ಬಾಲಿವುಡ್

ಲೇಡಿ ಗಾಗಾ ಆಯೋಜಿಸಿರುವ ವರ್ಚುವಲ್ ಕನ್ಸರ್ಟ್‌ನಲ್ಲಿ ಶಾರುಖ್, ಪ್ರಿಯಾಂಕಾ ಪ್ರದರ್ಶನ!

ಲೇಡಿ ಗಾಗಾ ಆಯೋಜಿಸಿರುವ ಒನ್ ವರ್ಲ್ರ್ಡ್ ಟುಗೇದರ್ ಅಟ್ ಹೋಮ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಪ್ರದರ್ಶನ ನೀಡಲಿದ್ದಾರೆ.

ಲೇಡಿ ಗಾಗಾ ಆಯೋಜಿಸಿರುವ ವರ್ಚುವಲ್ ಕನ್ಸರ್ಟ್‌ನಲ್ಲಿ ಶಾರುಖ್, ಪ್ರಿಯಾಂಕಾ ಪ್ರದರ್ಶನ!
ಪ್ರಿಯಾಂಕಾ-ಶಾರುಖ್ ಖಾನ್
Published On :

ಲೇಡಿ ಗಾಗಾ ಆಯೋಜಿಸಿರುವ ಒನ್ ವರ್ಲ್ರ್ಡ್ ಟುಗೇದರ್ ಅಟ್ ಹೋಮ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಪ್ರದರ್ಶನ ನೀಡಲಿದ್ದಾರೆ. 

ಈ ಕಾರ್ಯಕ್ರಮ ಭಾನುವಾರ ಬೆಳಗ್ಗೆ 8.30ರ ಸುಮಾರಿಗೆ ಭಾರತದಲ್ಲಿ ನೇರ ಪ್ರಸಾರವಾಗಲಿದೆ. ಕಾರ್ಯಕ್ರಮದಲ್ಲಿ ಎಲ್ಟನ್ ಜಾನ್, ಕ್ರಿಸ್ ಮಾರ್ಟಿನ್, ಪೌಲ್ ಮ್ಯಾಕ್ಟಿನಿ, ಸ್ಟೀವ್ ವಂಡರ್, ಪೈನಿಸ್ಟ್ ಲಾಂಗ್ ಲಾಂಗ್, ಡೇವಿಡ್ ಬೆಕಾಮ್, ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ಪ್ರದರ್ಶನ ನೀಡಿದ್ದಾರೆ. 

ಅಮೆರಿಕನ್ನರು ಈ ಕಾರ್ಯಕ್ರಮವನ್ನು ಎಬಿಸಿ ಮತ್ತು ಸಿಎನ್ಎನ್ ಚಾನಲ್ ಗಳಲ್ಲಿ ವೀಕ್ಷಿಸಬಹುದು. ಅಮೆರಿಕ ಬಿಟ್ಟು ಉಳಿದ ದೇಶದವರು ಯೂಟ್ಯೂಬ್, ಅಮೆಜಾನ್ ಪ್ರೈಮ್ ಇನ್ ಸ್ಟಾಗ್ರಾಮ್, ಫೇಸ್ ಬುಕ್ ನಲ್ಲಿ ನೇರಪ್ರಸಾರದ ಮೂಲಕ ವೀಕ್ಷಿಸಬಹುದು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.