Shah Rukh Khan

ಸುಹಾನಾ ಖಾನ್ ಬಣ್ಣವನ್ನು ಅವಮಾನಿಸಿದ್ದ ನೆಟಿಗರು, ಮೌನ ಮುರಿದ ಗೌರಿ ಖಾನ್!
ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇನ್ನು ಇತ್ತೀಚೆಗಷ್ಟೇ ನೆಟಿಗರು ಸುಹಾನಾ ಖಾನ್ ಅವರ ಬಣ್ಣದ ಬಗ್ಗೆ ಮನಬಂದಂತೆ ಕಾಮೆಂಟ್ ಮಾಡಿದ್ದರು. ಇದಕ್ಕೆ ತಾಯಿ ಗೌರಿ ಖಾನ್ ನೊಂದು ಮಾತನಾಡಿದ್ದಾರೆ.

’ಡಿಡಿಎಲ್‌ಜೆ’ಗೆ 25ರ ಸಂಭ್ರಮ: ಲಂಡನ್‌ನ 'ಸೀನ್ಸ್ ಇನ್ ದಿ ಸ್ಕ್ವೇರ್'ನಲ್ಲಿ ಶಾರುಖ್-ಕಾಜೋಲ್ ಪ್ರತಿಮೆ ಅನಾವರಣಕ್ಕೆ ಸಜ್ಜು!
"ದಿಲ್ವಾಲೆ ದುಲ್ಹಾನಿಯಾ ಲೆ ಜಾಯಂಗೆ (ಡಿಡಿಎಲ್‌ಜೆ)" ಚಿತ್ರದ ಅಪ್ರತಿಮ ಜೋಡಿ ಶಾರುಖ್ ಖಾನ್ ಮತ್ತು ಕಾಜೋಲ್ ಅವರ ಪ್ರತಿಮೆ ಲಂಡನ್ನಿನ ಲೀಸೆಸ್ಟರ್ ಸ್ಕ್ವೇರ್ ನ 'ಸೀನ್ಸ್ ಇನ್ ದಿ ಸ್ಕ್ವೇರ್' ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹಾರ್ಟ್ ಆಫ್ ಲಂಡನ್ ಬಿಸಿನೆಸ್ ಅಲೈಯನ್ಸ್ ಸೋಮವಾರ ಪ್ರಕಟಿಸಿದೆ

ವಿಡಿಯೋ: ಕೆಕೆಆರ್ ಗೆಲುವಿಗೆ ಕಾರಣರಾದ ರಾಹುಲ್ ತ್ರಿಪಾಠಿಗಾಗಿ ತಮ್ಮ ನೆಚ್ಚಿನ ಡೈಲಾಗ್ ಹೊಡೆದ ಶಾರೂಕ್!
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ರಾಹುಲ್ ತ್ರಿಪಾಠಿ ಅವರನ್ನು ತಂಡದ ಮಾಲೀಕ, ಬಾಲಿವುಡ್ ನಟ ಶಾರೂಕ್ ಖಾನ್ ಅವರು ತಮ್ಮ ನೆಚ್ಚಿನ ಡೈಲಾಗ್ ಹೇಳುವ ಮೂಲಕ ಶ್ಲಾಘಿಸಿದ್ದಾರೆ.

'ಸಬ್ ಠೀಕ್ ಹೋ ಜಾಯೇಗಾ': ಕ್ವಾರಂಟೈನ್ ಹಾಡು ಹಾಡಿದ ಶಾರೂಖ್ ಖಾನ್!
ಐ ಫಾರ್ ಇಂಡಿಯಾಗೆ ಶಾರೂಖ್ ಖಾನ್ ಮೊದಲ ಬಾರಿಗೆ ಹಾಡು ಹಾಡಿದ್ದು, ಕ್ವಾರಂಟೈನ್ ಹಿನ್ನೆಲೆ ಸಬ್ ಠೀಕ್ ಹೋ ಜಾಯೇಗಾ ಎಂಬ ಹಾಡನ್ನು ಹಾಡಿದ್ದಾರೆ.

