Shiv Sena

ಉತ್ತರ ಪ್ರದೇಶ ಗೆಲುವಿನಿಂದ ಹೊರಬನ್ನಿ, ನಮ್ಮ ಯೋಧರನ್ನು ರಕ್ಷಿಸಿ: ಪ್ರಧಾನಿ ಮೋದಿಗೆ ಶಿವಸೇನೆ
ಯೋಧರ ಶಿರಚ್ಛೇದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ತಿರುಗಿಬಿದ್ದಿದ್ದ ಶಿವಸೇನೆ ಮತ್ತೆ ಮೋದಿಯವರ ವಿರುದ್ಧ ಬುಧವಾರ ತನ್ನ ವಾಗ್ದಾಳಿಯನ್ನು ಮುಂದುವರೆಸಿದೆ...

ಬಿಜೆಪಿ ಕೆಲಸದಲ್ಲಿ ಝಿರೋ ಆದರೆ ಚುನಾವಣೆಯಲ್ಲಿ ಹಿರೋ: ಶಿವಸೇನೆ
ಮಿತ್ರ ಪಕ್ಷ ಬಿಜೆಪಿ ವಿರುದ್ಧ ಸೋಮವಾರ ಮತ್ತೆ ವಾಗ್ದಾಳಿ ನಡೆಸಿರುವ ಶಿವಸೇನೆ, ಬಿಜೆಪಿ ಯಾವುದೇ ಕೆಲಸ ಮಾಡದಿದ್ದರೂ ಚುನಾವಣೆಯಲ್ಲಿ...

ಕ್ಷಮೆ ಕೇಳದ ಹೊರತು ವಿಮಾನಯಾನ ಇಲ್ಲ; ಮತ್ತೆ ಸಂಸದ ಗಾಯಕ್ವಾಡ್ ಏರ್ ಇಂಡಿಯಾ ಟಿಕೆಟ್ ರದ್ದು
ಏರ್ ಇಂಡಿಯಾ ಸಿಬ್ಬಂದಿಯನ್ನು ಥಳಿಸಿ ವಿಮಾನಯಾನದಿಂದ ನಿಷೇಧಕ್ಕೆ ಒಳಗಾಗಿರುವ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಅವರು ಕ್ಷಮೆ ಕೇಳದ ಹೊರತು ವಿಮಾನಯಾನಕ್ಕೆ ಅವಕಾಶವಿಲ್ಲ ಎಂದು ಹೇಳಿರುವ ಏರ್ ಇಂಡಿಯಾ ಮತ್ತೆ ಅವರ ಟಿಕೆಟ್ ಅನ್ನು ರದ್ದುಗೊಳಿಸಿದೆ.

ಕೆಎಫ್‌ಸಿ ಸೇರಿದಂತೆ 500 ಮಾಂಸಾಹಾರ ಅಂಗಡಿಗಳನ್ನು ಬಂದ್ ಮಾಡಿಸಿದ ಶಿವಸೇನೆ
ಕೆಎಫ್‌ಸಿ ಸೇರಿದಂತೆ ಮಾಂಸಾಹಾರ ಉತ್ಪನ್ನಗಳನ್ನು ಮಾರುವ ಗುರ್ ಗಾವ್ ನಲ್ಲಿರುವ ಸುಮಾರು 500ರಷ್ಟು ಅಂಗಡಿಗಳನ್ನು ಶಿವಸೇನಾ ಕಾರ್ಯಕರ್ತರು ಬಂದ್..

ಸಂಸದ ಗಾಯಕ್ ವಾಡ್ ಗೆ ಬೆಂಬಲ: ಉಸ್ಮಾನಾಬಾದ್ ಬಂದ್ ಗೆ ಶಿವಸೇನೆ ಕರೆ
ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಲ್ಲಿ ಹೊಡೆದಿದ್ದ ಸಂಸದ ರವೀಂದ್ರ ಗಾಯಕ್ ವಾಡ್ ಅವರನ್ನು ಬೆಂಬಲಿಸಿ ಉಸ್ಮಾನಾಬಾದ್ ಬಂದ್ ಗೆ ಶಿವಸೇನೆ ಕರೆ ನೀಡಿದೆ.

ರಾಷ್ಟ್ರಪತಿ ಸ್ಥಾನಕ್ಕೆ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೂಕ್ತ ವ್ಯಕ್ತಿ: ಶಿವಸೇನಾ ಸಂಸದ
ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಆಡಳಿತಾವಧಿ ಮುಂದಿನ ಜುಲೈ ತಿಂಗಳಲ್ಲಿ ಅಂತ್ಯಗೊಳ್ಳಲಿದ್ದು, ಮುಂದಿನ ರಾಷ್ಟ್ರಪತಿ ಯಾರಾಗಲಿದ್ದಾರೆ....

ದೆಹಲಿಯ ಔತಣಕೂಟದಲ್ಲಿ ಬಗೆಹರಿಯುತ್ತಾ ಬಿಜೆಪಿ-ಶಿವಸೇನೆ ಭಿನ್ನಮತ?
ನವದೆಹಲಿಯಲ್ಲಿ ಆಯೋಜಿಸಲಾಗಿರುವ ಔತಣಕೂಟದಲ್ಲಿ ಭಾಗಿಯಾಗುವಂತೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಆಮಂತ್ರಣ ನೀಡಿದ್ದಾರೆ.

"ಅಗತ್ಯ ಬಿದ್ದರೆ ಕೈ ಎತ್ತುತ್ತೇವೆ": ಸಂಸದ ರವೀಂದ್ರ ಗಾಯಕ್ವಾಡ್ ಬೆನ್ನಿಗೆ ನಿಂತ ಶಿವಸೇನೆ!
ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ ಸಂಸದ ರವೀಂದ್ರ ಗಾಯಕ್ವಡ್ ಅವರ ಬೆನ್ನೆಗೆ ಪರೋಕ್ಷವಾಗಿ ಶಿವಸೇನೆ ನಿಂತಿದ್ದು, ಅಗತ್ಯ ಬಿದ್ದರೆ ಖಂಡಿತ ಕೈ ಎತ್ತುತ್ತೇವೆ ಎಂದು ಪಕ್ಷ ಹೇಳಿದೆ.

"ನಿಷೇಧಿತ ಪ್ರಯಾಣಿಕ"ರ ಪಟ್ಟಿಗೆ ಸಂಸದ ರವೀಂದ್ರ ಗಾಯಕ್ವಾಡ್ ಸೇರ್ಪಡೆ!
ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಅವರನ್ನು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ "ನಿಷೇಧಿತ ಪ್ರಯಾಣಿಕ" ಪಟ್ಟಿಗೆ ಸೇರಿಸಿದೆ ಎಂದು ತಿಳಿದುಬಂದಿದೆ.

