Shah Rukh Khan

'ಕುಚ್ ಕುಚ್ ಹೋತಾ ಹೈ' ಹಾಡು ಹೇಳಿ ಅಚ್ಚರಿಗೊಳಿಸಿದ ಮಡಗಾಸ್ಕರ್ ರಕ್ಷಣಾ ಮಂತ್ರಿ!
ವಿದೇಶ

'ಕುಚ್ ಕುಚ್ ಹೋತಾ ಹೈ' ಹಾಡು ಹೇಳಿ ಅಚ್ಚರಿಗೊಳಿಸಿದ ಮಡಗಾಸ್ಕರ್ ರಕ್ಷಣಾ ಮಂತ್ರಿ!

ಮಡಗಾಸ್ಕರ್‌ನ ರಕ್ಷಣಾ ಸಚಿವ ಜನರಲ್ ಲಿಯಾನ್ ಜೀನ್ ರಿಚರ್ಡ್ ರಾಕೋಟೊನಿರಿನಾ ಅವರು ಉತ್ತರ ಬಂದರು ನಗರವಾದ ಆಂಟಿಶಿರಾನಾದಲ್ಲಿ ಬೀಡುಬಿಟ್ಟಿರುವ ನಾಲ್ಕು ಭಾರತೀಯ ನೌಕಾಪಡೆಯ ಹಡಗುಗಳ ಆತಿಥ್ಯ ವಹಿಸಿ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅಚ್ಚರಿ ಎನ್ನುವಂತೆ ಖ್ಯಾತ ಬಾಲಿವುಡ್ ಗೀತೆ 'ಕುಚ್ ಕುಚ್ ಹೋತಾ ಹೈ' ಹಾಡು ಹೇಳಿದ್ದಾರೆ.

ಚುನಾವಣೆಯಲ್ಲಿ ಮೋದಿ ದಿಗ್ವಿಜಯ: ಒಂದು ದಿನ ತಡವಾಗಿ ಶುಭಕೋರಿದ ಶಾರೂಖ್ ಖಾನ್!
ಬಾಲಿವುಡ್

ಚುನಾವಣೆಯಲ್ಲಿ ಮೋದಿ ದಿಗ್ವಿಜಯ: ಒಂದು ದಿನ ತಡವಾಗಿ ಶುಭಕೋರಿದ ಶಾರೂಖ್ ಖಾನ್!

ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಗೆ ಭಾರೀ ಬಹುಮತ ಸಿಕ್ಕಿದ ಹಿನ್ನೆಲೆಯಲ್ಲಿ ವಿಶ್ವದ ಘಟಾನುಘಟಿ ನಾಯಕರು, ಬಾಲಿವುಡ್ ಸೆಲೆಬ್ರಿಟಿಗಳು ಸೇರಿನಾನಾ ಕ್ಷೇತ್ರದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ.

'ಕರೋ ಮತದಾನ್' ಜಾಗೃತಿ ವಿಡಿಯೋ: ಶಾರೂಕ್ ಖಾನ್‌ ಗೆ ಪ್ರಧಾನಿ ಮೋದಿ ಮೆಚ್ಚುಗೆ
ಸ್ವಾರಸ್ಯ

'ಕರೋ ಮತದಾನ್' ಜಾಗೃತಿ ವಿಡಿಯೋ: ಶಾರೂಕ್ ಖಾನ್‌ ಗೆ ಪ್ರಧಾನಿ ಮೋದಿ ಮೆಚ್ಚುಗೆ

ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರೂಕ್‌ ಖಾನ್ ಅವರ ಮತದಾನ ಜಾಗೃತಿ ಮೂಡಿಸುವ ಗೀತೆಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ಲಾಘಿಸಿದ್ದಾರೆ.

ಪಾಕ್ ಕಲಾವಿದರನ್ನು ನಿಷೇಧಿಸಿದರೆ ದೇಶ ಬಿಡ್ತೀನಿ: ಶಾರುಖ್ ಖಾನ್ ಹೇಳಿಕೆಯ ವೈರಲ್ ಸುದ್ದಿ ಸುಳ್ಳು!
ಸಿನಿಮಾ ಸುದ್ದಿ

ಪಾಕ್ ಕಲಾವಿದರನ್ನು ನಿಷೇಧಿಸಿದರೆ ದೇಶ ಬಿಡ್ತೀನಿ: ಶಾರುಖ್ ಖಾನ್ ಹೇಳಿಕೆಯ ವೈರಲ್ ಸುದ್ದಿ ಸುಳ್ಳು!

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿ ಬಳಿಕ ಕೇಂದ್ರ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿತ್ತು.

ಕನ್ನಡದ 'ಕೆಜಿಎಫ್ ಮುಂದೆ ಬಾಲಿವುಡ್ ಜೀರೋ' ಬಾಕ್ಸ್ ಆಫಿಸ್ ಕಲೆಕ್ಷನ್'ನಲ್ಲಿ ತೋಪು!
ಸಿನಿಮಾ ಸುದ್ದಿ

ಕನ್ನಡದ 'ಕೆಜಿಎಫ್ ಮುಂದೆ ಬಾಲಿವುಡ್ ಜೀರೋ' ಬಾಕ್ಸ್ ಆಫಿಸ್ ಕಲೆಕ್ಷನ್'ನಲ್ಲಿ ತೋಪು!

ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಕೆಜಿಎಫ್ ಚಿತ್ರದ ಮುಂದೆ ಬಾಲಿವುಡ್ ತಾರೆ ಶಾರೂಖ್ ಖಾನ್ ನಟನೆಯ ಜಿರೋ ಚಿತ್ರ ಪ್ರೇಕ್ಷಕರನ್ನು ಹೆಚ್ಚಿನ ಮಟ್ಟದಲ್ಲಿ ಸೆಳೆಯುವಲ್ಲಿ ಹಿಂದೆ ಬಿದ್ದಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್

ಬಹುಕೋಟಿ ವೆಚ್ಚದ 'ಮಹಾಭಾರತ'ದಲ್ಲಿ ಕೃಷ್ಣನಾಗಿ ಅಮಿರ್ ಖಾನ್ ಅಭಿನಯ
ಬಾಲಿವುಡ್

ಬಹುಕೋಟಿ ವೆಚ್ಚದ 'ಮಹಾಭಾರತ'ದಲ್ಲಿ ಕೃಷ್ಣನಾಗಿ ಅಮಿರ್ ಖಾನ್ ಅಭಿನಯ

ಮಹಾಭಾರತ ಮಹಾಕಾವ್ಯವನ್ನು ಸಿನಿಮಾ ರೂಪದಲ್ಲಿ ನಿರ್ಮಿಸಲು ನಿರ್ಧರಿಸಿದ್ದ ಖ್ಯಾತ ನಟ ಅಮಿರ್ ಖಾನ್ ಅದನ್ನೀಗ 8 ಭಾಗದಲ್ಲಿ ವೆಬ್ ಅವತರಿಣಿಕೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ...

ಕೆಜಿಎಫ್ ಚಿತ್ರದ ಟ್ರೈಲರ್ ನೋಡಿದ ಶಾರುಖ್ ಖಾನ್ ಹೇಳಿದ್ದೇನು?
ಸಿನಿಮಾ ಸುದ್ದಿ

ಕೆಜಿಎಫ್ ಚಿತ್ರದ ಟ್ರೈಲರ್ ನೋಡಿದ ಶಾರುಖ್ ಖಾನ್ ಹೇಳಿದ್ದೇನು?

ರಾಕಿಂಗ್ ಸ್ಟಾರ್ ಯಶ್‌ ನಟನೆಯ ಬಹುನಿರೀಕ್ಷಿತ 'ಕೆಜಿಎಫ್‌' ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಚಿತ್ರದ ಕುರಿತ ಕುತೂಹಲಕಾರಿ ವಿಚಾರಗಳು ಬಯಲಾಗುತ್ತಿದ್ದು, ಕೆಜಿಎಫ್ ಚಿತ್ರದ ಟ್ರೈಲರ್ ಅನ್ನು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ವೀಕ್ಷಣೆ ಮಾಡಿದ್ದರಂತೆ.

ಪ್ಯಾರಾ ಅಥ್ಲೀಟ್ ಗಳಿಗೆ ವ್ಙೀಲ್ ಚೇರ್ ನೀಡಿದ ಬಾಲಿವುಡ್ ನಟ ಶಾರೂಕ್ ಖಾನ್!
ಕ್ರೀಡೆ

ಪ್ಯಾರಾ ಅಥ್ಲೀಟ್ ಗಳಿಗೆ ವ್ಙೀಲ್ ಚೇರ್ ನೀಡಿದ ಬಾಲಿವುಡ್ ನಟ ಶಾರೂಕ್ ಖಾನ್!

ಅಂತಾರಾಷ್ಚ್ರೀಯ ವಿಶೇಷದಿನಾಚರಣೆ ಅಂಗವಾಗಿ ಬಾಲಿವುಡ್ ನಟ ಶಾರುಕ್ ಖಾನ್ 50 ವ್ಹೀಲ್ ಚೇರ್ ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಶಾರೂಖ್ ಅಭಿನಯದ 'ಝೀರೋ' ಚಿತ್ರದ ಸೆಟ್ ನಲ್ಲಿ ಬೆಂಕಿ ಅವಘಡ
ಬಾಲಿವುಡ್

ಶಾರೂಖ್ ಅಭಿನಯದ 'ಝೀರೋ' ಚಿತ್ರದ ಸೆಟ್ ನಲ್ಲಿ ಬೆಂಕಿ ಅವಘಡ

ಶಾರೂಖ್ ಖಾನ್ ಅಭಿನಯದ "ಝೀರೋ" ಚಿತ್ರದ ಶೂಟಿಂಗ್ ವೇಳೆ ಬೆಂಕಿ ಅನಾಹುತ ಸಂಭವಿಸಿದೆ. ಶೂಟಿಂಗ್ ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಶಾರೂಖ್ ಸೇರಿ ಹಲವು ನಟರು, ತಂತ್ರಜ್ಞರು ಸೆಟ್ ನಲ್ಲಿದ್ದರು.