Sanjiv Goenka

IPL 2025: ತವರಿನಲ್ಲೇ ಸಂಜೀವ್ ಗೋಯೆಂಕಾ ತಂಡಕ್ಕೆ ಮುಖಭಂಗ; ಪಂಜಾಬ್ಗೆ 2ನೇ ಗೆಲುವು!
ಪಿಬಿಕೆಎಸ್ 16.2 ಓವರ್‌ಗಳಲ್ಲಿ ಸುಲಭವಾಗಿ ಬೆನ್ನಟ್ಟಿತು. ಪ್ರಭ್ಸಿಮ್ರನ್ ಸಿಂಗ್ (34 ಎಸೆತಗಳಲ್ಲಿ 69) ಮತ್ತು ಶ್ರೇಯಸ್ ಅಯ್ಯರ್ (30 ಎಸೆತಗಳಲ್ಲಿ ಅಜೇಯ 52) ಅರ್ಧಶತಕ ಬಾರಿಸಿದರು.

IPL 2025: 'ಜಗಳ ಮಾಡಿಲ್ಲಪ್ಪಾ..'; ಸೋಲಿನ ಬಳಿಕ Rishabh Pant ಜೊತೆ ಚರ್ಚೆ; ಸ್ಪಷ್ಟನೆ ಕೊಟ್ಟ LSG ಮಾಲೀಕ Sanjiv Goenka!
ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸುಲಭ ಗೆಲುವು ಸಾಧಿಸುವ ಹಂತದಲ್ಲಿತ್ತು. ಆದರೆ ಅಶುತೋಷ್ ಶರ್ಮಾ ಮತ್ತು ವಿಪ್ರಜ್ ನಿಗಮ್ ತಮ್ಮ ವೀರಾವೇಶದ ಬ್ಯಾಟಿಂಗ್ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಎಲ್‌ಎಸ್‌ಜಿ ಗೆಲುವನ್ನು ಡೆಲ್ಲಿಯತ್ತ ವರ್ಗಾಯಿಸಿ 1 ವಿಕೆಟ್ ರೋಚಕ ಜಯ ಸಾಧಿಸಿದರು.

ಲಕ್ನೋ ಸೂಪರ್ ಜೈಂಟ್ಸ್ ಕ್ಯಾಪ್ಟನ್ ಆಗಿ ರಿಷಬ್ ಪಂತ್ ನೇಮಕ; 'ಅತ್ಯುತ್ತಮ ಆಟಗಾರ' ಎಂದ LSG ಮಾಲೀಕ ಸಂಜೀವ್ ಗೋಯೆಂಕಾ
ಪಂತ್ ಅವರನ್ನು ಖರೀದಿಸಲು ಆರಂಭದಲ್ಲಿ ಎಲ್‌ಎಸ್‌ಜಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಬಿಡ್ಡಿಂಗ್ ವಾರ್ ನಡೆದಿತ್ತು.

The Calm After The Storm: ಕೆಎಲ್ ರಾಹುಲ್ ಗೆ ಔತಣಕೂಟದ ಬೆನ್ನಲ್ಲೇ, ಲಕ್ನೋ ಫ್ರಾಂಚೈಸಿ ವಿರುದ್ಧ ಪತ್ನಿ Cryptic ಪೋಸ್ಟ್!
ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಮತ್ತು ಮಾಲೀಕ ಸಂಜೀವ್ ಗೊಯಂಕಾ ನಡುವಿನ ಸಂಘರ್ಷಕ್ಕೆ ಔಣತಣಕೂಟದ ಮೂಲಕ ತೆರೆ ಬಿದ್ದಿದೆಯಾದರೂ, ಮೈದಾನದಲ್ಲಿ ಪತಿಗಾದ ಅಪಮಾನವನ್ನು ಮಾತ್ರ ರಾಹುಲ್ ಪತ್ನಿ ಹಾಗೂ ನಟಿ ಅಥಿಯಾ ಶೆಟ್ಟಿ ಮರೆತಂತೆ ಕಾಣುತ್ತಿಲ್ಲ.

ಅವಮಾನಕ್ಕೆ ಸನ್ಮಾನ: ಭೋಜನಕ್ಕೆ ಕೆಎಲ್ ರಾಹುಲ್ ಆಹ್ವಾನಿಸಿದ LSG ಮಾಲೀಕ ಸಂಜೀವ್ ಗೋಯೆಂಕಾ; ಫೋಟೋ ವೈರಲ್
ಲಖನೌ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರು ನಾಯಕ ಕೆಎಲ್ ರಾಹುಲ್ ಮೇಲೆ ಕ್ಯಾಮೆರಾಗಳ ಮುಂದೆಯೇ ನಿಂದಿಸುವ ಮೂಲಕ ಅವಮಾನಿಸಿದ್ದರು. ಈ ಘಟನೆ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿತ್ತು.

400 ಕೋಟಿ ರೂ ಲಾಭ ಪಡೀತಿದ್ರೂ.. ನಿಮಗೇನು ಸಮಸ್ಯೆ?: KL Rahul ಮೇಲೆ ಎಗರಾಡಿದ ಲಕ್ನೋ ಮಾಲೀಕ Sanjiv Goenka ವಿರುದ್ಧ ಸೆಹ್ವಾಗ್ ಕಿಡಿ!
ಹಾಲಿ ಐಪಿಎಲ್ ಟೂರ್ನಿಯಲ್ಲಿ ಪಂದ್ಯದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ವಿರುದ್ಧ ಮೈದಾನದಲ್ಲಿ ಏರುದನಿಯಲ್ಲಿ ಮಾತನಾಡಿದ್ದ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ವಿರುದ್ದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕಿಡಿಕಾರಿದ್ದಾರೆ.

IPL 2024: ಕೆ.ಎಲ್. ರಾಹುಲ್ ವಿರುದ್ಧ ರೇಗಾಟ; ಗೋಯಂಕ ವರ್ತನೆಗೆ ಮೊಹಮ್ಮದ್ ಶಮಿ ಕಿಡಿ
ಸಾರ್ವಜನಿಕವಾಗಿ, ಟಿ. ವಿ. ಕ್ಯಾಮರಾಗಳ ಮುಂದೆಯೇ ಕನ್ನಡಿಗ, ಟೀಂ ಇಂಡಿಯಾ ಆಟಗಾರ ಕೆ. ಎಲ್. ರಾಹುಲ್ ವಿರುದ್ಧ ರೇಗಾಡಿದ ಲಖನೌ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ ಗೋಯಂಕ ಅವರ ವರ್ತನೆಯನ್ನು ವೇಗಿ ಮೊಹಮ್ಮದ್ ಖಂಡಿಸಿದ್ದಾರೆ.

