SBI

ಉದ್ಯಮಿ ವಿಜಯ್‌ ಮಲ್ಯರಿಂದ ಸಾಲ ವಸೂಲಾತಿ: 792 ಕೋಟಿ ರೂ. ಮೌಲ್ಯದ ಷೇರು ಮಾರಾಟ!
ವಾಣಿಜ್ಯ

ಉದ್ಯಮಿ ವಿಜಯ್‌ ಮಲ್ಯರಿಂದ ಸಾಲ ವಸೂಲಾತಿ: 792 ಕೋಟಿ ರೂ. ಮೌಲ್ಯದ ಷೇರು ಮಾರಾಟ!

ಉದ್ಯಮಿ ವಿಜಯ್‌ ಮಲ್ಯ ಅವರಿಗೆ ಸೇರಿದ 792 ಕೋಟಿ ರೂ. ಮೌಲ್ಯದ ಷೇರುಗಳನ್ನು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಶುಕ್ರವಾರ ಮಾರಾಟ ಮಾಡಿದ್ದು ವಿಜಯ ಮಲ್ಯ ಅವರಿಂದ ಬರಬೇಕಾಗಿರುವ ಒಟ್ಟು ಸಾಲದ ಬಾಕಿಯಲ್ಲಿ ಶೇ.81 ಮರು ವಸೂಲಾದಂತಾಗಿದೆ.

ತೈಲೋತ್ಪನ್ನಗಳ ಬೆಲೆ ಹೆಚ್ಚಳದ ಕಾರಣ ದಿನಸಿ, ಆರೋಗ್ಯದ ಮೇಲೆ ಖರ್ಚು ಕಡಿಮೆ ಮಾಡಿದ ಜನತೆ: ಎಸ್ ಬಿಐ ಆರ್ಥಿಕ ತಜ್ಞರು!
ವಾಣಿಜ್ಯ

ತೈಲೋತ್ಪನ್ನಗಳ ಬೆಲೆ ಹೆಚ್ಚಳದ ಕಾರಣ ದಿನಸಿ, ಆರೋಗ್ಯದ ಮೇಲೆ ಖರ್ಚು ಕಡಿಮೆ ಮಾಡಿದ ಜನತೆ: ಎಸ್ ಬಿಐ ಆರ್ಥಿಕ ತಜ್ಞರು!

ಕೋವಿಡ್ ಸಂಕಷ್ಟದ ನಡುವೆಯೇ ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ಹೆಚ್ಚಳದಿಂದಾಗಿ ಜನತೆಯ ಆರ್ಥಿಕ ಮುಗ್ಗಟ್ಟು ಹೆಚ್ಚಳವಾಗಿದ್ದು, ಜನರು ಆರೋಗ್ಯ ಮತ್ತು ದಿನಸಿಯಂತಹ ಅಗತ್ಯ ವಸ್ತುಗಳ ಮೇಲಿನ ಖರ್ಚನ್ನು ಕಡಿಮೆ ಮಾಡಿದ್ದಾರೆ ಎಂದು ಎಸ್‌ಬಿಐ ಅರ್ಥಶಾಸ್ತ್ರಜ್ಞರು ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ.

ದೇಶದ ಆರ್ಥಿಕ ಬೆಳವಣಿಗೆ ಪ್ರಮಾಣವನ್ನು ಶೇ.10.4ಕ್ಕೆ ಕಡಿತಗೊಳಿಸಿದ ಎಸ್ ಬಿಐ!
ವಾಣಿಜ್ಯ

ದೇಶದ ಆರ್ಥಿಕ ಬೆಳವಣಿಗೆ ಪ್ರಮಾಣವನ್ನು ಶೇ.10.4ಕ್ಕೆ ಕಡಿತಗೊಳಿಸಿದ ಎಸ್ ಬಿಐ!

ಸತತ ಮೂರನೇ ದಿನವೂ ಜಾಗತಿಕ ಕೊರೋನಾ ಸೋಂಕಿತ ರಾಷ್ಟ್ರಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ಅನೇಕ ರಾಜ್ಯಗಳು ನಿರ್ಬಂಧ ವಿಧಿಸಿರುವಂತೆಯೇ, ಪ್ರಸಕ್ತ ವರ್ಷದ ದೇಶದ ಆರ್ಥಿಕ ಬೆಳವಣಿಗೆ ಪ್ರಮಾಣದ ಮುನ್ಸೂಚನೆಯನ್ನು ಎಸ್ ಬಿಐ ಈ ಹಿಂದೆ ಅಂದಾಜಿಸಿದಂತೆ  ಶೇ. 11 ರಿಂದ ಶೇ. 10. 4 ಕ್ಕೆ  ಇಳಿಕೆ ಮಾಡಿದೆ.

ಗೃಹ ಸಾಲದ ದರದಲ್ಲಿ 25 ಬಿಪಿಎಸ್ ರಿಯಾಯಿತಿ ಘೋಷಿಸಿದ ಎಸ್ ಬಿಐ 
ವಾಣಿಜ್ಯ

ಗೃಹ ಸಾಲದ ದರದಲ್ಲಿ 25 ಬಿಪಿಎಸ್ ರಿಯಾಯಿತಿ ಘೋಷಿಸಿದ ಎಸ್ ಬಿಐ 

ದೇಶದ ಅತಿ ದೊಡ್ಡ ಲೆಂಡರ್ ಎಸ್ ಬಿಐ ಗೃಹ ಸಾಲದ ದರದಲ್ಲಿ 25 ಬಿಪಿ ಎಸ್ ರಿಯಾಯಿತಿ ಘೋಷಿಸಿದೆ. 

