Shivaraj Kumar

ಮಾರ್ಚ್ 8ರಿಂದ ಅಮೆರಿಕದಲ್ಲಿ 'ಟಗರು' ಆಟ ಶುರು!
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ದುನಿಯಾ ಸೂರಿ ನಿರ್ದೇಶನದ ಟಗರು ಚಿತ್ರ ರಾಜ್ಯದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು ಥಿಯೇಟರ್ ಗಳ ಮುಂದೆ...

ಸಾಹಸ ನಿರ್ದೇಶಕ ರವಿವರ್ಮ ಚಿತ್ರಕ್ಕೆ ಏಪ್ರಿಲ್ 24ಕ್ಕೆ ಮುಹೂರ್ತ
ದಕ್ಷಿಣ ಭಾರತ ಚಿತ್ರರಂಗದಲ್ಲಿ ಮತ್ತು ಬಾಲಿವುಡ್ ನಲ್ಲಿ ಸ್ಟಂಟ್ ಮಾಸ್ಟರ್ ಆಗಿ ಹೆಸರು ಮಾಡಿರುವ ರವಿವರ್ಮ...

15 ವರ್ಷದಿಂದ ಇಂಡಸ್ಟ್ರಿಯಲ್ಲಿದ್ದೇನೆ, ಇದ್ದಕ್ಕಿದ್ದಂತೆ ಏಕೆ ಸಿನಿಮಾ ಬಿಡಲಿ: ಭಾವನಾ ಪ್ರಶ್ನೆ?
ನಟ ಹಾಗೂ ನಿರ್ಮಾಪಕರಾಗಿರುವ ನವೀನ್ ಜೊತೆ ಸಪ್ತಪದಿ ತುಳಿದಿರುವ ಭಾವನಾ ಮದುವೆ ನಂತರ ನಮ್ಮಲ್ಲಿ ಯಾವುದೇ ವ್ಯತ್ಯಾಸ ಕಾಣಿಸಿಲ್ಲ, ..

'ದುನಿಯಾ' ಬಿಡುಗಡೆ ದಿನವೇ 'ಟಗರು' ತೆರೆಗೆ; ನಿರ್ದೇಶಕ ಸೂರಿ ಹೇಳಿದ್ದೇನು?
ಸೂರಿ ನಿರ್ದೇಶನದ 2007ರ ಫೆಬ್ರವರಿ 23ರಂದು ಬಿಡುಗಡೆಯಾಗಿದ್ದ ದುನಿಯಾ ಸಿನಿಮಾ ಮತ್ತೆ ಸುದ್ದಿಯಲ್ಲಿದೆ....

'ದ ವಿಲನ್' ನಲ್ಲಿ ಶಿವಣ್ಣ ಜೊತೆ ಆರು ಸ್ಯಾಂಡಲ್ ವುಡ್ ನಟಿಯರ ಡ್ಯಾನ್ಸ್!
ದ ವಿಲನ್ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಕೊಂಡಿರುವ ನಿರ್ದೇಶಕ ಪ್ರೇಮ್ ನಟ ಶಿವರಾಜ್ ಕುಮಾರ್ ಅವರ ಭಾಗದ ನಟನೆಯ ಚಿತ್ರೀಕರಣ ...

ಬಾಲಿವುಡ್ ಎಸ್ಆರ್ ಕೆಯನ್ನು ಭೇಟಿಯಾದ ಸ್ಯಾಂಡಲ್ ವುಡ್ ಎಸ್ಆರ್ ಕೆ
ಮಸ್ಕತ್ ನಲ್ಲಿ ಹೊಸ ವರ್ಷವನ್ನು ಸ್ವಾಗತಿಸಿಕೊಂಡ ನಟ ಶಿವರಾಜ್ ಕುಮಾರ್ ಅಲ್ಲಿ ಬಾಲಿವುಡ್ ಬಾದ್....

ಕನ್ನಡದಲ್ಲಿ ಉತ್ತಮ ಕಥೆಗಾಗಿ ಇಷ್ಟು ದಿನ ಕಾಯುತ್ತಿದ್ದೆ: ಕೃತಿಕಾ ಜಯಕುಮಾರ್
ಬಾಕ್ಸರ್ ನಂತರ ತಮ್ಮ ಮುಂದಿನ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಚ್ಯೂಸಿಯಾಗಿರುವ ಯುವ ನಟಿ ಕೃತಿಕಾ ...

ಪುನೀತ್‌ಗೆ 'ಪವರ್ ಸ್ಟಾರ್' ಬಿರುದು ಕೊಟ್ಟಿದ್ದು ಯಾರು ಗೊತ್ತಾ! ಕೇಳಿದ್ರೆ ಅಚ್ಚರಿ ಪಡುತ್ತೀರಿ..!
ಸ್ಯಾಂಡಲ್ವುಡ್ ಪವರ್ ಸ್ಟಾರ್ ಯಾರು ಎಂದರೆ ಇಡೀ ಚಿತ್ರರಂಗದಿಂದ ಹಿಡಿದು ಅಭಿಮಾನಿ ವರ್ಗ ಪುನೀತ್ ರಾಜಕುಮಾರ್ ರತ್ತ ಬೆರಳು ತೋರಿಸುತ್ತದೆ...

ಸ್ಯಾಂಡಲ್‌ವುಡ್‌ನ ಇಬ್ಬರು ಸ್ಟಾರ್ ನಟರ ಚಿತ್ರಗಳಿಗೆ ಒಂದೇ ದಿನ ಮೂಹೂರ್ತ
ಸ್ಯಾಂಡಲ್‌ವುಡ್‌ನ ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಸೆಟ್ಟೇರುತ್ತಿದೆ. ನವೆಂಬರ್ 23ರಂದು ಸ್ಟಾರ್ ನಟರಾದ ಅಂಬರೀಶ್ ಹಾಗೂ ಶಿವರಾಜ್ ಕುಮಾರ್ ಅಭಿನಯದ...

