Sensex

ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆ; ಸೆನ್ಸೆಕ್ಸ್ 500 ಅಂಕಗಳಷ್ಟು ಕುಸಿತ
ಅಮೆರಿಕಾದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ...

ಟ್ರಂಪ್, ಹಿಲರಿ ನಡುವೆ ತೀವ್ರ ಪೈಪೋಟಿ; ಸೆನ್ಸೆಕ್ಸ್, ರುಪಾಯಿ ಮೌಲ್ಯ ಕುಸಿತ
ಭಾರತೀಯ ಷೇರುಮಾರುಕಟ್ಟೆ ಮೇಲೂ ಅಮೆರಿಕ ಅಧ್ಯಕ್ಷೀಯ ಚುನಾವಣೆ ಭಾರಿ ಪರಿಣಾಮ ಬೀರುತ್ತಿದ್ದು, ಅತ್ತ ಹಿಲರಿ ಕ್ಲಿಂಟನ್ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ಪೈಪೋಟಿ ತೀವ್ರ ವಾಗುತ್ತಿದ್ದಂತೆಯೇ ಇತ್ತ ಸೆನ್ಸೆಕ್ಸ್ 350 ಅಂಕಗಳ ಕುಸಿತಕಂಡಿದೆ.

ಬ್ಯಾಂಕಿಂಗ್ ಕ್ಷೇತ್ರದ ಕ್ವಾರ್ಟರ್ ವರದಿ; 200 ಅಂಕ ಏರಿಕೆ ಕಂಡ ಸೆನ್ಸೆಕ್ಸ್
ಬ್ಯಾಂಕಿಂಗ್ ಕ್ಷೇತ್ರದ ಕ್ವಾರ್ಟರ್ ವರದಿ ಹೊರಬೀಳುತ್ತಿದ್ದಂತೆಯೇ ಸೆನ್ಸೆಕ್ಸ್ 200 ಅಂಕಗಳ ಏರಿಕೆ ಕಂಡಿದ್ದು, ನಿಫ್ಟಿ ಕೂಡ 54 ಅಂಕಗಳ ಏರಿಕೆ ಕಂಡಿದೆ.

ಅಮೆರಿಕದಲ್ಲಿ ದರ ಹೆಚ್ಚಳ ಭೀತಿ: ಸೆನ್ಸೆಕ್ಸ್ 439 ಅಂಕ ಕುಸಿತ
ಅಮೆರಿಕದಲ್ಲಿ ದರ ಹೆಚ್ಚಳ ಭೀತಿ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಭಾರಿ ಕುಸಿತಕಂಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 439...

ಅಮೆರಿಕದಲ್ಲಿ ದರ ಹೆಚ್ಚಳ ಭೀತಿ; ಭಾರತೀಯ ಷೇರು ಮಾರುಕಟ್ಟೆ ಕುಸಿತ
ಅಮೆರಿಕದಲ್ಲಿ ದರ ಹೆಚ್ಚಳ ಭೀತಿ ನಡುವೆಯೇ ಭಾರತೀಯ ಷೇರುಮಾರುಕಟ್ಟೆ ಕುಸಿತಕಂಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 500 ಅಂಕಗಳ ಕುಸಿತ ಕಂಡಿದೆ.

ಜಾಗತಿಕ ಷೇರು ಮಾರಾಟ: ಮುಂಬೈ ಸೆನ್ಸೆಕ್ಸ್ 546 ಅಂಕ ದಿಢೀರ್ ಕುಸಿತ
ಸೋಮವಾರ ಮುಂಬೈ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ದಿಢೀರನೆ 546 ಅಂಕ ಕುಸಿದು...

ಷೇರುಮಾರುಕಟ್ಟೆಯಲ್ಲಿ ಮುಂದುವರೆದ ಗೂಳಿ ಓಟ: 9 ತಿಂಗಳ ಗರಿಷ್ಠ ಮಟ್ಟಕ್ಕೆ ಸೆನ್ಸೆಕ್ಸ್
ಬ್ರೆಕ್ಸಿಟ್ ಪತನಾನಂತರ ಸತತ ಏರಿಕೆ ಕಾಣುತ್ತಿರುವ ಭಾರತೀಯ ಷೇರುಮಾರುಕಟ್ಟೆ ವಾರದ ಮೊದಲ ವಹಿವಾಟಿನ ದಿನದಲ್ಲೇ ಏರಿಕೆ ಕಾಣುವ ಮೂಲಕ ಹೂಡಿಕೆದಾರರಲ್ಲಿ ಹರ್ಷ ಮೂಡಿಸಿದೆ.

ಬ್ರೆಕ್ಸಿಟ್ ಬಳಿಕ ಏರಿಕೆಯತ್ತ ಮುಖ ಮಾಡಿದ ಸೆನ್ಸೆಕ್ಸ್; 215 ಅಂಕಗಳ ಏರಿಕೆ
ಬ್ರಿಟನ್ ನ ಬ್ರೆಕ್ಸಿಟ್ ಜನಮತದ ಬಳಿಕ ತೀವ್ರ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಚೇತರಿಕೆಯತ್ತ ಮುಖಮಾಡಿದ್ದು, ಸತತ ಆರನೇ ಬಾರಿಗೆ ಸೆನ್ಸೆಕ್ಸ್ ಏರಿಕೆ ಕಂಡಿದೆ..

ಬ್ರೆಕ್ಸಿಟ್ ಎಫೆಕ್ಟ್: ಪಾತಾಳಕ್ಕಿಳಿದ ಪೌಂಡ್ಸ್ ಮೌಲ್ಯ, ಅಗ್ಗವಾಯ್ತು ಬ್ರಿಟನ್, ಯೂರೋಪ್ ಪ್ರವಾಸ
ಬ್ರೆಕ್ಸಿಟ್ ಫಲಿತಾಂಶದ ನಂತರ ಬ್ರಿಟನ್ ಕರೆನ್ಸಿ ಪೌಂಡ್ ನ ಮೌಲ್ಯ ಪಾತಾಳಕ್ಕಿಳಿದ ಪರಿಣಾಮ ಬ್ರಿಟನ್ ಹಾಗೂ ಯೂರೋಪ್ ಗೆ ಬೆಳೆಸುವ ಪ್ರಯಾಣ ದರ ಅಗ್ಗವಾಗಲಿದೆ...

