Sandalwood
175ನೇ ಚಿತ್ರ 'ಮದರ್'ನಲ್ಲಿ ವಿಭಿನ್ನ ಪಾತ್ರದಲ್ಲಿ ನಟಿ ಶ್ರುತಿ; ಅವರನ್ನು ಮೀರಿಸುವವರೇ ಇಲ್ಲ ಎಂದ ವಿನೋದ್ ಪ್ರಭಾಕರ್
ಸಮಾರಂಭದಲ್ಲಿ ಭಾಗವಹಿಸಿದ್ದ ನಟ ವಿನೋದ್ ಪ್ರಭಾಕರ್, ಶ್ರುತಿ ಅವರೊಂದಿಗಿನ ತಮ್ಮ ದೀರ್ಘಕಾಲದ ಒಡನಾಟದ ಬಗ್ಗೆ ಮಾತನಾಡಿದರು.
'ಹಲ್ಕಾ ಡಾನ್' ಚಿತ್ರತಂಡಕ್ಕೆ ರೂಪೇಶ್ ಶೆಟ್ಟಿ ಸೇರ್ಪಡೆ; ಪ್ರಮೋದ್, ಅಮೃತಾ ಅಯ್ಯಂಗಾರ್ ಜೊತೆ ನಟನೆ
ಟಗರು ಮತ್ತು ಸಲಗದಂತಹ ಯಶಸ್ವಿ ಚಿತ್ರಗಳಿಗೆ ಹೆಸರುವಾಸಿಯಾದ ಶ್ರೀಕಾಂತ್ ಅವರಿಗೆ ಈ ಚಿತ್ರವು ಮತ್ತೊಂದು ಪ್ರಮುಖ ಯೋಜನೆಯಾಗಿದೆ. ರೂಪೇಶ್ ಪಾತ್ರದ ಬಗ್ಗೆ ಸದ್ಯ ನಿರ್ಮಾಪಕರು ಯಾವುದೇ ಮಾಹಿತಿ ನೀಡಿಲ್ಲ.

ಕನ್ನಡಕ್ಕೆ ತಮಿಳು ನಟಿ ಐಶ್ವರ್ಯಾ ರಾಜೇಶ್ ಪದಾರ್ಪಣೆ
ನಟಿ ಐಶ್ವರ್ಯಾ ರಾಜೇಶ್ ಪ್ರದಾನ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರವನ್ನು ಅಮೋಘ್ ವಿಜಯ್ ಅವರು ನಿರ್ದೇಶಿಸಲು ಸಜ್ಜಾಗಿದ್ದಾರೆ. ಇದು ನಟನ ಮೊದಲ ಕನ್ನಡ ಚಿತ್ರವಾಗಲಿದೆ.

ನಾಗುಗೆ ವಧು ಬೇಕಾಗಿದೆ ಚಿತ್ರದ ಟ್ರೈಲರ್

'ಜೈಲಿನಲ್ಲಿ ಕ್ರಿಮಿನಲ್ ಗಂಡ, ಬಾಯ್‌ಫ್ರೆಂಡ್ ಜತೆ ಹೆಂಡತಿ ಸುತ್ತಾಟ' ಪೋಸ್ಟ್: ಕೆರಳಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪೊಲೀಸರಿಗೆ ದೂರು!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಅಂಡ್ ಗ್ಯಾಂಗ್ ಸದ್ಯ ಜೈಲಿನಲ್ಲಿದ್ದಾರೆ. ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ಆದರೆ ಕೆಲ ಕಿಡಿಗೇಡಿಗಳು ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಕೀಳು ಮಟ್ಟದ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ.

ತನಿಷಾ ಕುಪ್ಪಂಡ ಅಭಿನಯದ 'ಊರಬ್ಬ' ಚಿತ್ರದ ಟ್ರೈಲರ್

ಕರಿಕಾಡ ನಟರಾಜ್ ಗೆ ಡಬಲ್ ಖುಷಿ!
ಕರಿಕಾಡ ಚಿತ್ರದ ನಟನೆಯಿಂದ ಜನಪ್ರಿಯರಾದವರು ಕಾಡ ನಟರಾಜ್. ಜೂನ್ 6ರಂದು ಸಂಭ್ರಮದ ಜನ್ಮದಿನ ಆಚರಿಸಿಕೊಂಡಿದ್ದಾರೆ.

ಅಂಬರ ಗುಡ್ಡ ಚಿತ್ರದ ಟೀಸರ್


