Sachin Tendulkar

T20 ವಿಶ್ವಕಪ್: ಸಂಜು ಸ್ಯಾಮ್ಸನ್ ಆರ್ಭಟಕ್ಕೆ "ದೇವರು" ಕಾರಣ; ಮದುವೆಯ ಭರಾಟೆಯಲ್ಲೂ ಟೀಂ ಇಂಡಿಯಾ ಮರೆಯದ God!
ಆದರೆ ಮನುಷ್ಯರ ಕೈಗಳು ದೂರವಾದಾಗ, ದೇವರುಗಳ ಕೈಗಳು ತಮ್ಮ ಕೆಲಸವನ್ನು ಪ್ರಾರಂಭಿಸುತ್ತವೆ ಎನ್ನುವಂತೆ ಸಂಜು ಸ್ಯಾಮ್ಸನ್ ವಿಷಯದಲ್ಲಿಯೂ ಆಯಿತು.

Cricket Wedding: ದಾಂಪತ್ಯ ಜೀವನಕ್ಕೆ ಕಾಲಿಟ್ಟ Arjun Tendulkar; ಯಾರು ಸಾನಿಯಾ ಚಂದೋಕ್? Video
ಕಳೆದ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ, ಮಾರ್ಚ್ 3 ರಂದು ಈ ಜೋಡಿಯ ಮೆಹಂದಿ ಸಮಾರಂಭ ನೆರವೇರಿತ್ತು. ತೀರ ಖಾಸಗಿಯಾಗಿ ಕುಟುಂಬದವರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಅರ್ಜುನ್ ತೆಂಡೂಲ್ಕರ್ ವಿವಾಹ: ರಾಷ್ಟ್ರಪತಿ, ಪ್ರಧಾನಿ ಮೋದಿ ಸೇರಿ ಹಲವು ಗಣ್ಯರಿಗೆ ಸಚಿನ್ ತೆಂಡೂಲ್ಕರ್ ಆಹ್ವಾನ; ಕೈಹಿಡಿಯುವ ಹುಡುಗಿ ಯಾರು?
ಅರ್ಜುನ್ ವಿವಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ನಮಗೆ ಗೌರವ ಸಿಕ್ಕಿದೆ ಎಂದು ಸಚಿನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

Cricket: ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದ ಸುದೀರ್ಘ ಕಾಲದ ದಾಖಲೆ ಮುರಿದ Virat Kohli; ಎಲೈಟ್ ಗ್ರೂಪ್ ಅಗ್ರಸ್ಥಾನದ ಮೇಲೆ ಕಣ್ಣು!
ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 23 ರನ್ ಗಳಿಸಿದ ವಿರಾಟ್ ಕೊಹ್ಲಿ ಆ ಮೂಲಕ ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ತಮ್ಮ ರನ್ ಗಳಿಕೆಯನ್ನು 1750ರ ಗಡಿದಾಟಿಸಿದರು.

1st ODI: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್; ಸಚಿನ್ ತೆಂಡೂಲ್ಕರ್, ಸಂಗಕ್ಕಾರ ದಾಖಲೆ ಮುರಿದ Virat Kohli
ನ್ಯೂಜಿಲೆಂಡ್ ತಂಡ ನೀಡಿರುವ 301 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿರುವ ಭಾರತ ತಂಡಕ್ಕೆ ಆಸರೆಯಾಗಿ ನಿಂತಿರುವ ವಿರಾಟ್ ಕೊಹ್ಲಿ ಅಮೋಘ ಇನ್ನಿಂಗ್ಸ್ ಆಡಿದ್ದಾರೆ.

ಇನ್ನೂ ತಡವೇಕೆ? ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿಯನ್ನು ಕರೆತನ್ನಿ; ಸಚಿನ್ ತೆಂಡೂಲ್ಕರ್‌ಗೆ ಹೋಲಿಸಿದ ಶಶಿ ತರೂರ್
ಸೂರ್ಯವಂಶಿ 84 ಎಸೆತಗಳಲ್ಲಿ 15 ಸಿಕ್ಸರ್‌ಗಳೊಂದಿಗೆ 190 ರನ್ ಗಳಿಸುವ ಮೂಲಕ 36 ಎಸೆತಗಳಲ್ಲಿಯೇ ಶತಕ ಬಾರಿಸಿದರು.

Vijay Hazare Trophy: ಲಿಸ್ಟ್ ಎ ಕ್ರಿಕೆಟ್ನಲ್ಲೂ Virat Kohli ಇತಿಹಾಸ ಸೃಷ್ಟಿ; ಸಚಿನ್ ದಾಖಲೆಗಳು ಉಡೀಸ್!
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 16,000 ರನ್ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.

Vijay Hazare Trophy: ಸಚಿನ್ ತೆಂಡೂಲ್ಕರ್ ನಂತರದ ದಾಖಲೆ ಬರೆಯಲು ಒಂದೇ ಹೆಜ್ಜೆ ದೂರದಲ್ಲಿ ವಿರಾಟ್ ಕೊಹ್ಲಿ!
ಜನವರಿ 11 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ಸರಣಿಗೂ ಮುನ್ನ ವಿಜಯ್ ಹಜಾರೆ ಟ್ರೋಫಿ ಅಮೂಲ್ಯವಾದ ಅಭ್ಯಾಸ ಪಂದ್ಯವಾಗಲಿದೆ.

ರಾಯಪುರದಲ್ಲೂ 'ಕಿಂಗ್ ಕೊಹ್ಲಿ'ಯದ್ದೇ ಕಾರುಬಾರು: ಸಚಿನ್ ದಾಖಲೆ ಮುರಿದ 'ರನ್ ಮೆಷಿನ್'!
ರಾಯಪುರದಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಅವರು, 93 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 102 ರನ್ ಗಳಿಸಿದರು. ಇದು ಈ ಮಾದರಿಯಲ್ಲಿ ಅವರ 53ನೇ ಶತಕವಾಗಿದೆ.

