Sensex

ಭಾರತೀಯ ಷೇರುಮಾರುಕಟ್ಟೆಯಲ್ಲಿ ಕರಡಿ ಓಟ: ಸೆನ್ಸೆಕ್ಸ್ 900 ಅಂಕ ನಷ್ಟ
ಇಸ್ರೇಲ್-ಗಾಜಾ, ಉಕ್ರೇನ್-ರಷ್ಯಾ ಯುದ್ಧ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆಯ ನಡುವೆಯೇ ಗುರುವಾರ ಭಾರತೀಯ ಷೇರುಮಾರುಕಟ್ಟೆ ಕರಡಿ ಹಿಡಿತಕ್ಕೆ ಸಿಲುಕಿದ್ದು, ಸೆನ್ಸೆಕ್ಸ್ ಬರೊಬ್ಬರಿ 900 ಅಂಕಗಳ ನಷ್ಟ ಅನುಭವಿಸಿದೆ.

ಅಮೆರಿಕದ ಫಿಚ್ ಕ್ರೆಡಿಟ್ ರೇಟಿಂಗ್ ಇಳಿಕೆ ಎಫೆಕ್ಟ್: ದೇಶಿ ವಹಿವಾಟಿನಲ್ಲಿ ಸೆನ್ಸೆಕ್ಸ್ 900 ಅಂಕ ಕುಸಿತ
ಅಮೆರಿಕದ ಫಿಚ್ ಕ್ರೆಡಿಟ್ ರೇಟಿಂಗ್ ಇಳಿಕೆ ಎಫೆಕ್ಟ್ ಜಾಗತಿಕ ಮಾರುಕಟ್ಟೆ ವ್ಯತಿರಿಕ್ತ ಪರಿಣಾಮ ಬೀರಿದ್ದು ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 900ಕ್ಕೂ ಹೆಚ್ಚು ಅಂಕಗಳ ಇಳಿಕೆ ದಾಖಲಿಸಿದೆ.

ಷೇರು ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ದಾಖಲೆ: 65,000 ದಾಟಿದ ಸೆನ್ಸೆಕ್ಸ್, 129 ಅಂಕ ಜಿಗಿತ ಕಂಡ ನಿಫ್ಟಿ!
ಷೇರು ಮಾರುಕಟ್ಟೆಯಲ್ಲಿ ಸತತ ನಾಲ್ಕನೇ ದಿನವೂ ಏರಿಕೆ ಮುಂದುವರೆದಿದ್ದು ಮುಂಬೈ ಷೇರುಪೇಟೆ ಸೂಚ್ಯಂಕ(ಬಿಎಸ್‌ಇ) ಸೆನ್ಸೆಕ್ಸ್ 449 ಅಂಕಗಳೊಂದಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟ 65,000ಕ್ಕೆ ತಲುಪಿದೆ.

ಮೊದಲ ಬಾರಿ 64,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಸಾರ್ವಕಾಲಿಕ ದಾಖಲೆ
ಭಾರತೀಯ ಷೇರು ಮಾರುಕಟ್ಟೆ ಬುಧವಾರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದು, ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ ದಾಖಲೆಯ 64,000 ಅಂಕಗಳ ಗಡಿ ದಾಟಿದೆ ಮತ್ತುನಿಫ್ಟಿ 19,000 ಮಟ್ಟವನ್ನು ದಾಟಿದೆ.

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸೆನ್ಸೆಕ್ಸ್: 63,500 ಅಂಕಗಳ ಗಡಿ ದಾಟಿದ ಸಂವೇದಿ ಸೂಚ್ಯಂಕ, ಐಟಿಸಿ ಸೇರಿ 8 ಸಂಸ್ಥೆಗಳ ಷೇರು ಮೌಲ್ಯ ಏರಿಕೆ
ಮಹತ್ವದ ಬೆಳವಣಿಗೆಯಲ್ಲಿ ಇಂದು ಭಾರತೀಯ ಷೇರುಮಾರುಕಟ್ಟೆ ದಿನದ ವಹಿವಾಟು ಆರಂಭದಲ್ಲಿಯೇ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ್ದು, ಸೆನ್ಸೆಕ್ಸ್ 63,500 ಅಂಕಗಳ ಗಡಿ ದಾಟಿ ವ್ಯವಹಾರ ನಡೆಸುತ್ತಿದೆ.

ಮಾರುಕಟ್ಟೆ ಮೌಲ್ಯಮಾಪನ: 8 ಕಂಪನಿಗಳು ಕಳೆದುಕೊಂಡ ಮೌಲ್ಯ 1.17 ಲಕ್ಷ ಕೋಟಿ!
ಕಳೆದ ಒಂದು ವಾರದ ಈಕ್ವಿಟಿ ಟ್ರೆಂಡ್ ನಲ್ಲಿನ ಮಾರುಕಟ್ಟೆ ಮೌಲ್ಯಮಾಪನದಲ್ಲಿ 10 ಮೌಲ್ಯಯುತ ಸಂಸ್ಥೆಗಳ ಪೈಕಿ 8 ಸಂಸ್ಥೆಗಳು ಒಟ್ಟು 1,17,493.78 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿವೆ.

ವಿತ್ತೀಯ ವರ್ಷದ ಕೊನೆಯ ದಿನ; ಸೆನ್ಸೆಕ್ಸ್ 1 ಸಾವಿರ ಅಂಕ ಏರಿಕೆ
ವಿತ್ತೀಯ ವರ್ಷದ ಕೊನೆಯ ದಿನೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದ್ದು, ಸೆನ್ಸೆಕ್ಸ್ 1 ಸಾವಿರ ಅಂಕ ಏರಿಕೆ ಕಂಡಿದೆ.

ಹಣದುಬ್ಬರ ಭೀತಿ: ಸತತ 4ನೇ ದಿನವೂ ಷೇರು ಮಾರುಕಟ್ಟೆ ಕುಸಿತ; ಸೆನ್ಸೆಕ್ಸ್ 927 ಅಂಕ ಕುಸಿತ
ಜಾಗತಿಕ ಹಣದುಬ್ಬರ ಭೀತಿಯ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಸತತ ನಾಲ್ಕನೇ ದಿನವೂ ಕುಸಿತ ಕಂಡಿದ್ದು, ಸೆನ್ಸೆಕ್ಸ್ 927 ಅಂಕ ಕುಸಿತಗೊಂಡಿದೆ.

ಸೆನ್ಸೆಕ್ಸ್ ನ್ನು ಮಕಾಡೆ ಮಲಗಿಸಿದ ಕೋವಿಡ್ ಆತಂತ!
ಜಾಗತಿಕ ಮಟ್ಟದಲ್ಲಿ ಮತ್ತೆ ಸದ್ದು ಮಾಡುತ್ತಿರುವ ಕೊರೋನಾ ಸುದ್ದಿ ಸೆನ್ಸೆಕ್ಸ್ ಮೇಲೆ ಪರಿಣಾಮ ಉಂಟುಮಾಡಿದೆ.

