Sensex

GST ಮಹತ್ತರ ಬದಲಾವಣೆ: ಸೆನ್ಸೆಕ್ಸ್, ನಿಫ್ಟಿ ಏರಿಕೆ
56 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯು ಜಿಎಸ್‌ಟಿ ದರಗಳನ್ನು ಶೇ. 5 ಮತ್ತು ಶೇ. 18 ರ ಎರಡು ಸ್ಲ್ಯಾಬ್‌ಗಳಿಗೆ ತರ್ಕಬದ್ಧಗೊಳಿಸಲು ನಿರ್ಧರಿಸಿದ ನಂತರ ಶೇ. 12 ಮತ್ತು ಶೇ. 28 ದರಗಳನ್ನು ವಿಲೀನಗೊಳಿಸಲಾಯಿತು.

ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನ ಭಾಷಣ..: ವಾರದ ಆರಂಭ ಸೆನ್ಸೆಕ್ಸ್ 1000 ಅಂಕ ಏರಿಕೆ
ಆಟೋ, ಗ್ರಾಹಕ ವಿವೇಚನೆ ಮತ್ತು ಗ್ರಾಹಕ ಬಾಳಿಕೆ ಬರುವ ವಸ್ತುಗಳ ಷೇರುಗಳು ಈಕ್ವಿಟಿ ಮಾರುಕಟ್ಟೆಯಲ್ಲಿ ಏರುಗತಿಗೆ ಕಾರಣವಾಗಿದೆ.

ಪಹಲ್ಗಾಮ್ ದಾಳಿ ನಂತರ ಭೌಗೋಳಿಕ ರಾಜಕೀಯ ಅಸ್ಥಿರತೆ: ಸೆನ್ಸೆಕ್ಸ್ 1,000 ಕ್ಕೂ ಹೆಚ್ಚು ಅಂಕ ಕುಸಿತ
ಮಂಗಳವಾರದ ಭಯೋತ್ಪಾದಕ ದಾಳಿಯ ಮಧ್ಯೆ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಬಗ್ಗೆ ಕಳವಳಗಳು ಮಾರುಕಟ್ಟೆಯ ಭಾವನೆಯ ಮೇಲೆ ಪರಿಣಾಮ ಬೀರಿವೆ ಎಂದು ತಜ್ಞರು ಹೇಳಿದ್ದಾರೆ.

ಭಾರತೀಯ ಷೇರುಮಾರುಕಟ್ಟೆಯಲ್ಲಿ 'ರಕ್ತಪಾತ': ಸೆನ್ಸೆಕ್ಸ್ 4,000 ಅಂಕ ಕುಸಿತ, ಹೂಡಿಕೆದಾರರು ದಿಗ್ಭ್ರಾಂತ!
ಬಿಎಸ್‌ಇ ಸೆನ್ಸೆಕ್ಸ್ 4000 ಅಂಕಗಳ ಕುಸಿತದೊಂದಿಗೆ ವಹಿವಾಟು ಆರಂಭಿಸಿದ್ದರೆ, 1,160 ಅಂಕಗಳಷ್ಟು ನಷ್ಟದೊಂದಿಗೆ ದಿನದ ವಹಿವಾಟು ಶುರು ಮಾಡಿದೆ. ಈ ಮೂಲಕ 10 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.

ಷೇರುಮಾರುಕಟ್ಟೆ ಮೇಲೆ ಅಮೆರಿಕದ ಸುಂಕದ ಬೆದರಿಕೆ: ಸತತ ನಾಲ್ಕನೇ ದಿನವೂ ಸೆನ್ಸೆಕ್, ನಿಫ್ಟಿ ಕುಸಿತ!
ಸೆನ್ಸೆಕ್ಸ್ ಇಂದು ಶೇ.0.70 ರಷ್ಟು ಅಂದರೆ 548.39 ಅಂಶಕಗಳ ಕುಸಿತದೊಂದಿಗೆ ವಾರದ ಕನಿಷ್ಠ 77,311.80 ಅಂಕಗಳಿಗೆ ಸ್ಥಿರವಾಯಿತು. ದಿನದ ಮಧ್ಯೆ 753.3 ಅಂಕ ಅಥವಾ ಶೇ. 0.96 ರೊಂದಿಗೆ 77. 106.89 ರಷ್ಟಿತ್ತು.

