Shah Rukh Khan

ಒಂದೇ ವರ್ಷದಲ್ಲಿ ಭಾರತದ ಅತ್ಯಂತ ಶ್ರೀಮಂತ ನಟ ಶಾರುಖ್ ಖಾನ್ ಆಸ್ತಿಯಲ್ಲಿ 2,500 ಕೋಟಿ ರೂ ನಷ್ಟ!
ಬಾಲಿವುಡ್

ಒಂದೇ ವರ್ಷದಲ್ಲಿ ಭಾರತದ ಅತ್ಯಂತ ಶ್ರೀಮಂತ ನಟ ಶಾರುಖ್ ಖಾನ್ ಆಸ್ತಿಯಲ್ಲಿ 2,500 ಕೋಟಿ ರೂ ನಷ್ಟ!

ಶಾರುಖ್ ಖಾನ್ ಸ್ಟಾರ್‌ಡಮ್ ವಿಷಯದಲ್ಲಿ ಮಾತ್ರವಲ್ಲದೆ ಸಂಪತ್ತಿನ ವಿಷಯದಲ್ಲಿಯೂ ಭಾರತದ ಅಗ್ರ ನಟ. ಇನ್ನು ಹುರುನ್ ಶ್ರೀಮಂತ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಕಳೆದ ವರ್ಷದಂತೆ ಕಿಂಗ್ ಖಾನ್ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿ 2026ರಲ್ಲಿ ಮುಂದಿದ್ದಾರೆ.

'ಶಾರುಖ್ ಖಾನ್‌ಗೆ ಏನಾಯಿತು?': ನಡೆಯಲು ಕಷ್ಟಪಡುತ್ತಿರುವ ಖ್ಯಾತ ನಟ; Video ವೈರಲ್;  ಅಭಿಮಾನಿಗಳಲ್ಲಿ ಆತಂಕ!
ಬಾಲಿವುಡ್

'ಶಾರುಖ್ ಖಾನ್‌ಗೆ ಏನಾಯಿತು?': ನಡೆಯಲು ಕಷ್ಟಪಡುತ್ತಿರುವ ಖ್ಯಾತ ನಟ; Video ವೈರಲ್; ಅಭಿಮಾನಿಗಳಲ್ಲಿ ಆತಂಕ!

ನಿರೀಕ್ಷೆಯಂತೆಯೇ ಶಾರುಖ್ ಖಾನ್ ಟಿ-ಸೀರೀಸ್ ಕಚೇರಿಗೆ ಆಗಮಿಸಿ ಆಶೀರ್ವಾದ ಪಡೆಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ

ರಾಮ ಮಂದಿರ ತೀರ್ಪು ಬಂದಾಗ ಶಾರುಖ್, ಸಲ್ಮಾನ್, ಆಮಿರ್ ಖಾನ್ ಬಳಿ ಕ್ಷಮೆ ಕೇಳಿದ್ದೆ; ಹಿಂದೂವಾಗಿ ನನಗೆ ಅಸಹ್ಯವಾಗಿತ್ತು: ನಟಿ ಸ್ವರಾ ಭಾಸ್ಕರ್
ಬಾಲಿವುಡ್

ರಾಮ ಮಂದಿರ ತೀರ್ಪು ಬಂದಾಗ ಶಾರುಖ್, ಸಲ್ಮಾನ್, ಆಮಿರ್ ಖಾನ್ ಬಳಿ ಕ್ಷಮೆ ಕೇಳಿದ್ದೆ; ಹಿಂದೂವಾಗಿ ನನಗೆ ಅಸಹ್ಯವಾಗಿತ್ತು: ನಟಿ ಸ್ವರಾ ಭಾಸ್ಕರ್

ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಪು ಪ್ರಕಟವಾದ ನಂತರ, ಆಮೀರ್ ಖಾನ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ತಮ್ಮ ಮುಸ್ಲಿಂ ಸ್ನೇಹಿತರಲ್ಲಿ 'ಕ್ಷಮೆ ಕೇಳಿದ್ದಾಗಿ' ನಟಿ ಸ್ವರಾ ಭಾಸ್ಕರ್ ಅವರು ತಿಳಿಸಿದ್ದಾರೆ.

ವಿಮಲ್ ಜಾಹೀರಾತು ಕೇಸ್: ಬಾಲಿವುಡ್ ನಟರಿಗೆ FDA ನೋಟಿಸ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಂಸ್ಥೆ!
ದೇಶ

ವಿಮಲ್ ಜಾಹೀರಾತು ಕೇಸ್: ಬಾಲಿವುಡ್ ನಟರಿಗೆ FDA ನೋಟಿಸ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಂಸ್ಥೆ!

ಪಾನ್ ಮಸಾಲಾ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ಸೋಮವಾರ ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಿತು. ವಿಮಲ್ ಜಾಹೀರಾತಿಗಾಗಿ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಎಫ್‌ಡಿಎ ಹೊರಡಿಸಿದೆ...