ವಾಹನ, ಗೃಹ, ಚಿನ್ನ, ವೈಯಕ್ತಿಕ ಸಾಲದ ಮೇಲೆ ಎಸ್ ಬಿಐ ಆಕರ್ಷಕ ಆಫರ್ ಘೋಷಣೆ
ವಾಣಿಜ್ಯ

ವಾಹನ, ಗೃಹ, ಚಿನ್ನ, ವೈಯಕ್ತಿಕ ಸಾಲದ ಮೇಲೆ ಎಸ್ ಬಿಐ ಆಕರ್ಷಕ ಆಫರ್ ಘೋಷಣೆ

ಭಾರತದ ಅತಿ ದೊಡ್ಡ ಬ್ಯಾಂಕ್ ಎಸ್ ಬಿಐ ತನ್ನ ರಿಟೇಲ್ ಗ್ರಾಹಕರಿಗೆ ವಿವಿಧ ಸಾಲಗಳ ಮೇಲೆ ಆಕರ್ಷಕ ಆಫರ್ ಗಳನ್ನು ಘೋಷಿಸಿದೆ. 

ಅ.1 ರಿಂದ ಚಾಲನಾ ಪರವಾನಗಿ, ಎಸ್ ಬಿಐ ನ ಹೊಸ ನಿಯಮಗಳು ಜಾರಿಗೆ: ವಿವರಗಳು ಹೀಗಿವೆ 
ದೇಶ

ಅ.1 ರಿಂದ ಚಾಲನಾ ಪರವಾನಗಿ, ಎಸ್ ಬಿಐ ನ ಹೊಸ ನಿಯಮಗಳು ಜಾರಿಗೆ: ವಿವರಗಳು ಹೀಗಿವೆ 

ಅಕ್ಟೋಬರ್ 1 ರಿಂದ ಚಾಲನಾ ಪರವಾನಗಿ ಹಾಗೂ ಎಸ್ ಬಿಐ ನ ಹೊಸ ನಿಯಮಗಳು ಜಾರಿಗೆ ಬರಲಿವೆ. 

ಉದ್ಯೋಗ ನಷ್ಟ? ವೇತನ ಕಡಿತವಾಗ್ತಿದ್ಯಾ: ಸಾಲದ ಭಾರ ಇಳಿಸಲು ಎಸ್ ಬಿಐ ಚಿಂತನೆ 
ದೇಶ

ಉದ್ಯೋಗ ನಷ್ಟ? ವೇತನ ಕಡಿತವಾಗ್ತಿದ್ಯಾ: ಸಾಲದ ಭಾರ ಇಳಿಸಲು ಎಸ್ ಬಿಐ ಚಿಂತನೆ 

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಕಾರ್ಪೊರೇಟ್ ಹಾಗೂ ರಿಟೇಲ್ ಸಾಲಗಳಿಗೆ ಅನ್ವಯಿಸುವಂತಹ ಒಂದಷ್ಟು ನಿಯಮಾವಗಳಿಗಳನ್ನು ಘೋಷಣೆ ಮಾಡಿದೆ. 

ಎಸ್ ಬಿಐ ಗ್ರಾಹಕರೆ ಗಮನಿಸಿ 18 ರಿಂದ ವಿತ್ ಡ್ರಾಗೆ ಹೊಸ ನಿಯಮ
ವಾಣಿಜ್ಯ

ಎಸ್ ಬಿಐ ಗ್ರಾಹಕರೆ ಗಮನಿಸಿ 18 ರಿಂದ ವಿತ್ ಡ್ರಾಗೆ ಹೊಸ ನಿಯಮ

ದೇಶದ  ಅತಿದೊಡ್ಡ ಬ್ಯಾಂಕ್ ಜಾಲ ಹೊಂದಿರುವ ಎಸ್ ಬಿಐ ದೇಶದ ಎಲ್ಲಾ  ಎಟಿಎಂಗಳಲ್ಲಿ ಒಟಿಪಿ ಆಧಾರಿತ ನಗದು ಹಿಂಪಡೆಯುವಿಕೆ ಹೊಸ ಪದ್ದತಿ, ನಿಯಮ ಇದೇ  18 ರಿಂದ ಜಾರಿಗೆ ಬರಲಿದೆ. 

ಭಾರತದ ಜಿಡಿಪಿ ಮೊದಲ ತ್ರೈಮಾಸಿಕದಲ್ಲಿ 16.5% ರಷ್ಟು ಕುಸಿತ! 
ವಾಣಿಜ್ಯ

ಭಾರತದ ಜಿಡಿಪಿ ಮೊದಲ ತ್ರೈಮಾಸಿಕದಲ್ಲಿ 16.5% ರಷ್ಟು ಕುಸಿತ! 

ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.16.5 ರಷ್ಟು ಕುಸಿತ ಕಾಣಲಿದೆ ಎಂದು ಸ್ಟೇಟ್ ಬ್ಯಾಂಕ್ ನ ಸಂಶೋಧನಾ ವರದಿ ಇಕೋವ್ರಾಪ್ ಅಂದಾಜಿಸಿದೆ.