science and technology

ಭಾರತದಲ್ಲೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ: ಇಸ್ರೋ ಅಧ್ಯಕ್ಷ ಕೆ.ಶಿವನ್
ಪ್ರಪಂಚದ ಇತರೆ ದೇಶಗಳಂತೆ ಭಾರತದಲ್ಲಿಯೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶದ ಬಾಗಿಲು ತೆರೆಯಲಾಗಿದ್ದು, ರಾಕೆಟ್ ಮತ್ತು ಉಪಗ್ರಹ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ.

ಜಿಐ ಸ್ಯಾಟ್ ಉಪಗ್ರಹ ಉಡಾವಣೆ ತಾಂತ್ರಿಕ ಕಾರಣ ನೀಡಿ ಮುಂದೂಡಿದ ಇಸ್ರೋ
ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಾಳೆ ಸಂಜೆ ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಬೇಕಿದ್ದ ಜಿಯೋ ಇಮೇಜಿಂಗ್ ಉಪಗ್ರಹ ಜಿಐ ಸ್ಯಾಟ್ ೧ ಪ್ರಕ್ರಿಯೆಯನ್ನು ತಾಂತ್ರಿಕ ಕಾರಣದಿಂದ ಮುಂದೂಡಲಾಗಿದೆ ಅಧಿಕೃತವಾಗಿ ತಿಳಿಸಿದೆ.

'ತೋಳ ಗ್ರಹಣ': ಇಂದು ವರ್ಷದ ಮೊದಲ ಚಂದ್ರಗ್ರಹಣ
2020 ರ ಮೊದಲ ಚಂದ್ರ ಗ್ರಹಣ ಇಂದು ಸಂಭವಿಸಲಿದ್ದು, ಇಂದು ರಾತ್ರಿ 2.42 ರವರೆಗೂ ಚಂದ್ರಗ್ರಹಣ ಗೋಚರವಾಗಲಿದೆ.

ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 'ಕಪ್ಪುಕುಳಿ'ಯ ಮೊದಲ ಚಿತ್ರ ಬಿಡುಗಡೆ
ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲು ಎಂಬಂತೆ ವಿಜ್ಞಾನಿಗಳಿಗೆ ಚಿದಂಬರ ರಹಸ್ಯವಾಗಿದ್ದ ಕಪ್ಪುಕುಳಿಯ ಚಿತ್ರವನ್ನು ತೆಗೆಯುವಲ್ಲಿ ಕೊನೆಗೂ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

ನಿದ್ರೆ ಮಾಡೋಕೂ 13 ಲಕ್ಷ ರೂ ಸಂಬಳ ನೀಡುತ್ತಂತೆ ನಾಸಾ.., ಆದ್ರೆ ಕಂಡೀಷನ್ಸ್ ಅಪ್ಲೈ!
ಕೆಲಸ ಮಾಡುವ ವೇಳೆ ನಿದ್ರೆ ಮಾಡಿ ಸಾಕಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ಆದರೆ ನಿದ್ರೆ ಮಾಡೋದೇ ಕೆಲಸವಾದ್ರೆ.. ಅದೂ ಅದಕ್ಕೆ ಲಕ್ಷ ಲಕ್ಷ ಸಂಬಳವಿದ್ರೆ..!

ಸುಳ್ಳು ಸುದ್ದಿಗೆ ಬ್ರೇಕ್; ಫಾರ್ವರ್ಡ್ ಮಸೇಜ್ ಗಳ ಕಡಿತಗೊಳಿಸಿದ ವಾಟ್ಸಪ್
ಖ್ಯಾತ ಮೆಸೆಜಿಂಗ್ ಜಾಲತಾಣ ವಾಟ್ಸಪ್ ಸುಳ್ಳು ಸುದ್ದಿಗಳು ಮತ್ತು ಗಾಸಿಪ್ ಗಳನ್ನು ನಿಯಂತ್ರಿಸಲು ಪ್ರಮುಖ ನಿರ್ಣಯವೊಂದನ್ನು ಕೈಗೊಂಡಿದ್ದು, ಫಾರ್ವರ್ಡ್ ಮಸೇಜ್ ಗಳ ಸಂಖ್ಯೆಯನ್ನು ಕಡಿತಗೊಳಿಸಿದೆ.

ವಿಶ್ವಾದ್ಯಂತ 77 ಕೋಟಿ ಇಮೇಲ್ ವಿಳಾಸ, 2.1 ಕೋಟಿ ಪಾಸ್ವರ್ಡ್ ಲೀಕ್!
ಇಂಟರ್ನೆಟ್ ಇತಿಹಾಸದಲ್ಲೇ ವಿಶ್ವದ ಅತೀ ದೊಡ್ಡ ಆನ್ ಲೈನ್ ಭದ್ರತಾ ಮಾಹಿತಿ ಸೋರಿಕೆಯಾಗಿದ್ದು, ವಿಶ್ವಾದ್ಯಂತ ಸುಮಾರು 77 ಕೋಟಿ ಇಮೇಲ್ ವಿಳಾಸ ಮತ್ತು 2.1 ಕೋಟಿ ಪಾಸ್ವರ್ಡ್ ಲೀಕ್ ಆಗಿವೆ ಎಂದು ಹೇಳಲಾಗುತ್ತಿದೆ.

ಇಂದು ವರ್ಷದ ಮೊದಲ ಸೂರ್ಯಗ್ರಹಣ; ಜಪಾನ್ ನಲ್ಲಿ ಗೋಚರ, ಭಾರತಕ್ಕಿಲ್ಲ ಆತಂಕ
ಹೊಸ ವರ್ಷದ ಆರಂಭದಲ್ಲೇ ಇಂದು ಮೊದಲ ಸೂರ್ಯಗ್ರಹಣ ಸಂಭವಿಸಿದ್ದು, ಜಪಾನ್ ದೇಶದಲ್ಲಿ ಗ್ರಹಣ ಗೋಚರವಾಗಿದೆ.

ಅತಿ ಭಾರದ ಜಿಸ್ಯಾಟ್ 11 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭ
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದು, ದೇಶದ ಇತಿಹಾಸದಲ್ಲೇ ಅತ್ಯಂತ ಭಾರದ ಉಪಗ್ರಹ ಎಂದೇ ಕರೆಯಲಾಗುತ್ತಿರುವ ಜಿಸ್ಯಾಟ್ 11 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.