ಲೇಡಿ ಗಾಗಾ ಆಯೋಜಿಸಿರುವ ವರ್ಚುವಲ್ ಕನ್ಸರ್ಟ್‌ನಲ್ಲಿ ಶಾರುಖ್, ಪ್ರಿಯಾಂಕಾ ಪ್ರದರ್ಶನ!
ಲೇಡಿ ಗಾಗಾ ಆಯೋಜಿಸಿರುವ ಒನ್ ವರ್ಲ್ರ್ಡ್ ಟುಗೇದರ್ ಅಟ್ ಹೋಮ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಪ್ರದರ್ಶನ ನೀಡಲಿದ್ದಾರೆ.

ಕೊವಿಡ್-19: ಕ್ವಾರಂಟೈನ್ ಗಾಗಿ ನಾಲ್ಕು ಅಂತಸ್ತಿನ ಕಚೇರಿ ನೀಡಿದ ಶಾರುಖ್ ಖಾನ್
ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಮಹಾಮಾರಿ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿರುವ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಅವರು ಕ್ವಾರಂಟೈನ್ ಗಾಗಿ ತಮ್ಮ ನಾಲ್ಕು ಅಂತಸ್ತಿನ ಕಚೇರಿಯನ್ನೇ ಬಿಟ್ಟುಕೊಟ್ಟಿದ್ದಾರೆ.

ಶಾರುಖ್ ಅವರನ್ನು ಸಿನಿ ಜಗತ್ತಿಗೆ ಪರಿಚಯಿಸಿದ 'ಸರ್ಕಸ್' ಡಿಡಿಯಲ್ಲಿ ಮರುಪ್ರಸಾರ
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರೀಗ ಮತ್ತೊಮ್ಮೆ ಟಿವಿ ಪರದೆ ಮೇಲೆ ಕಾಣಿಸಿಕೊಳ್ಲುತ್ತಿದ್ದಾರೆ! ವಿಷಯವೇನೆಂದರೆ ದೂರದರ್ಶ್ನ ವಾಹಿನಿಯು ಶಾರುಖ್ ನಟನೆಯ ಜೀಜ್ ಮಿರ್ಜಾ ಅವರ 1989ರ ಪ್ರಸಿದ್ದ ಟಿವಿ ಸರಣಿ "ಸರ್ಕಸ್" ಅನ್ನು ಇಂದಿನಿಂದ (ಮಾರ್ಚ್ 28) ಮರುಪ್ರಸಾರ ಮಾಡುತ್ತಿದೆ.

'ನಾನು ಮುಸ್ಲಿಂ, ನನ್ನ ಪತ್ನಿ ಹಿಂದೂ, ಮಕ್ಕಳು ಹಿಂದೂಸ್ತಾನ್: ಶಾರೂಖ್ ಖಾನ್- ವಿಡಿಯೋ ವೈರಲ್
ಧರ್ಮದ ಕುರಿತಂತೆ ಬಾಲಿವುಡ್ ನಟ ಶಾರೂಖ್ ಖಾನ್ ನೀಡಿರುವ ಅಭಿಪ್ರಾಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

'ಇಸ್ಲಾಂ ಧರ್ಮ ಅಷ್ಟು ದುರ್ಬಲವಾಗಿಲ್ಲ, ಶಾರೂಖ್ ತಿಲಕವನ್ನಟ್ಟಿಕೊಂಡಿದ್ದನ್ನು ಸಮರ್ಥಿಸಿದ ಶಬಾನಾ ಆಜ್ಮಿ
ದೀಪಾವಳಿ ಪ್ರಯುಕ್ತ ಹಣೆಗೆ ತಿಲಕವನ್ನಿಟ್ಟುಕೊಂಡಿದ್ದ ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಪೋಟೋ ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.

