Sandalwood

ಡೆಡ್ಲಿ ಕಿಲ್ಲರ್ ಚಿತ್ರದ ಟ್ರೈಲರ್

ನೀ ನಂಗೆ ಅಲ್ಲವಾ ಚಿತ್ರದ ಟೀಸರ್

ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ: Biggboss ಸೀಸನ್ 13ರ ಸುಳಿವು ನೀಡಿದ ಕಲರ್ಸ್ ಕನ್ನಡ!
ಬಿಗ್ ಬಾಸ್ ಕನ್ನಡ ನಿರ್ಮಾಪಕರು ಮುಂದಿನ ಆವೃತ್ತಿಯ ಜನಪ್ರಿಯ ರಿಯಾಲಿಟಿ ಶೋ ಬಗ್ಗೆ ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದಾರೆ. ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವ ಚಾನೆಲ್, ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ.

ಕ್ಷಮೆಯಿರಲಿ ತಂದೆ ಚಿತ್ರದ ಟ್ರೈಲರ್

ಮದ್ದಾನೆ ಚಿತ್ರದ ಟೀಸರ್

ಮ್ಯಾಂಗೋ ಪಚ್ಚ ಚಿತ್ರದ ಟ್ರೈಲರ್

ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧವೇ ಅತ್ಯಾಚಾರ ಯತ್ನ ಆರೋಪ, ಮಾನನಷ್ಟ ಮೊಕದ್ದಮೆ: ಕಣ್ಣೀರಿಟ್ಟು ಕ್ಷಮೆ ಕೇಳಿದ 'ಹಳ್ಳಿಮೇಷ್ಟ್ರು' ನಟಿ Bindiya!
ಮ್ಯಾಗಜೀನ್ ವರದಿಯಿಂದ ದೊಡ್ಡ ಕೇಸ್ ಆಯ್ತು. ಆ ರೀತಿ ಆಗಬಾರದಿತ್ತು. ಇವತ್ತಿಗೂ ರವಿ ಸರ್ ಚಿತ್ರದಲ್ಲಿ ತಾಯಿ ಪಾತ್ರ, ಅಜ್ಜಿ ಪಾತ್ರ ಕೊಟ್ರೆ ನಟಿಸೋಕೆ ಸಿದ್ಧ. ಸಂಭಾವನೆ ಇಲ್ಲದೇ ನಟಿಸ್ತೀನಿ. ದಯವಿಟ್ಟು ಒಂದು ಅವಕಾಶ ಕೊಡಿ ಸರ್..

ಹೊಂಬಾಳೆ ಮ್ಯೂಸಿಕ್ ತೆಕ್ಕೆಗೆ 'ದೇವಿ ಮಹಾತ್ಮೆ' ಆಡಿಯೋ ಹಕ್ಕು!
ಹೊಂಬಾಳೆ ಮ್ಯೂಸಿಕ್ ದೇವಿ ಮಹಾತ್ಮೆ ಸಿನಿಮಾದ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ. ಅಂದಹಾಗೇ ಈ ಚಿತ್ರದ ಸೃಷ್ಟಿಕರ್ತರು ನಾಗರಾಜ ಸೋಮಯಾಜಿ. ಮರ್ಯಾದೆ ಪ್ರಶ್ನೆ ಸಿನಿಮಾ ಬಳಿಕ ಅವರ ಸಾರಥ್ಯದಲ್ಲಿ ಮೂಡಿಬರ್ತಿರುವ ಚಿತ್ರ ಇದಾಗಿದೆ.


