Sanjay Dutt

ಪ್ರೇಮ್-ಧ್ರುವ ಸರ್ಜಾ ನಟನೆಯ ಬಹುಭಾಷಾ ಚಿತ್ರಕ್ಕೆ ಬಾಲಿವುಡ್ ನಟ ಸಂಜಯ್ ದತ್ ಎಂಟ್ರಿ!
ಪ್ರೇಮ್-ಧ್ರುವ ಸರ್ಜಾ ಅವರ ಮುಂಬರುವ ಬಹುಭಾಷಾ ಸಿನಿಮಾಗಾಗಿ ವಿವಿಧ ಪ್ರದೇಶಗಳ ದೊಡ್ಡ ನಟರನ್ನು ಸಂಪರ್ಕಿಸುವ ಮೂಲಕ ಭಾರೀ ಹವಾ ಸೃಷ್ಟಿಸುತ್ತಿದೆ. ಬಾಲಿವುಡ್ ನಟ ಸಂಜಯ್ ದತ್ ಪ್ರೇಮ್ ನಿರ್ದೇಶನದ ಸಿನಿಮಾ ಮೂಲಕ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ.

ಕೆಜಿಎಫ್-2 ಬಳಿಕ ಸ್ಯಾಂಡಲ್ ವುಡ್ ಗೆ ಮತ್ತೆ 'ಅಧೀರ'; ಪ್ರೇಮ್-ಧ್ರುವ ಸರ್ಜಾ ಚಿತ್ರಕ್ಕೆ ಸಂಜಯ್ ದತ್ ವಿಲನ್?
ಕೆಜಿಎಫ್-2 ಚಿತ್ರದ 'ಅಧೀರ' ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ಬರಲಿದ್ದು, ಪ್ರೇಮ್-ಧ್ರುವ ಸರ್ಜಾ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲ್ಲಿದ್ದಾರೆ ಎನ್ನಲಾಗಿದೆ.

ತಾಂಜಾನಿಯ ಪ್ರಧಾನಿಯನ್ನು ಭೇಟಿ ಮಾಡಿದ ಸಂಜಯ್ ದತ್: ಅಲ್ಲಿನ ಚಿತ್ರೋದ್ಯಮಕ್ಕೆ ನೆರವಿನ ಭರವಸೆ
ಪ್ರಧಾನಿ ಭೇಟಿಯ ಕುರಿತು ಸಂಜಯ್ ಟ್ವಿಟ್ಟರ್ ನಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಸಂಜಯ್ ದತ್ ತಾಂಜಾನಿಯ ಪ್ರಧಾನಿ ಜೊತೆ ಚರ್ಚೆಯಲ್ಲಿ ತೊಡಗಿರುವುದು ಕಂಡುಬಂದಿದೆ.

ಸಂಜಯ್ ದತ್ ಹುಟ್ಟುಹಬ್ಬ: ಕೆಜಿಎಫ್: ಚಾಪ್ಟರ್ 2 ತಂಡದಿಂದ ವಿಲನ್ 'ಅಧೀರ'ನ ವಿಶೇಷ ಪೋಸ್ಟರ್ ಬಿಡುಗಡೆ
ಸಂಜಯ್ ದತ್ ಹುಟ್ಟು ಹಬ್ಬದ ಪ್ರಯುಕ್ತ ಕೆಜಿಎಫ್2 ಚಿತ್ರದಲ್ಲಿ ವಿಲನ್ ಅಧೀರ ಪಾತ್ರದ ಹೊಸ ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಕೊನೆಯ ಹಂತದ ಚಿತ್ರೀಕರಣದಲ್ಲಿ ಕೆಜಿಎಫ್ ಚಾಪ್ಟರ್ 2, 'ಅಧೀರ'ನ ಚಿತ್ರೀಕರಣ ಒಂದೇ ಬಾಕಿ!
ಕೊರೋನಾ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಚಿತ್ರರಂಗ ಸ್ಥಗಿತಗೊಂಡಿತ್ತು. ಆದರೆ ಇದೀಗ ಮತ್ತೆ ಸಿನಿಮಾಗಳ ಶೂಟಿಂಗ್ ಪ್ರಾರಂಭವಾಗುತ್ತಿದ್ದು ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದೆ.

