SBI

ಮೊದಲ ತ್ರೈಮಾಸಿಕದಲ್ಲಿ ಎಸ್ ಬಿಐಗೆ 4,189 ಕೋಟಿ ರೂ.ನಿವ್ವಳ ಲಾಭ
ವಾಣಿಜ್ಯ

ಮೊದಲ ತ್ರೈಮಾಸಿಕದಲ್ಲಿ ಎಸ್ ಬಿಐಗೆ 4,189 ಕೋಟಿ ರೂ.ನಿವ್ವಳ ಲಾಭ

ಕೆಟ್ಟ ಸಾಲಗಳು ಇಳಿಮುಖವಾದ ಕಾರಣ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 81% ರಷ್ಟು ನಿವ್ವಳ ಲಾಭ ಕಂಡಿದೆ.

4ನೇ ತ್ರೈಮಾಸಿಕದಲ್ಲಿ ಎಸ್ ಬಿಐ ಲಾಭ 4 ಪಟ್ಟು ಏರಿಕೆ! 
ವಾಣಿಜ್ಯ

4ನೇ ತ್ರೈಮಾಸಿಕದಲ್ಲಿ ಎಸ್ ಬಿಐ ಲಾಭ 4 ಪಟ್ಟು ಏರಿಕೆ! 

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಚ್ 2019-20ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಬರೊಬ್ಬರಿ ನಾಲ್ಕು ಪಟ್ಟು ಆದಾಯ ಹೆಚ್ಚಿಸಿಕೊಂಡಿದೆ. 

411 ಕೋಟಿ ರೂ. ಸಾಲ ಮರುಪಾವತಿಸದೆ ವಂಚಕರು ದೇಶದಿಂದ ಪರಾರಿ, 4 ವರ್ಷದ ಬಳಿಕ ದೂರು ದಾಖಲಿಸಿದ ಎಸ್ ಬಿಐ
ವಾಣಿಜ್ಯ

411 ಕೋಟಿ ರೂ. ಸಾಲ ಮರುಪಾವತಿಸದೆ ವಂಚಕರು ದೇಶದಿಂದ ಪರಾರಿ, 4 ವರ್ಷದ ಬಳಿಕ ದೂರು ದಾಖಲಿಸಿದ ಎಸ್ ಬಿಐ

ಆರು ಬ್ಯಾಂಕುಗಳ ಒಕ್ಕೂಟಕ್ಕೆ 411 ಕೋಟಿ ರೂಪಾಯಿ ವಂಚನೆ ಆರೋಪದ ಮೇಲೆ ಇತ್ತೀಚಿಗೆ ರಾಮ್ ದೇವ್ ಇಂಟರ್ ನ್ಯಾಷನಲ್ ನ ಮೂವರ ಪ್ರವರ್ತಕರ ಮೇಲೆ ಸಿಬಿಐ ದೂರು ದಾಖಲಿಸಿಕೊಂಡಿದೆ

ಎಸ್‌ಬಿಐಗೆ 173 ಕೋಟಿ ರೂ ವಂಚಿಸಿದ ದೆಹಲಿ ಮೂಲದ ಕಂಪನಿ
ದೇಶ

ಎಸ್‌ಬಿಐಗೆ 173 ಕೋಟಿ ರೂ ವಂಚಿಸಿದ ದೆಹಲಿ ಮೂಲದ ಕಂಪನಿ

ಇಡೀ ದೇಶ ಮಾರಕ ಕೊರೋನಾ ವೈರಸ್ ಲಾಕ್ ಡೌನ್ ನಿಂದ ತತ್ತರಿಸುತ್ತಿದ್ದರೆ ಅತ್ತ ದೆಹಲಿ ಮೂಲದ ಕಂಪನಿ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಬಹುಕೋಟಿ ವಂಚಿಸಿದ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ.

ಉಳಿತಾಯ ಖಾತೆ ಮೇಲಿನ ಬಡ್ಡಿದರ 25, ಎಂಸಿಎಲ್ ಆರ್ 35 ಬೇಸಿಸ್ ಪಾಯಿಂಟ್ ಇಳಿಸಿದ ಎಸ್ ಬಿಐ
ವಾಣಿಜ್ಯ

ಉಳಿತಾಯ ಖಾತೆ ಮೇಲಿನ ಬಡ್ಡಿದರ 25, ಎಂಸಿಎಲ್ ಆರ್ 35 ಬೇಸಿಸ್ ಪಾಯಿಂಟ್ ಇಳಿಸಿದ ಎಸ್ ಬಿಐ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಧಿ ಆಧಾರಿತ ಸಾಲ ದರದ ಕನಿಷ್ಠ ವೆಚ್ಚ(ಎಂಸಿಎಲ್ ಆರ್)ವನ್ನು 35 ಬೇಸಿಸ್ ಪಾಯಿಂಟ್ ನಷ್ಟು ಕಡಿತ ಮಾಡಿದೆ. ಒಂದು ವರ್ಷದ ಎಂಸಿಎಲ್ಆರ್ ಈ ತಿಂಗಳ 10ರಿಂದ ಜಾರಿಗೆ ಬರಲಿದೆ.

