Sanjiv Goenka

IPL 2025: ಕಡಿಮೆ ರನ್ ಗಳಿಸಿ Rishab pant ಔಟ್; LSG ಮಾಲೀಕ Sanjiv Goenka ಹತಾಶೆ!
ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಮೊದಲು ಬೌಲಂಗ್ ಆಯ್ಕೆ ಮಾಡಿಕೊಂಡಿತು

Tirupati: ತಿಮ್ಮಪ್ಪನಿಗೆ 3.63 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಸಮರ್ಪಿಸಿದ ಸಂಜೀವ್ ಗೋಯೆಂಕಾ!
ಆರ್‌ಪಿ-ಸಂಜೀವ್ ಗೋಯೆಂಕಾ ಗ್ರೂಪ್‌ನ ಅಧ್ಯಕ್ಷ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ (LSG) ಮಾಲೀಕ ಸಂಜೀವ್ ಗೋಯೆಂಕಾ ಅವರು ಪವಿತ್ರ ತಿರುಮಲ ತಿರುಪತಿ ದೇವಸ್ಥಾನ (TTD) ದೇವಸ್ಥಾನಕ್ಕೆ ಸುಮಾರು 3.63 ಕೋಟಿ ಮೌಲ್ಯದ ಚಿನ್ನದ ಆಭರಣಗಳನ್ನು ಸಮರ್ಪಿಸಿದ್ದಾರೆ.
IPL 2025: ಚಿನ್ನಸ್ವಾಮಿಯಲ್ಲಿ ಕಾಂತಾರ ಸ್ಟೈಲ್ ಸಂಭ್ರಮಾಚರಣೆ; ಏಕನಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡ ಕೆಎಲ್ ರಾಹುಲ್!
ಐಪಿಎಲ್ 2024ನೇ ಆವೃತ್ತಿಯ ಆರಂಭದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಲ್‌ಎಸ್‌ಜಿ ಪಂದ್ಯವೊಂದರಲ್ಲಿ ಹೀನಾಯ ಸೋಲು ಕಂಡ ನಂತರ ಫ್ರಾಂಚೈಸಿಯ ಮಾಲೀಕ ಸಂಜೀವ್ ಗೋಯೆಂಕಾ ಮೈದಾನದಲ್ಲಿಯೇ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
IPL 2025: LSG ವಿರುದ್ಧ ಕೆಎಲ್ ರಾಹುಲ್ ಅಬ್ಬರ; ಸಂಜೀವ್ ಗೋಯೆಂಕಾಗೆ ಡೋಂಟ್ ಕೇರ್ ಎಂದ ಕನ್ನಡಿಗ!
2022ರಿಂದ 2024ರವರೆಗೆ ರಾಹುಲ್ ಸಂಜೀವ್ ಗೋಯೆಂಕಾ ಒಡೆತನದ ಎಲ್‌ಎಸ್‌ಜಿ ತಂಡವನ್ನು ಮುನ್ನಡೆಸಿದ್ದರು. 2024ರಲ್ಲಿ, ರಾಹುಲ್ ಎಲ್‌ಎಸ್‌ಜಿಯನ್ನು ತೊರೆದರು.

IPL 2025: CSK ಗೆಲುವಿನ ನಂತರ LSG ಮಾಲೀಕ ಸಂಜೀವ್ ಗೋಯೆಂಕಾ ಜೊತೆ ಎಂಎಸ್ ಧೋನಿ ಮಾತುಕತೆ
ಗೋಯೆಂಕಾ, ಈಗ ಸ್ಥಗಿತಗೊಂಡಿರುವ ರೈಸಿಂಗ್ ಪುಣೆ ಸೂಪರ್ ಜೈಂಟ್ ಐಪಿಎಲ್ ಫ್ರಾಂಚೈಸಿಯ ಮಾಲೀಕರಾಗಿದ್ದರು. ಆ ತಂಡದಲ್ಲಿ ಧೋನಿ ಎರಡು ವರ್ಷ ಆಡಿದ್ದರು.

IPL 2025: "ಇವ್ನ್ ಬದ್ಲಾಗಲ್ಲಾ ಗುರೂ..."; Rishabh Pant ಔಟ್ ಗೆ Sanjeev Goenka ವ್ಯಂಗ್ಯ ನಗು!
ಮುಂಬೈ ಇಂಡಿಯನ್ಸ್- ಲಖನೌ ಜೈಂಟ್ಸ್ ಪಂದ್ಯದಲ್ಲಿ ರಿಷಭ್ ಪಂತ್ ಎದುರಾಳಿ ತಂಡದ ವಿರುದ್ಧ 6 ಎಸೆತಗಳಲ್ಲಿ 2 ರನ್ ಗಳಿಸಿ ಔಟ್ ಆದರು.

IPL 2025: 'ಚರ್ಚೆಗಳನ್ನು ಒಳಗಿಟ್ಟುಕೊಳ್ಳಿ, ಆಟಗಾರರಿಗೆ ಆಡಲು ಬಿಡಿ'; LSG ಮಾಲೀಕರಿಗೆ ಮದನ್ ಲಾಲ್ ಸಲಹೆ
ಕಳೆದ ವರ್ಷ, ಎಲ್‌ಎಸ್‌ಜಿ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮುಜುಗರದ ಸೋಲನ್ನು ಅನುಭವಿಸಿದ ನಂತರ ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಸಂಜೀವ್ ಗೋಯೆಂಕಾ ಅವರು ಮಾತಿನ ಚಕಮಕಿಯಲ್ಲಿ ತೊಡಗಿಸಿಕೊಂಡಿದ್ದರು.

''ಅಣ್ಣಾ ಹೋಗ್ಬೇಡಾ.. Next ನೀನೇ..'': Shreyas Iyer ಅಪ್ಪಿದ Sanjiv Goenka; ಅಭಿಮಾನಿಗಳಿಂದ ತರಹೇವಾರಿ ಮೀಮ್ಸ್!
ನಿನ್ನೆ ಲಕ್ನೋದ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಲ್ ಎಸ್ ಜಿ ವಿರುದ್ಧ ಪಂಜಾಬ್ ಕಿಂಗ್ಸ್ 8 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತು.

IPL 2025: ಪಂಜಾಬ್ ಎದುರು ಲಕ್ನೋಗೆ ಸೋಲು; ಅಂದು ಕನ್ನಡಿಗ ಕೆಎಲ್ ರಾಹುಲ್, ಇಂದು ರಿಷಭ್ ಪಂತ್‌ಗೆ ತರಾಟೆ!
ಲಕ್ನೋದಲ್ಲಿ ನಡೆದ ಐಪಿಎಲ್ 2025ನೇ ಆವೃತ್ತಿಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