ಸಂಜಯ್ ದತ್ ಅಭಿನಯದ 'ಟೊರ್ಬಾಜ್' ಚಿತ್ರದ ಟ್ರೈಲರ್
ಕೆಜಿಎಫ್ ಚಿತ್ರದ ಖಳನಟ ಅಧೀರಾ ಪಾತ್ರದಾರಿ ಸಂಜಯ್ ದತ್ ಅಭಿನಯದ ಟೊರ್ಬಾಜ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಗಿರೀಶ್ ಮಲಿಕ್ ನಿರ್ದೇಶಿಸಿದ್ದಾರೆ.

ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಕೆಜಿಎಫ್ 'ಅಧೀರ'! ಮಗನ ಜನ್ಮದಿನದಂದು ಶುಭಸುದ್ದಿ ಹಂಚಿಕೊಂಡ ಸಂಜಯ್ ದತ್
ಮಹಾಮಾರಿ ಕ್ಯಾನ್ಸರ್ ಅನ್ನು ಸೋಲಿಸುವ ಮಾತನಾ2ಡಿದ್ದ ಸುಮಾ ರು ಒಂದು ವಾರದ ನಂತರ, ಹಿರಿಯ ನಟ, ಕೆಜಿಎಫ್ ಚಾಪ್ಟರ್ 2 ಖ್ಯಾತಿಯ ಅಧೀರ ಸಂಜಯ್ ದತ್ ಅವರು ತಮ್ಮ ಪುತ್ರ ಶಹರಾನ್ ಜನ್ಮದಿನದಂದು ತಾವು ಕ್ಯಾನ್ಸರ್ ನಿಂದ ಗುಣಮುಖವಾಗಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಶಾರ್ಟ್ ಬ್ರೇಕ್ ಬಳಿಕ 'ಕೆಜಿಎಫ್ 2'ಗೆ ಸಂಜಯ್ ದತ್ ಎಂಟ್ರಿ!
ಕೆಜಿಎಫ್-2 ಸಿನಿಮಾಗಾಗಿ ಕಾದು ಕುಳಿತಿರುವ ಅಭಿಮಾನಿಗಳೊಂದು ಗುಡ್ ನ್ಯೂಸ್ ಸಿಕ್ಕಿದೆ. ಸಂಜು ಬಾಬಾ ಅಧೀರನ ಗೆಟಪ್ ನಲ್ಲಿ ಶೀಘ್ರದಲ್ಲೇ ಕೆಜಿಎಫ್-2 ಅಡ್ಡೆಗೆ ಎಂಟ್ರಿ ಕೊಡುತ್ತಿದ್ದಾರೆ.

ನಾನು ಶೀಘ್ರವೇ ಕ್ಯಾನ್ಸರ್ ರೋಗವನ್ನು ಸೋಲಿಸುತ್ತೇನೆ: ಬಾಲಿವುಡ್ ನಟ ಸಂಜಯ್ ದತ್
ಕ್ಯಾನ್ಸರ್ ವಿರುದ್ಧದ ಹೋರಾಟದ ಬಗೆಗೆ ಬಾಲಿವುಡ್ ನಟ ಸಂಜಯ್ ದತ್ ಇದೇ ಮೊದಲ ಬಾರಿಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ. ದತ್ ಅವರು ಶೀಘ್ರದಲ್ಲೇ ಈ ಮಹಾಮಾರಿ ಕಾಯಿಲೆಯನ್ನು "ಸೋಲಿಸುತ್ತೇನೆ" ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