ಪ್ರತಿ ಷೇರಿನ ಬೆಲೆ 10 ರೂ. ನಂತೆ ಯೆಸ್ ಬ್ಯಾಂಕ್ ನ 725 ಕೋಟಿ ಷೇರು ಖರೀದಿಸಲಿರುವ ಎಸ್ ಬಿಐ!
ವಾಣಿಜ್ಯ

ಪ್ರತಿ ಷೇರಿನ ಬೆಲೆ 10 ರೂ. ನಂತೆ ಯೆಸ್ ಬ್ಯಾಂಕ್ ನ 725 ಕೋಟಿ ಷೇರು ಖರೀದಿಸಲಿರುವ ಎಸ್ ಬಿಐ!

ಪ್ರತಿ ಷೇರಿನ ಬೆಲೆ 10 ರೂ. ನಂತೆ ಯೆಸ್ ಬ್ಯಾಂಕಿನ 725 ಕೋಟಿ ಷೇರುಗಳನ್ನು ಖರೀದಿಸುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಂದು ಹೇಳಿದೆ

ಖಾತೆದಾರರಿಗೆ ಶಾಕ್! ಉಳಿತಾಯ ಖಾತೆಗಳ ಬಡ್ಡಿದರವನ್ನು ಶೇ.3ಕ್ಕಿಳಿಸಿದ ಎಸ್‌ಬಿಐ 
ವಾಣಿಜ್ಯ

ಖಾತೆದಾರರಿಗೆ ಶಾಕ್! ಉಳಿತಾಯ ಖಾತೆಗಳ ಬಡ್ಡಿದರವನ್ನು ಶೇ.3ಕ್ಕಿಳಿಸಿದ ಎಸ್‌ಬಿಐ 

 ದೇಶದ ಅತಿದೊಡ್ಡ ಬ್ಯಾಂಕುಗಳಲ್ಲಿ ಒಂದಾದ ಎಸ್‌ಬಿಐ  ತನ್ನೆಲ್ಲಾ ಉಳಿತಾಯ ಬ್ಯಾಂಕ್ (ಎಸ್‌ಬಿ) ಖಾತೆಗಳ ಬಡ್ಡಿದರವನ್ನು ಶೇಕಡಾ 3ಕ್ಕೆ ಕಡಿತಮಾಡಿದೆ. ಇದು ಬ್ಯಾಂಕಿನ  ಇದು 44.51 ಕೋಟಿ ಖಾತೆದಾರರ ಮೇಲೆ ಪರಿಣಾಮ ಬೀರುತ್ತದೆ. ಇಷ್ಟು ಅಲ್ಲದೆ ಎಸ್‌ಬಿ ಖಾತೆಗಳಲ್ಲಿ ಕನಿಷ್ಠ ನಗದು ಕಾಯ್ದುಕೊಳ್ಳುವ  ಅವಶ್ಯಕತೆಯನ್ನೂ ಬ್ಯಾಂಕ್ ಮನ್ನಾ ಮಾಡಿದೆ. 'ಗ್ರಾಹಕರ ಹಿತ' ವನ್ನು ಗಮ

ಯೆಸ್ ಬ್ಯಾಂಕ್'ನ ಪುನರುಜ್ಜೀವನಕ್ಕೆ ಕರಡು ಯೋಜನೆ ಸಿದ್ಧವಾಗಿದೆ: ಎಸ್'ಬಿಐ ಅಧ್ಯಕ್ಷ ರಜನೀಶ್ ಕುಮಾರ್
ದೇಶ

ಯೆಸ್ ಬ್ಯಾಂಕ್'ನ ಪುನರುಜ್ಜೀವನಕ್ಕೆ ಕರಡು ಯೋಜನೆ ಸಿದ್ಧವಾಗಿದೆ: ಎಸ್'ಬಿಐ ಅಧ್ಯಕ್ಷ ರಜನೀಶ್ ಕುಮಾರ್

ಯೆಸ್ ಬ್ಯಾಂಕ್'ನ ಪುನರುಜ್ಜೀವನಕ್ಕೆ ಕರಡು ಯೋಜನೆ ಸಿದ್ಧವಾಗಿದ್ದು, ಅದನ್ನು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಹೂಡಿಕೆ ಮತ್ತು ಕಾನೂನು ತಜ್ಞರು ಪರಿಶೀಲಿಸುತ್ತಿದ್ದಾರೆಂದು ಎಸ್'ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಅವರು ಶನಿವಾರ ಹೇಳಿದ್ದಾರೆ. 

ಎಸ್ ಬಿಐನಿಂದ 2,400 ಕೋಟಿ ರೂ.ಗೆ ಯೆಸ್ ಬ್ಯಾಂಕ್ ನ ಶೇ. 49ರಷ್ಟು ಷೇರು ಖರೀದಿ ಸಾಧ್ಯತೆ: ಆರ್ ಬಿಐ 
ವಾಣಿಜ್ಯ

ಎಸ್ ಬಿಐನಿಂದ 2,400 ಕೋಟಿ ರೂ.ಗೆ ಯೆಸ್ ಬ್ಯಾಂಕ್ ನ ಶೇ. 49ರಷ್ಟು ಷೇರು ಖರೀದಿ ಸಾಧ್ಯತೆ: ಆರ್ ಬಿಐ 

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ವಲಯದ ಯೆಸ್ ಬ್ಯಾಂಕ್ ನ ಪುನಾರಚನೆಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ಶುಕ್ರವಾರ ಪ್ರಸ್ತಾವಿತ ಯೋಜನೆಯೊಂದನ್ನು ಪ್ರಕಟಿಸಿದ್ದು, ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ), ಯೆಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವ ಬಗ್ಗೆ ಉತ್ಸಾಹ ತೋರಿದೆ ಎಂದು ತಿಳಿಸಿದೆ.