಸಚಿನ್ ತೆಂಡೂಲ್ಕರ್ - ಶೋಯಬ್ ಅಖ್ತರ್
Published On :

ನ್ಯೂಯಾರ್ಕ್: ಪಾಕಿಸ್ತಾನ ಮಾಜಿ ವೇಗಿ ಶೋಯಬ್ ಅಖ್ತರ್ ಅವರು ತಮ್ಮ ಸುದೀರ್ಘ ಕಾಲದ ಎದುರಾಳಿ ಮ್ಯಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ತಂಡದಲ್ಲಿ ಸ್ಥಾನ ಪಡೆದಿರುವುದಕ್ಕೆ ನಿಟ್ಟೂಸಿರು ಬಿಟ್ಟಿದ್ದಾರೆ.

ಅಮೆರಿಕದಲ್ಲಿ ಕ್ರಿಕೆಟ್ ಕ್ರೀಡೆಯ ಜನಪ್ರಿಯತೆ ಹೆಚ್ಚಿಸಲು ನಡೆಯುತ್ತಿರುವ ಆಲ್ ಸ್ಟಾರ್ಸ್ ಲೀಗ್ ಇಂದಿನಿಂದ ಆರಂಭವಾಗಿದ್ದು, ಸಚಿನ್ ತಂಡದಲ್ಲಿ ಶೋಯಬ್ ಅಖ್ತರ್ ಸ್ಥಾನ ಪಡೆದಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅಖ್ತರ್, 'ಥ್ಯಾಂಕ್ ಗಾಡ್, ನಾನು ಸಚಿನ್ ತಂಡದಲ್ಲಿದ್ದೇನೆ. ಸಚಿನ್‌ಗಾಗಿ ಆಡುತ್ತಿದ್ದೇನೆ' ಎಂದಿದ್ದಾರೆ.

ಕಳೆದ 15 ವರ್ಷಗಳಿಂದ ನಾನು ಸಚಿನ್ ವಿರುದ್ಧ ಬೌಲಿಂಗ್ ಮಾಡುತ್ತಿದ್ದೆ. ನಿಜಕ್ಕೂ ಅದನ್ನು ಮುಂದುವರೆಸಲು ನನಗೆ ಇಷ್ಟವಿಲ್ಲ. ಅವರು ಒಬ್ಬ ಅತ್ಯುತ್ತಮ ಅಟಗಾರ ಎಂದು ಪಾಕ್ ಕ್ರಿಕೆಟಿಗ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.