science and technology

ಹಿರಿಯ ವಿಜ್ಞಾನಿ, ಪದ್ಮ ವಿಭೂಷಣ ಪುರಸ್ಕೃತ ಪ್ರೊಫೆಸರ್ ಯಶ್ ಪಾಲ್ ಸಿಂಗ್ ನಿಧನ
ಖ್ಯಾತ ಹಿರಿಯ ವಿಜ್ಞಾನಿ, ಪದ್ಮ ವಿಭೂಷಣ ಪುರಸ್ಕೃತ ಪ್ರೊಫೆಸರ್ ಯಶ್ ಪಾಲ್ ಸಿಂಗ್ ಅವರು ಸೋಮವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಸಾಂಕ್ರಾಮಿಕ ರೋಗ ತಡೆಗೆ 2 ಕೋಟಿ ಸೊಳ್ಳೆ ಬಿಟ್ಟ ಗೂಗಲ್!
ಖ್ಯಾತ ಸರ್ಚ್ ಎಂಜಿನ್ ಗೂಗಲ್ ತನ್ನ ಸಹಭಾಗಿತ್ವದ ಸಂಸ್ಥೆ ಮೂಲಕ ಅಮೆರಿಕದಲ್ಲಿ ಬರೊಬ್ಬರಿ 2 ಕೋಟಿ ಸೊಳ್ಳೆಗಳನ್ನು ವಾತಾವರಣಕ್ಕೆ ಬಿಡುವುದಾಗಿ ಹೇಳಿಕೊಂಡಿದೆ...

ಸೆಲ್ಫಿ ವಿಡಿಯೋ ರವಾನಿಸಿದ ಜಿಎಸ್ ಎಲ್ ವಿ ಮಾರ್ಕ್ 3!
ಸೋಮವಾರ ನಭಕ್ಕೆ ಜಿಗಿದ್ದಿದ್ದ ಭಾರತದ ಅತೀ ದೊಡ್ಡ ಉಡಾವಣಾ ವಾಹಕ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ನ ಸೆಲ್ಫಿ ವಿಡಿಯೋವನ್ನು ಇಸ್ರೋ ಬಿಡುಗಡೆ ಮಾಡಿದ್ದು, ಜಿಸ್ಯಾಟ್ 19 ಉಪಗ್ರಹವನ್ನು ಹೊತ್ತು ನಭಕ್ಕೆ ಹಾರಿದ ಜಿಎಸ್ ಎಲ್ ಮಾರ್ಕ್ 3 ನೌಕೆಯ ಇಡೀ ಪ್ರಕ್ರಿಯೆ ವಿಡಿಯೋದಲ್ಲಿ ದಾಖಲಾಗಿದೆ.

ನಾಸಾ ಗಗನಯಾತ್ರಿಗಳ ಪಟ್ಟಿಯಲ್ಲಿ ಮತ್ತೋರ್ವ ಭಾರತೀಯ!
ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾದ 12 ಮಂದಿಯ ಗಗನಯಾತ್ರಿಗಳ ತಂಡದಲ್ಲಿ ಭಾರತೀಯ ವ್ಯಕ್ತಿಯೊಬ್ಬರು ಸ್ಥಾನ ಸಂಪಾದಿಸುವ ಮೂಲಕ ಮತ್ತೊಮ್ಮೆ ದೇಶದ ಗೌರವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸುವಂತೆ ಮಾಡಿದ್ದಾರೆ.

ಇಸ್ರೋ ಐತಿಹಾಸಿಕ ಸಾಧನೆ: ಪ್ರಧಾನಿ ಮೋದಿ, ರಾಷ್ಟ್ರಪತಿ ಫ್ರಣಬ್ ಮುಖರ್ಜಿ ಶುಭಾಶಯ!
ಜಿಎಸ್ ಎಲ್ ವಿ ಮಾರ್ಕ್ 3 ಬೃಹತ್ ಉಡಾವಣಾ ನೌಕೆಯ ಮೂಲಕ ಜಿಸ್ಯಾಟ್ 19 ಬೃಹತ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶುಭಾಶಯ ತಿಳಿಸಿದ್ದಾರೆ.

ಇಸ್ರೋ ದಾಖಲೆ: ಮೊದಲ ಪ್ರಯತ್ನದಲ್ಲೇ ಜಿಎಸ್ಎಲ್ವಿ ಮಾರ್ಕ್ 3 ಉಡಾವಣೆ ಯಶಸ್ವಿ
ಜಿಎಸ್ ಎಲ್ ವಿ ಮಾರ್ಕ್ 3 ಉಡಾವಣಾ ವಾಹಕದ ಮೂಲಕ ಜಿಸ್ಯಾಟ್ 19 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿ ಇಸ್ರೋ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಇಸ್ರೋ ಮೈಲಿಗಲ್ಲು: ಬಹು ನಿರೀಕ್ಷಿತ ಜಿಎಸ್ಎಲ್ವಿ ಮಾರ್ಕ್ 3 ಉಡಾವಣೆ ಯಶಸ್ವಿ
ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಪ್ರಮುಖ ಮೈಲಿಗಲ್ಲು ಎಂದೇ ಹೇಳಲಾಗುತ್ತಿದ್ದ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಅನ್ನು ಸೋಮವಾರ ಸಂಜೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಜಿಎಸ್ ಎಲ್ ವಿ ಮಾರ್ಕ್ 3 ಉಡಾವಣೆ: ಇಸ್ರೋ ವಿಜ್ಞಾನಿಗಳ ಮನದಲ್ಲಿ ದುಗುಡ!
ಇಡೀ ಜಗತ್ತೇ ಭಾರತ್ತದತ್ತ ಮುಖ ಮಾಡಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಉಡಾವಣೆಗೆ ಸಜ್ಜಾಗಿರುವಂತೆಯೇ ವಿಜ್ಞಾನಿಗಳ ಮನದಲ್ಲಿ ಮಾತ್ರ ದುಗುಡವೊಂದು ಮನೆ ಮಾಡಿದಂತಿದೆ.

ವಿಶ್ವವನ್ನೇ ಬೆಚ್ಚಿ ಬೀಳಿಸಿದ ಸೈಬರ್ ದಾಳಿ ಹಿಂದೆ ಉತ್ತರ ಕೊರಿಯಾ ಕೈವಾಡ?
ವಿಶ್ವಾದ್ಯಂತದ ಸುಮಾರು 150ಕ್ಕೂ ಅಧಿಕ ದೇಶಗಳ ಸುಮಾರು ಎರಡು ಲಕ್ಷ ಕಂಪ್ಯೂಟರ್ ಗಳ ಮೇಲೆ ದಾಳಿ ಮಾಡಿರುವ ವನ್ನಾ ಕ್ರೈ ರಾನ್ ಸಮ್ ವೇರ್ ದಾಳಿಯ ಹಿಂದೆ ಉತ್ತರ ಕೊರಿಯಾದ ಕೈವಾಡವಿದೆ ಎಂದು ಶಂಕಿತಸಲಾಗುತ್ತಿದೆ.