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ 'ಮನ್ನತ್' ನಿವಾಸದಲ್ಲಿ 8 ಅಡಿ ಉದ್ದದ ಹಾವಿನ ರಕ್ಷಣೆ! ಮತ್ತೊಂದು ನಾಪತ್ತೆ
ಬಾಲಿವುಡ್

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ 'ಮನ್ನತ್' ನಿವಾಸದಲ್ಲಿ 8 ಅಡಿ ಉದ್ದದ ಹಾವಿನ ರಕ್ಷಣೆ! ಮತ್ತೊಂದು ನಾಪತ್ತೆ

ಶೆಡ್ ಒಂದರ ಕೆಳಗೆ ಎರಡು ಹಾವುಗಳು ಹೆಣೆದುಕೊಂಡಿರುವುದು ಕಂಡುಬಂದಿವೆ. ಬಳಿಕ ಹಾವು ರಕ್ಷಕ ವಿಕ್ಕಿ ದುಬೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವು ಶೋಧ ಕಾರ್ಯವನ್ನು ಕೈಗೊಂಡಿತು.

ಜಂತರ್ ಮಂತರ್ ಪ್ರತಿಭಟನೆಗೆ ಶಾರುಖ್ ಖಾನ್ ಬೆಂಬಲ ಕೊಟ್ರಾ? ವೈರಲ್ Screenshot ಹಿಂದಿನ ಸತ್ಯವೇನು?
ಬಾಲಿವುಡ್

ಜಂತರ್ ಮಂತರ್ ಪ್ರತಿಭಟನೆಗೆ ಶಾರುಖ್ ಖಾನ್ ಬೆಂಬಲ ಕೊಟ್ರಾ? ವೈರಲ್ Screenshot ಹಿಂದಿನ ಸತ್ಯವೇನು?

ಪ್ರತಿಭಟನೆಗೆ ಸಲ್ಮಾನ್ ಖಾನ್, ಆಲಿಯಾ ಭಟ್ ಮತ್ತು ಕರೀನಾ ಕಪೂರ್ ಖಾನ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಬೆಂಬಲ ವ್ಯಕ್ತಪಡಿಸಿದ್ದಾರೆ.

video: ಕರ್ನಾಟಕಕ್ಕೆ ಆಗಮಿಸಿದ ಬಾಲಿವುಡ್ ಸೂಪರ್‌ಸ್ಟಾರ್ Shah Rukh Khan, ಕಾರಣ ಏನು ಗೊತ್ತಾ?
ಬಾಲಿವುಡ್

video: ಕರ್ನಾಟಕಕ್ಕೆ ಆಗಮಿಸಿದ ಬಾಲಿವುಡ್ ಸೂಪರ್‌ಸ್ಟಾರ್ Shah Rukh Khan, ಕಾರಣ ಏನು ಗೊತ್ತಾ?

ಶಾರುಖ್ ಖಾನ್ ಅವರ ಈ ಭೇಟಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದ್ದು, ಅವರು ಭಾಗವಹಿಸಲಿರುವ ಖಾಸಗಿ ಕಾರ್ಯಕ್ರಮದ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿವೆ.

ತಾಳ್ಮೆ ಕಳೆದುಕೊಂಡ ಶಾರುಖ್ ಖಾನ್; ಭಯಭೀತರಾದ ಸೈಫ್, ಪ್ರೀತಿ ಜಿಂಟಾ! ಹಳೆಯ Video ವೈರಲ್
ಬಾಲಿವುಡ್

ತಾಳ್ಮೆ ಕಳೆದುಕೊಂಡ ಶಾರುಖ್ ಖಾನ್; ಭಯಭೀತರಾದ ಸೈಫ್, ಪ್ರೀತಿ ಜಿಂಟಾ! ಹಳೆಯ Video ವೈರಲ್

ಇದರಲ್ಲಿ ಶಾರುಖ್ ಖಾನ್ ಅವರೊಂದಿಗೆ ಪ್ರೀತಿ ಜಿಂಟಾ, ಅರ್ಜುನ್ ರಾಂಪಾಲ್, ಪ್ರಿಯಾಂಕಾ ಚೋಪ್ರಾ ಮತ್ತು ರಾಣಿ ಮುಖರ್ಜಿ ಮತ್ತಿತರರು ಇದ್ದಾರೆ.

ಆಕ್ರೋಶಕ್ಕೆ ಮಣಿದ BCCI: ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ ಕೈಬಿಟ್ಟ KKR
ಕ್ರಿಕೆಟ್

ಆಕ್ರೋಶಕ್ಕೆ ಮಣಿದ BCCI: ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ ಕೈಬಿಟ್ಟ KKR

ನಟ ಶಾರುಖ್ ಖಾನ್ ಒಡೆತನದ KKR ತಂಡಕ್ಕೆ ಬಾಂಗ್ಲಾದೇಶದ ಬೌಲರ್ ಮುಸ್ತಾಫಿಜುರ್ ರೆಹಮಾನ್ ನನ್ನು ತಂಡದಿಂದ ಕೈಬಿಡುವಂತೆ BCCI ಸೂಚಿಸಿದ ಬೆನ್ನಲ್ಲೇ ಮುಸ್ತಾಫಿಜುರ್ ರೆಹಮಾನ್ ಗೆ KKR ಗೇಟ್ ಪಾಸ್ ಕೊಟ್ಟಿದೆ.