Sanjiv Goenka
IPL 2026: ಸಂಜೀವ್ ಗೋಯೆಂಕಾ ಒಡೆತನದ LSG ತಂಡಕ್ಕೆ 'ಐಡೆಂಟಿಟಿ'ಯೇ ಇಲ್ಲ ಎಂದ ಭಾರತದ ಮಾಜಿ ಆಟಗಾರ
ಲಕ್ನೋ ಸೂಪರ್ ಜೈಂಟ್ಸ್ ತಂಡವು ಒಂದು ತಂಡವಾಗಿ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದರ ಬಗ್ಗೆ ತನಗೆ ವಿಶ್ವಾಸವಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ LSG ಇನ್ನೂ ಯುವ ತಂಡವಾಗಿದೆ.
'ರಿಷಭ್ ಪಂತ್ ಮೇಲೆ ನನಗೆ ವಿಶ್ವಾಸವಿದೆ': ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ LSG ಸೋಲಿಗೆ ಸಂಜೀವ್ ಗೋಯೆಂಕಾ ಪ್ರತಿಕ್ರಿಯೆ!
ಗೋಯೆಂಕಾ ಮೈದಾನದಲ್ಲಿಯೇ ರಿಷಭ್ ಪಂತ್ ಮತ್ತು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದವು.

LSG ತಂಡಕ್ಕೆ ಸಂಕಷ್ಟ?: ಡೆಲ್ಲಿ ವಿರುದ್ಧ ಸೋಲಿನ ನಂತರ ರಿಷಭ್ ಪಂತ್, ಸಂಜೀವ್ ಗೋಯೆಂಕಾ ನಡುವೆ ತೀವ್ರ ಚರ್ಚೆ
ಎಲ್ಎಸ್‌ಜಿ ಪರ ಮೊದಲ ಪಂದ್ಯವನ್ನಾಡಿದ ಅನುಭವಿ ವೇಗಿ ಮೊಹಮ್ಮದ್ ಶಮಿ, ಮೊದಲ ಎಸೆತದಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್‌ನ ಕೆಎಲ್ ರಾಹುಲ್ ಮತ್ತು ಪ್ರಿನ್ಸ್ ಯಾದವ್ ಎರಡು ಪ್ರಮುಖ ವಿಕೆಟ್ ಕಬಳಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.

IPL 2026: ಯಾರ್ ಮೇಲಾದ್ರೂ 5 ಸಾವಿರ ರೂ ಹೂಡಿಕೆ ಮಾಡಿ ನೋಡಿ; LSG ಮಾಲೀಕರ ಕುರಿತು Mohammed Shami ಹೇಳಿಕೆ ವೈರಲ್!
2024ರಲ್ಲಿ ಕೆಎಲ್ ರಾಹುಲ್ ಮತ್ತು 2025ರಲ್ಲಿ ರಿಷಬ್ ಪಂತ್ ಜೊತೆಗಿನ ವಾಗ್ವಾದ ಬಳಿಕವಂತೂ ಸಂಜೀವ್ ಗೊಯೆಂಕಾ ವಿರುದ್ಧ ಅಭಿಮಾನಿಗಳು ಆಕ್ರೋಶವನ್ನೇ ವ್ಯಕ್ತಪಡಿಸಿದ್ದರು.

RCB, RR ಮಾರಾಟ: LSG ಮಾಲೀಕ ಸಂಜೀವ್ ಗೋಯೆಂಕಾರನ್ನು 'ವಿದೂಷಕ' ಎಂದು ಕರೆದ ಲಲಿತ್ ಮೋದಿ; ವಿವಾದ ಸೃಷ್ಟಿ
ಇದಕ್ಕೂ ಮೊದಲು, ಫ್ರಾಂಚೈಸಿಗಳ ದಾಖಲೆಯ ಮಾರಾಟಕ್ಕೆ ಗೋಯೆಂಕಾ ಪ್ರತಿಕ್ರಿಯಿಸಿ ಲೀಗ್ ಆಡಳಿತದ ಬಗ್ಗೆ ಮುಖ್ಯವಾಗಿ ಜಯ್ ಶಾ ಅವರ ಉಲ್ಲೇಖ ಮಾಡಿದ್ದರು.

India vs England: Rishabh Pant ಬ್ಯಾಕ್ ಟು ಬ್ಯಾಕ್ ಶತಕ; LSG ಮಾಲೀಕ Sanjiv Goenka ಹೇಳಿದ್ದೇನು?
2ನೇ ಇನ್ನಿಂಗ್ಸ್ ನಲ್ಲಿ ಭಾರತದ ಪರ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಿಷಬ್ ಪಂತ್ 140 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 15 ಬೌಂಡರಿಗಳ ನೆರವಿನಿಂದ 118 ರನ್ ಕಲೆಹಾಕಿದರು.

Digvesh Rathi: 5 ಎಸೆತಗಳಲ್ಲಿ 5 ವಿಕೆಟ್ ಪಡೆದ LSG ಸ್ಟಾರ್; ಮಾಲೀಕ Sanjiv Goenka ಹೇಳಿದ್ದೇನು? Video ನೋಡಿ
ಮತ್ತೆ ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ದಿಗ್ವೇಶ್ ರಾಠಿ ಮೂಲಕ ಮತ್ತೆ ಐಪಿಎಲ್ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

IPL 2025: ತಂಡದಲ್ಲಿ ಬದಲಾವಣೆಗೆ ಮುಂದಾದ LSG ಮಾಲೀಕ ಸಂಜೀವ್ ಗೋಯೆಂಕಾ; ಜಹೀರ್ ಖಾನ್ ಔಟ್?
ರಿಷಭ್ ಪಂತ್ ನಾಯಕತ್ವದಲ್ಲಿ LSG 14 ಪಂದ್ಯಗಳಲ್ಲಿ ಕೇವಲ 6 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದ ಮೂಲಕ ಈ ಆವೃತ್ತಿಯಲ್ಲಿ ಅಭಿಯಾನವನ್ನು ಮುಗಿಸಿತು.

IPL 2025: ಪ್ಲೇಆಫ್ ರೇಸ್‌ನಿಂದ ಹೊರಬಿದ್ದ LSG; ಸಂದೇಶ ಹಂಚಿಕೊಂಡ ಮಾಲೀಕ ಸಂಜೀವ್ ಗೋಯೆಂಕಾ!
ಐಪಿಎಲ್ ಇತಿಹಾಸದಲ್ಲಿಯೇ ದುಬಾರಿ ಬೆಲೆಗೆ ಖರೀದಿಸಲಾದ ರಿಷಭ್ ಪಂತ್ ಆ ಆವೃತ್ತಿಯಲ್ಲಿ ಕಳಪೆ ಫಾರ್ಮ್‌ನಲ್ಲಿದ್ದಾರೆ. ಈ ಬೆನ್ನಲ್ಲೇ ಮಂಗಳವಾರ ಗೋಯೆಂಕಾ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

