Shashank

'ಲವ್ 360' ನವಿರಾದ ಪ್ರೇಮಕಥೆ: ನಿರ್ದೇಶಕ ಶಶಾಂಕ್
ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿಯಂತಹ ಚಲನಚಿತ್ರಗಳ ನಿರ್ದೇಶಕ ಶಶಾಂಕ್ ಅತ್ಯುತ್ತಮವಾದ ಮತ್ತೊಂದು ಸಿನಿಮಾವನ್ನು ಮಾಡಲು ಮರಳಿದ್ದಾರೆ.

ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾದಲ್ಲಿ ಅಜೇಯ್ ಕೃಷ್ಣರಾವ್
ಅಜೇಯ್ ರಾವ್ ಮತ್ತು ಶಶಾಂಕ್ ಅವರದ್ದು ಹಿಟ್ ಕಾಂಬಿನೇಷನ್. ಕೃಷ್ಣ ಸಿರೀಸ್‍ನಲ್ಲಿ ಅಜೇಯ್ ಮತ್ತು ಶಶಾಂಕ್ ಜೋಡಿ ಸೋತಿದ್ದೇ ಇಲ್ಲ. ಈಗ ಅವರಿಬ್ಬರೂ ಮತ್ತೆ ಒಂದಾಗಿದ್ದಾರೆ.

ಎಲ್ಲಿವರೆಗೂ ಬಂದಿದೆ ಗೊತ್ತೇ 5 ನಿರ್ದೇಶಕರ ಕನ್ನಡ ಚಿತ್ರ?: ಶಶಾಂಕ್ ಚಿತ್ರಕ್ಕೆ ಪ್ರಖ್ಯಾತ್ ನಾಯಕ, ಸಂಜನ ಆನಂದ್ ನಾಯಕಿ
ಚಿತ್ರವೊಂದಕ್ಕೆ ಕನ್ನಡದ 5 ನಿರ್ದೇಶಕರು ಒಟ್ಟಿಗೆ ಕೆಲಸ ಮಾಡುವುದರ ಬಗ್ಗೆ ಈ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಟಿಸಿತ್ತು. ಇದರ ಭಾಗವಾಗಿರುವ ನಿರ್ದೇಶಕ ಶಶಾಂಕ್ ಈಗಾಗಲೇ ತಮ್ಮ ತಂಡವನ್ನು ಆಯ್ಕೆ ಮಾಡಿಕೊಂಡಿದ್ದು ಪ್ರಖ್ಯಾತ್ ಹಾಗೂ ಸಂಜನಾ ಆನಂದ್ ನಾಯಕ-ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಒಂದು ಕಮರ್ಷಿಯಲ್ ಚಿತ್ರಕ್ಕೆ ಯೋಗರಾಜ್ ಭಟ್, ಶಶಾಂಕ್ ಸೇರಿ ಐವರ ನಿರ್ದೇಶನ!
ಕನ್ನಡ ಚಿತ್ರರಂಗದ ಐದು ಪ್ರಸಿದ್ಧ ನಿರ್ದೇಶಕರು - ಯೋಗರಾಜ್ ಭಟ್, ಕೆ ಎಂ ಚೈತನ್ಯ, ಶಶಾಂಕ್, ಜಯತೀರ್ಥ ಮತ್ತು ಪವನ್ ಕುಮಾರ್ ಒಂದೇ ಚಿತ್ರಕ್ಕಾಗಿ ಒಟ್ಟಾಗುತ್ತಿದ್ದಾರೆ.

ಶಶಾಂಕ್ ನಿರ್ದೇಶನದ ಉಪೇಂದ್ರ ಸಿನಿಮಾದಿಂದ ಹಿಂದೆ ಸರಿದ ನಿಶ್ವಿಕಾ ನಾಯ್ಡು
ನಿಶ್ವಿಕಾ ಜೆಂಟಲ್ ಮ್ಯಾನ್, ಗಾಳಿಪಟ-2.ಸಿನಿಮಾಗಳಲ್ಲಿ ನಟಿಸುತ್ತಿದ್ದು, ಡೇಟ್ಸ್ ಹೊಂದಾಣಿಕ ಸಮಸ್ಯೆ ಹಿನ್ನೆಲೆಯಲ್ಲಿ ಶಶಾಂಕ್ ಪ್ರಾಜೆಕ್ಟ್ ನಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ.

ಉಪೇಂದ್ರ-ಶಶಾಂಕ್ ಜೋಡಿಯ ಮುಂದಿನ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ!
ಬ್ರಹ್ಮ ಚಿತ್ರದ ಮೂಲಕ ಒಂದಾಗಿದ್ದ ಉಪೇಂದ್ರ ಮತ್ತು ಶಶಾಂಕ್ ಜೋಡಿ ಇದೀಗ ಮತ್ತೊಂದು ಚಿತ್ರದಲ್ಲಿ ಕಮಾಲ್ ಮಾಡಲು ಹೊರಟಿದೆ. ಈ ಚಿತ್ರದ ತಯಾರಿಯಲ್ಲಿ ನಿರತರಾಗಿರುವ ನಿರ್ದೇಶಕ ಶಶಾಂಕ್ ಸ್ಕ್ರಿಪ್ಟ್ ಪೂಜೆ ಮಾಡಿದ್ದಾರೆ.

ಉಪೇಂದ್ರ ಮುಂದಿನ ಚಿತ್ರಕ್ಕೆ ನಿಶ್ವಿಕಾ ನಾಯಕಿ?
ರಿಯಲ್ ಸ್ಟಾರ್ ಉಪ್ಪಿ ಆರ್. ಚಂದ್ರು ನಿರ್ದೇಶನದ "ಐ ಲವ್ ಯು" ಯಶಸ್ಸಿನಿಂದ ಸಂತಸಗೊಂಡಿದ್ದಾರೆ. ಇದೀಗ ಹೊಸ ನಿರ್ದೇಶಕ ಮೌರ್ಯ ಅವರ "ಬುದ್ದಿವಂತ-2" ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಬೆಂಗಳೂರು: ಕಾಲಿಗೆ ಗುಂಡು ಹಾರಿಸಿ ರೌಡಿ ಶಶಾಂಕ್ ಬಂಧನ
ಸಾಫ್ಟ್‌ವೇರ್ ಉದ್ಯೋಗಿಗಳನ್ನು ಸುಲಿಗೆ ಮಾಡುತ್ತಿದ್ದ ಕುಖ್ಯಾತ ರೌಡಿ ಶಶಾಂಕ್ ಎಂಬಾತನ ಮೊಣಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಅತ್ತಿಬೆಲೆ ಪೊಲೀಸರು ...

ಶಶಾಂಕ್-ಯೋಗರಾಜ್ ಭಟ್ ನಿರ್ಮಾಣದ ಸಿನಿಮಾಕ್ಕೆ ರಿಷಿ ನಾಯಕ
ಚಿತ್ರವೊಂದಕ್ಕೆ ಇಬ್ಬರು ನಿರ್ದೇಶಕರು ಒಂದಾಗುತ್ತಿದ್ದಾರೆ, ಆದರೆ ಈ ಬಾರಿ ನಿರ್ದೇಶಕರಾಗಿ ಅಲ್ಲ...

