Sachin Tendulkar

'Gen Z ಮದುವೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ': ಭಾವಿ ಪತಿ ಬಗ್ಗೆ ಮನಬಿಚ್ಚಿ ಮಾತನಾಡಿದ ಸಾರಾ ತೆಂಡೂಲ್ಕರ್!
ವಿವಾಹವಾಗುವ ಮುನ್ನವೇ ಸಂಬಂಧದಿಂದ ಹೊರಬರುವುದು ಒಂದು ಉತ್ತಮ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಹಿಂದಿನ ತಲೆಮಾರುಗಳವರು ತಮ್ಮ ಪರವಾಗಿ ಧ್ವನಿ ಎತ್ತಲು ಹೆಚ್ಚು ಹಿಂಜರಿಯುತ್ತಿದ್ದರು ಎಂದು ಹೇಳಿದರು.

ಸಚಿನ್ ತೆಂಡೂಲ್ಕರ್ ಬ್ರಾಂಡ್ ಮೌಲ್ಯ ₹1,189 ಕೋಟಿಗೆ ಏರಿಕೆ; ಭಾರತದ ಅಗ್ರಗಣ್ಯ ಸೆಲೆಬ್ರಿಟಿ ಐಕಾನ್ ಆಗಿ ಮುಂದುವರಿಕೆ
ತೆಂಡೂಲ್ಕರ್ ತಮ್ಮ ಕಾಲದ ಅತ್ಯಂತ ಪರಿಪೂರ್ಣ ಬ್ಯಾಟರ್, ಸಾರ್ವಕಾಲಿಕವಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮತ್ತು ಬಹುಶಃ ಕ್ರಿಕೆಟ್ ಕಂಡ ಅತ್ಯಂತ ದೊಡ್ಡ ಐಕಾನ್ ಆಗಿದ್ದರು.

'ಈಗ ಮಗು, 18 ವರ್ಷ ತುಂಬಿದ ಬಳಿಕ ಬಹಳ ಜಾಗರೂಕರಾಗಿರಬೇಕು': ವೈಭವ್ ಸೂರ್ಯವಂಶಿಗೆ ಮಾಜಿ ಆಟಗಾರ ಎಚ್ಚರಿಕೆ!
ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಹೋಲಿಸಿದರೆ, 'ವೈಭವ್ ಸೂರ್ಯವಂಶಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಹೆಚ್ಚು ದೊಡ್ಡ ಪ್ರಭಾವ ಬೀರಬಲ್ಲರು ಎಂದು ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.

CJP Protest: 'ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವ ಸಂಸ್ಕೃತಿ ಸೃಷ್ಟಿಸಬೇಕು'; ಮೌನ ಮುರಿದ Sachin Tendulkar
ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವ, ಪ್ರಾಮಾಣಿಕತೆಗೆ ಗೌರವ ಸಿಗುವ ಮತ್ತು ಅರ್ಹತೆ ಗೆಲ್ಲುವ ಸಂಸ್ಕೃತಿಯನ್ನು ನಾವು ನಿರ್ಮಿಸಬೇಕು. ನನ್ನ ತಂದೆ ಪ್ರಾಧ್ಯಾಪಕರಾಗಿದ್ದರು. ಅವರು ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು..

ವೈಭವ್ ಸೂರ್ಯವಂಶಿ ಎಡವಟ್ಟು: ಪಾದಾರ್ಪಣೆ ಪಂದ್ಯದಲ್ಲಿ 2 ಅದ್ಭುತ ಸಿಕ್ಸರ್ ಬಾರಿಸಿ, ಸ್ಟಂಪ್ ಔಟ್‌ಗೆ ಬಲಿ; video
ವೈಭವ್ ಸೂರ್ಯವಂಶಿ ಅವರ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶಕ್ಕಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರು. ಜುಲೈ 4ರಂದು ಆ ಸಮಯವೂ ಬಂದಿತ್ತು. ಆದರೆ 15 ವರ್ಷದ ಸೂರ್ಯವಂಶಿ 14 ರನ್‌ಗಳಿಗೆ ಔಟಾದರು.

ಅಂತಾರಾಷ್ಟ್ರೀಯ ಕ್ರಿಕೆಟಿಗೆ ಇಂಗ್ಲೆಂಡ್ ಸ್ಟಾರ್ ಆಟಗಾರ ಬೆನ್ ಸ್ಟೋಕ್ಸ್ ವಿದಾಯ: ಸಚಿನ್ ತೆಂಡೂಲ್ಕರ್ ಹೇಳಿದ್ದೇನು?
ನಾಟಿಂಗ್‌ಹ್ಯಾಮ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮಧ್ಯದಲ್ಲಿ ಇದೇ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಎಂದು ಘೋಷಿಸುವ ಮೂಲಕ ಭಾನುವಾರ ಬೆನ್ ಸ್ಟೋಕ್ಸ್ ಕ್ರಿಕೆಟ್ ಜಗತ್ತಿಗೆ ಶಾಕ್ ನೀಡಿದರು.

ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರಾದರೇ, ವೈಭವ್ ಸೂರ್ಯವಂಶಿ 'ದೇವರ ಮಗ': ಹೋಲಿಕೆ ಬೇಡ ಎಂದ ಶ್ರೀಕಾಂತ್
15 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿಯನ್ನು ದಂತಕಥೆಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ಗೆ ಹೋಲಿಸಲು ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಸಚಿನ್ ಅವರನ್ನು 'ಕ್ರಿಕೆಟ್ ದೇವರು' ಎಂದು ಬಣ್ಣಿಸಿದ ಅವರು ವೈಭವ್ ಅವರನ್ನು 'ದೇವರ ಮಗ' ಎಂದು ಕರೆದಿದ್ದಾರೆ.

'ಶೂನ್ಯದಿಂದ ಪ್ರಾರಂಭಿಸಿ ಎನ್ನುವ ಸಚಿನ್ ತಂಡೂಲ್ಕರ್ ಸಲಹೆ ನನ್ನನ್ನು ಬಡಿದೆಬ್ಬಿಸಿತು': ಜೆಮಿಮಾ ರೊಡ್ರಿಗಸ್
ಕಳೆದ ವರ್ಷ ನವಿ ಮುಂಬೈನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಲು ಜೆಮಿಮಾ ರೊಡ್ರಿಗಸ್ ಅಜೇಯ 127 ರನ್ ಗಳಿಸಿ ಅಮೋಘ ಪ್ರದರ್ಶನ ನೀಡಿದರು.

ವೈಭವ್ ಸೂರ್ಯವಂಶಿಯನ್ನು ಸಚಿನ್ ತೆಂಡೊಲ್ಕರ್ ಗೆ ಹೋಲಿಸಿದ ಕಂಗನಾ ರಣಾವತ್! Video
ಈ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆಯ್ಕೆಯಾದ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿಯನ್ನು ಹೊಗಳಿದ್ದಾರೆ.