Trump trade tariffs: ಭಾರತೀಯ ಷೇರುಮಾರುಕಟ್ಟೆಯಲ್ಲಿ 'ರಕ್ತಪಾತ'; ಸೆನ್ಸೆಕ್ಸ್ 1,235 ಅಂಕ ಕುಸಿತ, 7 ಲಕ್ಷ ಕೋಟಿ ರೂ ನಷ್ಟ!
ಇಂದಿನ ಅತ್ಯಂತ ಏರಿಳಿತದ ವಹಿವಾಟಿನ ಅಂತ್ಯದಲ್ಲಿ, BSE ಸೂಚ್ಯಂಕ ಸೆನ್ಸೆಕ್ಸ್ 1,235 ಪಾಯಿಂಟ್‌ಗಳು ಅಥವಾ ಶೇಕಡಾ 1.60 ರಷ್ಟು ಭಾರಿ ಕುಸಿತದೊಂದಿಗೆ 75,838ಕ್ಕೆ ಮುಕ್ತಾಯವಾಯಿತು.

ಅದಾನಿ ಪ್ರಕರಣ ಬೆನ್ನಲ್ಲೇ ಪುಟಿದೆದ್ದ ಷೇರು ಮಾರುಕಟ್ಟೆ: 5 ತಿಂಗಳಲ್ಲಿ ಸೆನ್ಸೆಕ್ಸ್, ನಿಫ್ಟಿ ದೊಡ್ಡ ಜಿಗಿತ; ಹೂಡಿಕೆದಾರರಲ್ಲಿ ಸಂತಸ!
ಎಸ್‌ಬಿಐ, ಐಟಿಸಿ, ಟೈಟಾನ್, ಟಿಸಿಎಸ್, ರಿಲಯನ್ಸ್, ಬಜಾಜ್ ಫೈನಾನ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್ ಶೇರುಗಳು ಶೇ.3ಕ್ಕಿಂತ ಹೆಚ್ಚಿನ ಲಾಭದೊಂದಿಗೆ ಮುಕ್ತಾಯಗೊಂಡವು. ನಿಫ್ಟಿಯಲ್ಲಿನ 92 ಕಂಪನಿಗಳ ಷೇರುಗಳು ಇಂದು ಅಪ್ಪರ್ ಸರ್ಕ್ಯೂಟ್ ಅನ್ನು ಮುಟ್ಟಿವೆ.

ಅಮೆರಿಕಾ ಆರೋಪ: Adani Group ಷೇರು ಮೌಲ್ಯ ಶೇ.23ರಷ್ಟು ಕುಸಿತ; 2.8 ಲಕ್ಷ ಕೋಟಿ ರೂ ನಷ್ಟ!
ಭಾರತದ ಈಕ್ವಿಟಿ ಮಾರುಕಟ್ಟೆ ಮಾನದಂಡವಾದ ಎನ್‌ಎಸ್‌ಇ ನಿಫ್ಟಿ ಗುರುವಾರ 0.71% ರಷ್ಟು ಕಸಿದಿದ್ದು, ಬಿಎಸ್‌ಇ ಸೆನ್ಸೆಕ್ಸ್ ಶೇ.0.51% ರಷ್ಟು ಸೂಚ್ಯಂಕ ಕುಸಿದಿದೆ.

Indian Stock Market: Trump Effect; ಸೆನ್ಸೆಕ್ಸ್ ಭಾರಿ ಕುಸಿತ, Nifty 284 ಅಂಕ ಇಳಿಕೆ
ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಕ್ತಾಯದ ಬೆನ್ನಲ್ಲೇ ಇಂದು ಭಾರತೀಯ ಷೇರುಮಾರುಕಟ್ಟೆ ಭಾರಿ ಪ್ರಮಾಣದಲ್ಲಿ ಕುಸಿದಿದ್ದು, ಸೆನ್ಸೆಕ್ಸ್ 836.34 ಅಂಕಗಳಷ್ಟು ಕುಸಿದು 79,541.79 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

